ಪರಿಷ್ಕರಿಸುವಂತೆ ಆಗ್ರಹಿಸಿ ಫೆ. ೯ ರಂದು ವೀರಾಜಪೇಟೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ತಾ. ೨೫ರ ಗಡುವು ನೀಡಲಾಗಿತ್ತು. ಆದರೆ ಜಿಲ್ಲಾಡಳಿತ ಇದುವರೆಗೆ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸದೆ ತಟಸ್ಥವಾಗಿದೆ. ಆದ್ದರಿಂದ ಆಟೋ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಕೊನೆಯ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಡಳಿತಕ್ಕೆ ಗಡುವು ನೀಡಲಾಗು ವುದು, ಇದಕ್ಕೂ ಜಿಲ್ಲಾಡಳಿತ ಸಂಘದ ಸಮಿತಿಯ ತೀರ್ಮಾನದಂತೆ ಆಟೋ ಬಾಡಿಗೆ ದರವನ್ನು ಸ್ವತಃ ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದರು.
ಆಟೋ ರಿಕ್ಷಾ ಸಂಚಾರ ಸ್ಥಗಿತದ ಪ್ರತಿಭಟನೆಯಲ್ಲಿ ಸಿದ್ದಾಪುರ, ಕಡಂಗ, ಅಮ್ಮತ್ತಿ, ಪಾಲಿಬೆಟ್ಟ ಹಾಗೂ ವೀರಾಜಪೇಟೆಯ ಸುಮಾರು ೧೩೫೦ ಆಟೋ ರಿಕ್ಷಾಗಳು ಭಾಗವಹಿಸುವು ದಾಗಿ ವೀರಾಜಪೇಟೆ ಸಂಘದ ಎ.ಆರ್. ಚಂದ್ರರಾವ್ ತಿಳಿಸಿದರು.
ಸಂಘದ ಸಮಿತಿಯ ತೀರ್ಮಾನದಂತೆ ಆಟೋ ಬಾಡಿಗೆ ದರವನ್ನು ಸ್ವತಃ ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದರು.
ಆಟೋ ರಿಕ್ಷಾ ಸಂಚಾರ ಸ್ಥಗಿತದ ಪ್ರತಿಭಟನೆಯಲ್ಲಿ ಸಿದ್ದಾಪುರ, ಕಡಂಗ, ಅಮ್ಮತ್ತಿ, ಪಾಲಿಬೆಟ್ಟ ಹಾಗೂ ವೀರಾಜಪೇಟೆಯ ಸುಮಾರು ೧೩೫೦ ಆಟೋ ರಿಕ್ಷಾಗಳು ಭಾಗವಹಿಸುವು ದಾಗಿ ವೀರಾಜಪೇಟೆ ಸಂಘದ ಎ.ಆರ್. ಚಂದ್ರರಾವ್ ತಿಳಿಸಿದರು.