ವೀರಾಜಪೇಟೆ, ಫೆ. ೨೩ : ಕೇರಳ ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಆರೋಗ್ಯ ಇಲಾಖೆಯಿಂದ ಪಡೆದ ೭೨ಗಂಟೆಗಳ ಅವಧಿಯ ನೆಗೆಟಿವ್ ರಿಪೋರ್ಟ್ನ್ನು ಕಡ್ಡಾಯವಾಗಿ ಗೇಟ್‌ನ ಸಂಬAಧಿತ ತಪಾಸಣಾ ಅಧಿಕಾರಿಗಳಿಗೆ ತೋರಿಸಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸುವಂತೆ ಸಿಬ್ಬಂದಿಗಳಿಗೆ ಆದೇಶಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ತಿಳಿಸಿದರು.

ಇಂದು ಸಂಜೆ ಮಾಕುಟ್ಟ ಚೆಕ್‌ಪೋಸ್ಟ್ಗೆ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೊರೊನಾ ತಪಾಸಣೆಯ ಸಿಬ್ಬಂದಿಗಳ ಕಾರ್ಯ ವೈಖರಿಯ ಪರಿಶೀಲನೆ ನಡೆಸಿದ ಯೋಗಾನಂದ ಅವರು ವೀರಾಜಪೇಟೆ, ಫೆ. ೨೩ : ಕೇರಳ ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಆರೋಗ್ಯ ಇಲಾಖೆಯಿಂದ ಪಡೆದ ೭೨ಗಂಟೆಗಳ ಅವಧಿಯ ನೆಗೆಟಿವ್ ರಿಪೋರ್ಟ್ನ್ನು ಕಡ್ಡಾಯವಾಗಿ ಗೇಟ್‌ನ ಸಂಬAಧಿತ ತಪಾಸಣಾ ಅಧಿಕಾರಿಗಳಿಗೆ ತೋರಿಸಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸುವಂತೆ ಸಿಬ್ಬಂದಿಗಳಿಗೆ ಆದೇಶಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ತಿಳಿಸಿದರು.

ಇಂದು ಸಂಜೆ ಮಾಕುಟ್ಟ ಚೆಕ್‌ಪೋಸ್ಟ್ಗೆ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೊರೊನಾ ತಪಾಸಣೆಯ ಸಿಬ್ಬಂದಿಗಳ ಕಾರ್ಯ ವೈಖರಿಯ ಪರಿಶೀಲನೆ ನಡೆಸಿದ ಯೋಗಾನಂದ ಅವರು ಮತ್ತೆ ಚೆಕ್‌ಪೋಸ್ಟ್ನಿಂದಲೇ ಕೇರಳಕ್ಕೆ ಕಳಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಈಗ ಕೊಡಗು - ಕೇರಳ ಸಂಪರ್ಕದ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ನಾಲ್ಕು ಇಲಾಖೆಗಳ ಸುಮಾರು ೨೪ ಮಂದಿ ಕೊರೊನಾ ತಪಾಸಣೆಯಲ್ಲಿ ತೊಡಗಿದ್ದು, ಚೆಕ್‌ಪೋಸ್ಟ್ನಲ್ಲಿ ಸಿ.ಸಿ.ಕ್ಯಾಮೆರಾವನ್ನು ಕಣ್ಗಾವಲಿರಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.