ವೀರಾಜಪೇಟೆ, ಫೆ. ೧೭: ವೀರಾಜಪೇಟೆಯ ಬಿಟ್ಟಂಗಾಲದ ಅಂಬಟ್ಟಿಯಲ್ಲಿರುವ ನಾರಾಯಣ ಗುರುಗಳ ಮಂದಿರಕ್ಕೆ ಬಿಲ್ಲವ ಸಮಾಜದ ಕೋರಿಕೆಯ ಮೇರೆಗೆ ಶ್ರೀ ರಾಮಕೃಷ್ಣ ವiಹಾಮಠದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿದರು.

ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಹಿಳಾ ಸದಸ್ಯರು ಪೂರ್ಣ ಕುಂಭ ಸ್ವಾಗತ ನೀಡಿ ಸ್ವಾಮೀಜಿ ಯವರನ್ನು ಬರಮಾಡಿಕೊಂಡರು.

ನAತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಜನಾಂಗದ ಹಿರಿಯರಿಗೆ ಸಂಘಟನೆಯ ಅವಶ್ಯಕತೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಜನಾಂಗಕ್ಕೆ ಸಂಘಟನೆ ಬೇಕಾಗಿದೆ ಮತ್ತು ಹಿರಿಯ ಮುಖಂಡರು ನಮ್ಮ ಜಾತಿಯನ್ನು ಪ್ರ.ವರ್ಗ ೨ಎ ಗೆ ವೀರಾಜಪೇಟೆ, ಫೆ. ೧೭: ವೀರಾಜಪೇಟೆಯ ಬಿಟ್ಟಂಗಾಲದ ಅಂಬಟ್ಟಿಯಲ್ಲಿರುವ ನಾರಾಯಣ ಗುರುಗಳ ಮಂದಿರಕ್ಕೆ ಬಿಲ್ಲವ ಸಮಾಜದ ಕೋರಿಕೆಯ ಮೇರೆಗೆ ಶ್ರೀ ರಾಮಕೃಷ್ಣ ವiಹಾಮಠದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿದರು.

ನAತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಜನಾಂಗದ ಹಿರಿಯರಿಗೆ ಸಂಘಟನೆಯ ಅವಶ್ಯಕತೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಜನಾಂಗಕ್ಕೆ ಸಂಘಟನೆ ಬೇಕಾಗಿದೆ ಮತ್ತು ಹಿರಿಯ ಮುಖಂಡರು ನಮ್ಮ ಜಾತಿಯನ್ನು ಪ್ರ.ವರ್ಗ ೨ಎ ಗೆ ಅವರಲ್ಲಿ ಹೆಚ್ಚಿನವರು ಕಡು ಬಡವರು, ಅವರನ್ನು ಜನಾಂಗದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇವೆ. ಮಠದಿಂದ ಅವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲ ತುಂಬುವ ಕೆಲಸ ಮಾಡಬೇಕಿದೆ ಎಂದು ಮಠಾಧೀಶರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜನಾಂಗ ಬಾಂಧವರು ಹಾಗೂ ಸಂಘದ ಸದಸ್ಯರು ಹಾಜರಿದ್ದರು.