ಶ್ರೀಮಂಗಲ, ಫೆ. ೨೩: ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ‘ತಿಂಗಕೋರ್ ಮೊಟ್ಟ್ ತಲಕಾವೇರಿ’ ಎಂಬ ಯೋಜನೆಯಡಿ ಸಂಕಲ್ಪ ಕೈಗೊಂಡAತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಭಾಗಮಂಡಲದ ಶ್ರೀಮಂಗಲ, ಫೆ. ೨೩: ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ‘ತಿಂಗಕೋರ್ ಮೊಟ್ಟ್ ತಲಕಾವೇರಿ’ ಎಂಬ ಯೋಜನೆಯಡಿ ಸಂಕಲ್ಪ ಕೈಗೊಂಡAತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಭಾಗಮಂಡಲದ ಚೊಟ್ಟೇಕ್ಮಾಡ ಪಾರ್ವತಿ ಮಾದಪ್ಪ, ಮಂಡೀರ ರೋಶನ್, ರಿಪನ್, ಮಿಥುನ್, ತನೀಶ್, ಮೋನಿಶ್, ನೂರೇರ ಜೀವನ್ ಅಯ್ಯಪ್ಪ, ಚಂಗುಲAಡ ಅಯ್ಯಪ್ಪ, ವಿನಯ್, ತೀತಿರ ಕುಟ್ಟಪ್ಪ, ಬಲ್ಲಣಮಾಡ ಲಿತಿನ್, ಪುಳ್ಳಂಗಡ ಕೀರ್ತನ್, ಮಾರ್ಚಂಡ ಪರ್ವಿನ್ ಪೂವಣ್ಣ, ಪಳಂಗಪ್ಪ, ಚೊಟ್ಟೆಪಂಡ ಭರತ್, ಶರತ್ ಸೇರಿದಂತೆ ಇತರರು ಹಾಜರಿದ್ದರು.