ಶನಿವಾರಸಂತೆ, ಫೆ. ೧೩: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನ ಹಳ್ಳಿ ಗ್ರಾಮದಲ್ಲಿ ಸರ್ವೆ ನಂ. ೭೫ರಲ್ಲಿ ೦.೯೯ ಸೆಂಟ್ ಒತ್ತುವರಿ ಪೈಸಾರಿ ಜಾಗವನ್ನು ತೆರವುಗೊಳಿಸಿದ ಜಾಗವನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರಿಗೆ ಹಸ್ತಾಂತರಿಸಲಾಯಿತು.

ಉಪತಹಶೀಲ್ದಾರ್ ಕೆ.ಜೆ. ಮಧುಸೂಧನ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಮಂಜುನಾಥ್, ಗ್ರಾಮ ಸಹಾಯಕರಾದ ಹೂವಯ್ಯ ಹಾಜರಿದ್ದರು.

ದೊಡ್ಡಹಣಕೋಡು

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಣಕೋಡು ಗ್ರಾಮದ ಸರ್ವೆ ನಂ.೦೪ರಲ್ಲಿ ೦.೫೨ ಸೆಂಟ್ ಒತ್ತುವರಿ ಪೈಸಾರಿ ಜಾಗವನ್ನು ತೆರವುಗೊಳಿಸಿದ ಜಾಗವನ್ನು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಶನಿವಾರಸಂತೆ, ಫೆ. ೧೩: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನ ಹಳ್ಳಿ ಗ್ರಾಮದಲ್ಲಿ ಸರ್ವೆ ನಂ. ೭೫ರಲ್ಲಿ ೦.೯೯ ಸೆಂಟ್ ಒತ್ತುವರಿ ಪೈಸಾರಿ ಜಾಗವನ್ನು ತೆರವುಗೊಳಿಸಿದ ಜಾಗವನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರಿಗೆ ಹಸ್ತಾಂತರಿಸಲಾಯಿತು.

ಉಪತಹಶೀಲ್ದಾರ್ ಕೆ.ಜೆ. ಮಧುಸೂಧನ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಮಂಜುನಾಥ್, ಗ್ರಾಮ ಸಹಾಯಕರಾದ ಹೂವಯ್ಯ ಹಾಜರಿದ್ದರು.

ದೊಡ್ಡಹಣಕೋಡು

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಣಕೋಡು ಗ್ರಾಮದ ಸರ್ವೆ ನಂ.೦೪ರಲ್ಲಿ ೦.೫೨ ಸೆಂಟ್ ಒತ್ತುವರಿ ಪೈಸಾರಿ ಜಾಗವನ್ನು ತೆರವುಗೊಳಿಸಿದ ಜಾಗವನ್ನು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರವುಗೊಳಿಸಿದ ಜಾಗವನ್ನು ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು. ಉಪ ತಹಶೀಲ್ದಾರ್ ಕೆ.ಜೆ. ಮಧುಸೂಧನ್, ಕಂದಾಯ ಪರಿವೀಕ್ಷಕ ಮಂಜುನಾಥ, ಗ್ರಾಮಲೆಕ್ಕಾಧಿಕಾರಿ ವಾಣಿ, ಗ್ರಾಮ ಸಹಾಯಕರಾದ ರುದ್ರಯ್ಯ ಹಾಜರಿದ್ದರು.