ಕುಶಾಲನಗರ, ಫೆ. ೧೧: ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷರಾಗಿ ಸಿ.ಎಲ್. ವಿಶ್ವ, ಉಪಾಧ್ಯಕ್ಷರಾಗಿ ಸಮೀರ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಸಮೀರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಪಂ ಇಒ ಜಯಣ್ಣ ಘೋಷಣೆ ಮಾಡಿದರು.
ಈ ಸಂದರ್ಭ ಪಂಚಾಯ್ತಿ ಸದಸ್ಯರಾದ ಜಾಜಿ ತಮ್ಮಯ್ಯ, ಗಿರಿಜಾ, ಕುಸುಮಾವತಿ, ಜೆಡಿಎಸ್ ಬೆಂಬಲಿತ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಸಮೀರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಪಂ ಇಒ ಜಯಣ್ಣ ಘೋಷಣೆ ಮಾಡಿದರು.
ಈ ಸಂದರ್ಭ ಪಂಚಾಯ್ತಿ ಸದಸ್ಯರಾದ ಜಾಜಿ ತಮ್ಮಯ್ಯ, ಗಿರಿಜಾ, ಕುಸುಮಾವತಿ, ಲೋಕನಾಥ್, ಆರ್.ಕೆ.ಚಂದ್ರು, ರಕ್ಷಿತ್, ಗ್ರಾಮದ ಮುಖಂಡರಾದ ರಾಜು, ಶಿವ, ಕಿಶೋರ್, ನಾಗೇಶ್, ಸತೀಶ್, ರಾಮು, ಶರೀಫ್, ಹರೀಶ್, ತಮ್ಮಯ್ಯ, ಕುಶಾಲಪ್ಪ, ಧರ್ಮ, ಸಂಜು, ಮಣಿ, ಇಸ್ಮಾಯಿಲ್, ಕುಮಾರ್ ಮತ್ತಿತರರು ಇದ್ದರು.
ಚುನಾವಣಾ ಸಹಾಯಕರಾಗಿ ರವೀಂದ್ರ ಕಾರ್ಯನಿರ್ವಹಿಸಿದರು.