ಶನಿವಾರಸಂತೆ, ಫೆ. ೧೧: ಹಂಡ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೧೧ ಮಂದಿ ಜಯಗಳಿಸಿದ್ದು, ತಾ. ೧೦ರಂದು ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಶನಿವಾರಸಂತೆ, ಫೆ. ೧೧: ಹಂಡ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೧೧ ಮಂದಿ ಜಯಗಳಿಸಿದ್ದು, ತಾ. ೧೦ರಂದು ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಶನಿವಾರಸಂತೆ, ಫೆ. ೧೧: ಹಂಡ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೧೧ ಮಂದಿ ಜಯಗಳಿಸಿದ್ದು, ತಾ. ೧೦ರಂದು ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ ಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ. ಸುರೇಶ್, ಪ್ರಮುಖರಾದ ಜನಾರ್ಧನ, ಹೂವಯ್ಯ, ಶಿವು, ರಮೇಶ್ ವಿಕ್ಕಿ, ಎಸ್.ಆರ್. ವೀರೇಂದ್ರ ಕುಮಾರ್, ಎಸ್.ಸಿ. ಲಿಂಗರಾಜ್, ಜಿ.ಎಂ. ಕಾಂತ ರಾಜ್, ಎಸ್.ಕೆ. ವೀರಪ್ಪ, ಎಸ್.ಕೆ. ಶಿವಪ್ಪ ಇತರರು ಬಿಜೆಪಿ ಪಕ್ಷದ ಪ್ರಮುಖರಾದ ಡಿ.ಬಿ. ಧರ್ಮಪ್ಪ, ಮನು ಹೆಬ್ಬುಲುಸೆ, ಸಂದೀಪ್, ಎಸ್.ಎಸ್. ಗಣೇಶ್, ನಿರಂಜನ್, ರಾಜು ಇತರರು ಭಾಗವಹಿಸಿದ್ದರು.