ಗೋಣಿಕೊಪ್ಪಲು, ಫೆ. ೧೭: ಪ್ರತಿ ಪಂಚಾಯಿತಿ ನೂತನ ಸದಸ್ಯರಿಗೆ ವಿಶೇಷ ಆಹ್ವಾನ, ಜನಪ್ರತಿನಿಧಿಗಳನ್ನು ಬರಮಾಡಿಕೊಳ್ಳಲು ಕಾತುರದಿಂದ ಎದುರು ನೋಡುತ್ತಿದ್ದ ಅಧಿಕಾರಿಗಳು, ಹಬ್ಬದ ಸಡಗರದಲ್ಲಿ ಸಿಂಗಾರಗೊAಡ ಪೊನ್ನಂಪೇಟೆ ತಾ.ಪಂ.ಯ ಸಭಾಂಗಣ, ಹೊಸ ಕನಸು ಹೊತ್ತು ಬಂದ ಗ್ರಾ.ಪಂ.ಯ ನೂತನ ಸದಸ್ಯರನ್ನು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಅಧಿಕಾರಿ ವೃಂದ, ಆಗಮಿಸಿದ ಸದಸ್ಯರಿಗೆ ಹಬ್ಬದ ವಾತಾವರಣ ಸೃಷ್ಟಿಸುವ ತಳಿರು ತೋರಣಗಳು ಇವು ಕಂಡು (ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಫೆ. ೧೭: ಪ್ರತಿ ಪಂಚಾಯಿತಿ ನೂತನ ಸದಸ್ಯರಿಗೆ ವಿಶೇಷ ಆಹ್ವಾನ, ಜನಪ್ರತಿನಿಧಿಗಳನ್ನು ಬರಮಾಡಿಕೊಳ್ಳಲು ಕಾತುರದಿಂದ ಎದುರು ನೋಡುತ್ತಿದ್ದ ಅಧಿಕಾರಿಗಳು, ಹಬ್ಬದ ಸಡಗರದಲ್ಲಿ ಸಿಂಗಾರಗೊAಡ ಪೊನ್ನಂಪೇಟೆ ತಾ.ಪಂ.ಯ ಸಭಾಂಗಣ, ಹೊಸ ಕನಸು ಹೊತ್ತು ಬಂದ ಗ್ರಾ.ಪಂ.ಯ ನೂತನ ಸದಸ್ಯರನ್ನು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಅಧಿಕಾರಿ ವೃಂದ, ಆಗಮಿಸಿದ ಸದಸ್ಯರಿಗೆ ಹಬ್ಬದ ವಾತಾವರಣ ಸೃಷ್ಟಿಸುವ ತಳಿರು ತೋರಣಗಳು ಇವು ಕಂಡು ಬಂದಿದ್ದು ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಆವರಣದಲ್ಲಿ.ಮುಂದಿನ ೫ ವರ್ಷಗಳ ಕಾಲ ಪಂಚಾಯಿತಿಯ ಅಭಿವೃದ್ಧಿಯನ್ನು ಸಾಧಿಸಬೇಕಾದ ನೂತನ ಗ್ರಾ.ಪಂ. ಸದಸ್ಯರಿಗೆ ವಿಶೇಷ ಕಾರ್ಯಾಗಾರ ನಡೆಸುವ ಮೂಲಕ ಮುಂದಿನ ದಿನದಲ್ಲಿ ಪಂಚಾಯಿತಿಯ ಆಡಳಿತದ ಬಗ್ಗೆ ಸದಸ್ಯರು ನಿಯಮಗಳನ್ನು ಪಾಲಿಸುವ ತರಬೇತಿ ಏರ್ಪಾಡಾಗಿತ್ತು. ಸಭಾಂಗಣದಲ್ಲಿ ಪ್ರತಿ ಸದಸ್ಯರಿಗೂ ಕುಳಿತುಕೊಳ್ಳಲು ವಿಶೇಷವಾದ ಆಸನ, ಬರೆಯಲು ಪೇಪರ್ ಪೆನ್ನುಗಳು ಜೋಡಣೆ ಯಾಗಿದ್ದವು.

ಎಲ್ಲಾ ವ್ಯವಸ್ಥೆಯು ಗ್ರಾ.ಪಂ.ಯ ಚುನಾವಣೆಯಲ್ಲಿ ಆರಿಸಿ ಬಂದ ನೂತನ ಜನಪ್ರತಿನಿಧಿಗಳಿಗೆ ತಮ್ಮ ಅಧಿಕಾರವನ್ನು ಸುಲಲಿತವಾಗಿ ನಡೆಸುವ ಸಲುವಾಗಿತ್ತು. ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಗು ಮುಖ ದಿಂದಲೆ ನೂತನ ಜನಪ್ರತಿನಿಧಿಗಳು ತಮ್ಮ ಆಸನವನ್ನು ಅಲಂಕರಿಸಿ ತರಬೇತಿದಾರರು ನೀಡುವ ಮಾಹಿತಿ ಗಾಗಿ ಎದುರು ನೋಡುತ್ತಿದ್ದರು. ತರಬೇತುದಾರರು ಆಗಮಿಸುತ್ತಿ ದ್ದಂತೆಯೇ ನೂತನ ಸದಸ್ಯರಲ್ಲಿ ಹೊಸ ಉತ್ಸಾಹ ಮೂಡಿಬಂತು. ತರಬೇತುದಾರರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆಗಳಿಗೆ ತಾಮುಂದು ನಾಮುಂದು ಎಂಬAತೆ ಚುನಾವಣೆಯಲ್ಲಿ ಆರಿಸಿ ಬಂದ ನೂತನ ಜನಪ್ರತಿನಿಧಿಗಳಿಗೆ ತಮ್ಮ ಅಧಿಕಾರವನ್ನು ಸುಲಲಿತವಾಗಿ ನಡೆಸುವ ಸಲುವಾಗಿತ್ತು. ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಗು ಮುಖ ದಿಂದಲೆ ನೂತನ ಜನಪ್ರತಿನಿಧಿಗಳು ತಮ್ಮ ಆಸನವನ್ನು ಅಲಂಕರಿಸಿ ತರಬೇತಿದಾರರು ನೀಡುವ ಮಾಹಿತಿ ಗಾಗಿ ಎದುರು ನೋಡುತ್ತಿದ್ದರು. ತರಬೇತುದಾರರು ಆಗಮಿಸುತ್ತಿ ದ್ದಂತೆಯೇ ನೂತನ ಸದಸ್ಯರಲ್ಲಿ ಹೊಸ ಉತ್ಸಾಹ ಮೂಡಿಬಂತು. ತರಬೇತುದಾರರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆಗಳಿಗೆ ತಾಮುಂದು ನಾಮುಂದು ಎಂಬAತೆ ಚುನಾವಣೆಯಲ್ಲಿ ಆರಿಸಿ ಬಂದ ನೂತನ ಜನಪ್ರತಿನಿಧಿಗಳಿಗೆ ತಮ್ಮ ಅಧಿಕಾರವನ್ನು ಸುಲಲಿತವಾಗಿ ನಡೆಸುವ ಸಲುವಾಗಿತ್ತು. ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಗು ಮುಖ ದಿಂದಲೆ ನೂತನ ಜನಪ್ರತಿನಿಧಿಗಳು ತಮ್ಮ ಆಸನವನ್ನು ಅಲಂಕರಿಸಿ ತರಬೇತಿದಾರರು ನೀಡುವ ಮಾಹಿತಿ ಗಾಗಿ ಎದುರು ನೋಡುತ್ತಿದ್ದರು. ತರಬೇತುದಾರರು ಆಗಮಿಸುತ್ತಿ ದ್ದಂತೆಯೇ ನೂತನ ಸದಸ್ಯರಲ್ಲಿ ಹೊಸ ಉತ್ಸಾಹ ಮೂಡಿಬಂತು. ತರಬೇತುದಾರರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆಗಳಿಗೆ ತಾಮುಂದು ನಾಮುಂದು ಎಂಬAತೆ ಪಾಲ್ಗೊಂಡು ಸದಸ್ಯರು ನಿರ್ವಹಿಸಬೇಕಾದ ಕೆಲಸದ ಬಗ್ಗೆ ಮುಖಾಮುಖಿ ಚರ್ಚೆ ನಡೆಸಿದರು.

ಪೊನ್ನಂಪೇಟೆ ತಾ.ಪಂ. ಆವರಣದ ಸಭಾಂಗಣದಲ್ಲಿ ತಾ.ಪಂ.ಯ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ತರಬೇತಿಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ನೂತನ ಜನಪ್ರತಿನಿಧಿಗಳಿಗೆ ತರಬೇತಿಯ ಪ್ರಯೋಜನ ಪಡೆಯುವ ಮೂಲಕ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವAತೆ ತಿಳಿಸಿದರು. ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶ್ರೀನಿವಾಸ್ ಪಿ.ವಿ. ಪಕ್ಷಬೇಧ ಮರೆತು ಎಲ್ಲಾರು ಒಟ್ಟಾಗಿ ಪಂಚಾಯಿತಿಯನ್ನು ಅಭಿವೃದ್ಧಿಪಡಿಸಿ ದಲ್ಲಿ ಪಂಚಾಯಿತಿಯು ಸರ್ವಾಂಗೀಣ ಅಭಿವೃದ್ಧಿ ಕಾಣಲು ಕಾರಣವಾಗಲಿದೆ. ಆ ನಿಟ್ಟಿನಲ್ಲಿ ಆರಂಭದಿAದಲೇ ಈ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಸಿದರು.