ಮಡಿಕೇರಿ, ಫೆ. ೧೨: ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಶುಕ್ರವಾರ ಮಲ್ಲಿಕಾರ್ಜುನ ನಗರ ಶ್ರೀ ಕೋದಂಡರಾಮ ದೇಗುಲ ಜೀರ್ಣೋದ್ಧಾರ ಕಾರ್ಯವನ್ನು ವೀಕ್ಷಿಸಿದರು. ಈಗಾಗಲೇ ಅವರು ಆರ್ಥಿಕ ಸಹಕಾರ ನೀಡಿದ್ದು ಮುಂದಿನ ಕಾರ್ಯಗಳಿಗೂ ನೆರವು ನೀಡುವದಾಗಿ ಆಶ್ವಾಸನೆಯಿತ್ತರು.