ವೀರಾಜಪೇಟೆ, ಫೆ. ೧೨: ಪೌತಿ ಖಾತೆ ವರ್ಗಾವಣೆಗಾಗಿ ಅನೇಕ ತಿಂಗಳುಗಳ ಹಿಂದೆ ಹುದಿಕೇರಿಯ ನಾಡಕಚೇರಿಯ ಕಂದಾಯ ನಿರೀಕ್ಷಕರಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ, ಈ ತನಕ ಪೌತಿ ಖಾತೆಯ ವರ್ಗಾವಣೆ ಮಾಡದೆ ಸತಾಯಿಸುತ್ತಿದ್ದಾರೆ. ಖಾತೆ ವರ್ಗಾವಣೆಯ ಎಲ್ಲ ಶುಲ್ಕವನ್ನು ಪಾವತಿಸಿ ಕಚೇರಿಗೆ ಹೋಗಿ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಈ ಸಂಬAಧ ತಹಶೀಲ್ದಾರ್ ಅವರ ಕಚೇರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹುದಿಕೇರಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ನಿವಾಸಿ ಪೂವಮ್ಮ ವೀರಾಜಪೇಟೆಯಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹದಳ ಸಂಪರ್ಕ ಸಭೆಯಲ್ಲಿ ದಾಖಲೆ ಸಮೇತ ದೂರು ನೀಡಿ ತಮ್ಮ ಅಳಲನ್ನು ತೋಡಿಕೊಂಡರು.

ಇಲಾಖೆಯ ಇನ್ಸ್ಪೆಕ್ಟರ್ ಕೆ. ಶಿಲ್ಪಾ, ಪೂವಮ್ಮ ಅವರ ದೂರನ್ನು ಪರಿಶೀಲಿಸಿ ವೀರಾಜಪೇಟೆ, ಫೆ. ೧೨: ಪೌತಿ ಖಾತೆ ವರ್ಗಾವಣೆಗಾಗಿ ಅನೇಕ ತಿಂಗಳುಗಳ ಹಿಂದೆ ಹುದಿಕೇರಿಯ ನಾಡಕಚೇರಿಯ ಕಂದಾಯ ನಿರೀಕ್ಷಕರಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ, ಈ ತನಕ ಪೌತಿ ಖಾತೆಯ ವರ್ಗಾವಣೆ ಮಾಡದೆ ಸತಾಯಿಸುತ್ತಿದ್ದಾರೆ. ಖಾತೆ ವರ್ಗಾವಣೆಯ ಎಲ್ಲ ಶುಲ್ಕವನ್ನು ಪಾವತಿಸಿ ಕಚೇರಿಗೆ ಹೋಗಿ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಈ ಸಂಬAಧ ತಹಶೀಲ್ದಾರ್ ಅವರ ಕಚೇರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹುದಿಕೇರಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ನಿವಾಸಿ ಪೂವಮ್ಮ ವೀರಾಜಪೇಟೆಯಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹದಳ ಸಂಪರ್ಕ ಸಭೆಯಲ್ಲಿ ದಾಖಲೆ ಸಮೇತ ದೂರು ನೀಡಿ ತಮ್ಮ ಅಳಲನ್ನು ತೋಡಿಕೊಂಡರು.

ಇಲಾಖೆಯ ಇನ್ಸ್ಪೆಕ್ಟರ್ ಕೆ. ಶಿಲ್ಪಾ, ಪೂವಮ್ಮ ಅವರ ದೂರನ್ನು ಪರಿಶೀಲಿಸಿ ವಿಲೇವಾರಿಯಾಗುತ್ತಿಲ್ಲ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗಳನ್ನು ಒತ್ತಾಯಿಸಿದರು.

ಸರಕಾರಿ ಕಚೇರಿಗಳಲ್ಲಿ ಅನಗತ್ಯವಾಗಿ ಅರ್ಜಿಗಳನ್ನು ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೇರವಾಗಿ ದೂರು ನೀಡಬಹುದು. ದೂರು ನೀಡುವವರ ಹೆಸರನ್ನು ಗುಪ್ತವಾಗಿ ಇಡಲಾಗುವುದು. ಎಂದು ಶಿಲ್ಪಾ ತಿಳಿಸಿದರು.