ನಾಪೋಕ್ಲು, ಫೆ. ೧೯: ಸಮೀಪದ ಮೂರ್ನಾಡಿನ ಚೆಟ್ಟಿಮಾಡ ಜಯಂತ್ ಕುಮಾರ್ ಮತ್ತು ಗೆಳೆಯರ ಬಳಗದಿಂದ ಆಯೋಜಿಸಲಾಗಿದ್ದ ಹಿಂದೂ ಕ್ರಿಕೆಟ್ ಕಪ್ ಕ್ರೀಡೋತ್ಸವದ ಅಂತಿಮ ಪಂದ್ಯದಲ್ಲಿ ಮೂರ್ನಾಡಿನ ಕುಶನ್ ಮ್ಯಾಕ್ಸ್ವೆಲ್ ತಂಡ ಪ್ರಶಸ್ತ್ತಿಯನ್ನು ಮುಡಿಗೇರಿಸಿಕೊಂಡಿತು.

ಅAತಿಮ ಪಂದ್ಯದಲ್ಲಿ ಪಾಲಿಬೆಟ್ಟ ಫ್ರೆಂಡ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿ ಹಿಂದೂ ಕಪ್ ಅನ್ನು ತನ್ನದಾಗಿಸಿಕೊಂಡಿತು. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುಶನ್ ಮ್ಯಾಕ್ಸ್ವೆಲ್ ತಂಡವು ನಿಗದಿತ ಎಂಟು ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೩೪ ರನ್ ಗಳಿಸಿತು. ಇದನ್ನು ಬೆನ್ನೆಟ್ಟಿದ ಪಾಲಿಬೆಟ್ಟ ಫ್ರೆಂಡ್ಸ್ ತಂಡವು ಏಳು ವಿಕೆಟ್ ನಷ್ಟಕ್ಕೆ ಕೇವಲ ೪೫ ರನ್ ಗಳಿಸಿ ರನ್ರ‍್ಸ್ ಪ್ರಶಸ್ತಿ ಪಡೆಯಿತು. ಟೂರ್ನಿಯಲ್ಲಿ ಒಟ್ಟು ೪೬ ತಂಡಗಳು ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭದಲ್ಲಿ ಪಶ್ಚಿಮಘಟ್ಟಗಳ ಅರಣ್ಯ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಕ್ರೀಡೋತ್ಸ ವದಂತಹ ಉತ್ತಮ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಾಧಿಸಬೇಕು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನೂತನ ಗ್ರಾ.ಪಂ. ಸದಸ್ಯರು ಶ್ರಮವಹಿಸಬೇಕು ಎಂದರು. ಭಜರಂಗದಳ ದಕ್ಷಿಣ ಪ್ರಾಂತ್ಯ ಸಹಸಂಚಾಲಕ ಸಕಲೇಶಪುರದ ರಘು ಸಮಾರೋಪ ಸಮಾರಂಭದಲ್ಲಿ ಪಶ್ಚಿಮಘಟ್ಟಗಳ ಅರಣ್ಯ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಕ್ರೀಡೋತ್ಸ ವದಂತಹ ಉತ್ತಮ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಾಧಿಸಬೇಕು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನೂತನ ಗ್ರಾ.ಪಂ. ಸದಸ್ಯರು ಶ್ರಮವಹಿಸಬೇಕು ಎಂದರು. ಭಜರಂಗದಳ ದಕ್ಷಿಣ ಪ್ರಾಂತ್ಯ ಸಹಸಂಚಾಲಕ ಸಕಲೇಶಪುರದ ರಘು ಸಮಾರೋಪ ಸಮಾರಂಭದಲ್ಲಿ ಪಶ್ಚಿಮಘಟ್ಟಗಳ ಅರಣ್ಯ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಕ್ರೀಡೋತ್ಸ ವದಂತಹ ಉತ್ತಮ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಾಧಿಸಬೇಕು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನೂತನ ಗ್ರಾ.ಪಂ. ಸದಸ್ಯರು ಶ್ರಮವಹಿಸಬೇಕು ಎಂದರು. ಭಜರಂಗದಳ ದಕ್ಷಿಣ ಪ್ರಾಂತ್ಯ ಸಹಸಂಚಾಲಕ ಸಕಲೇಶಪುರದ ರಘು ಮಾತನಾಡಿ, ಹಿಂದೂ ಕಪ್ ಕ್ರೀಡೋತ್ಸವದ ಮೂಲಕ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಮಾಡಿದ ಕ್ರೀಡೋತ್ಸವದ ಪ್ರಾಯೋಜಕರು ಅಭಿನಂದನಾರ್ಹರು. ಕ್ರಿಕೆಟ್ ಕ್ರೀಡೋತ್ಸವದ ಮೂಲಕ ನೂತನ ಮತ್ತು ವಿಶೇಷವಾದ ಕಲ್ಪನೆಯನ್ನು ಹಿಂದೂ ಕಪ್ ಕ್ರಿಕೆಟ್ ಸಮಾಜಕ್ಕೆ ನೀಡಿದೆ ಎಂದರು. ಕಾಂತೂರು ಮೂರ್ನಾಡು ಗ್ರಾ.ಪಂ. ಅಧ್ಯಕ್ಷೆ ಸುಜಾತ ಚಂದ್ರಶೇಖರ್ ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆಯಿಂದ ಕುಟುಂಬ ಹಾಗೂ ಸಮಾಜಗಳ ನಡುವೆ ಸಾಮರಸ್ಯ ಮೂಡಲಿದೆ ಎಂದರು. ಈ ಸಂದರ್ಭ ಪಶ್ಚಿಮಘಟ್ಟಗಳ ಅರಣ್ಯ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಕೊಡಗು ಜಿಲ್ಲಾ ಆಸ್ಪತ್ರೆಯ ಅಸೋಸಿಯೇಟ್ ಪ್ರೊ. ಡಾ. ದಂಬೆಕೋಡಿ ಎಸ್. ಅಯ್ಯಪ್ಪ, ಜಿಲ್ಲಾ ಮಠಮಂದಿರ ಪ್ರಮುಖ್ ಚಿ.ನಾ. ಸೋಮೇಶ್, ಬಳಗದ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್, ಉಪಾಧ್ಯಕ್ಷ ಅರುಣ್, ಖಜಾಂಚಿ ಮನೀಶ್, ಸಹ ಕಾರ್ಯದರ್ಶಿ ಬೊಟ್ಟೋಳಂಡ ಜಗದೀಶ್ ಇದ್ದರು.