ನಾಪೋಕ್ಲು, ಫೆ. ೧೨: ಸಮೀಪದ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಸಿ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯಲ್ಲಿ ಚೆರಿಯ ಪರಂಬುವಿನ ಸಿರಾಜ್ ಮತ್ತು ಅಫೀಲ್ ಮಾಲೀಕತ್ವದ ಫಾಹಿಜ್ ತಂಡವು ಫೀರು ತಂಡವನ್ನು ಸೋಲಿಸಿ ಸಿ.ಪಿ.ಎಲ್. ಕ್ರಿಕೆಟ್ ಕಪ್ ಅನ್ನು ಮುಡಿಗೇರಿಸಿಕೊಂಡಿತು. ನಾಪೋಕ್ಲು, ಫೆ. ೧೨: ಸಮೀಪದ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಸಿ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯಲ್ಲಿ ಚೆರಿಯ ಪರಂಬುವಿನ ಸಿರಾಜ್ ಮತ್ತು ಅಫೀಲ್ ಮಾಲೀಕತ್ವದ ಫಾಹಿಜ್ ತಂಡವು ಫೀರು ತಂಡವನ್ನು ಸೋಲಿಸಿ ಸಿ.ಪಿ.ಎಲ್. ಕ್ರಿಕೆಟ್ ಕಪ್ ಅನ್ನು ಮುಡಿಗೇರಿಸಿಕೊಂಡಿತು. ನಾಪೋಕ್ಲು, ಫೆ. ೧೨: ಸಮೀಪದ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಸಿ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯಲ್ಲಿ ಚೆರಿಯ ಪರಂಬುವಿನ ಸಿರಾಜ್ ಮತ್ತು ಅಫೀಲ್ ಮಾಲೀಕತ್ವದ ಫಾಹಿಜ್ ತಂಡವು ಫೀರು ತಂಡವನ್ನು ಸೋಲಿಸಿ ಸಿ.ಪಿ.ಎಲ್. ಕ್ರಿಕೆಟ್ ಕಪ್ ಅನ್ನು ಮುಡಿಗೇರಿಸಿಕೊಂಡಿತು.