ನಾಪೋಕ್ಲು, ಫೆ. ೯: ನಾಪೋಕ್ಲು-ಕೊಳಕೇರಿ ಮುಖ್ಯ ರಸ್ತೆಯ ಕೊಳಕೇರಿ ಬಳಿ ಎರಡು ಕಡೆಗಳಲ್ಲಿ ೫೦ ಮೀ. ರಸ್ತೆಯನ್ನು ದುರಸ್ತಿಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಲೋಕೋಪಯೋಗಿ ಇಲಾಖೆ ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯ ಉಳಿದ ಭಾಗದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗಿದೆ. ಆದರೆ, ಇದನ್ನು ಹಾಗೆಯೇ ಬಿಟ್ಟಿರುವದು ಏಕೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಗುಂಡಿ ರಸ್ತೆಯ ಬದಿಯಲ್ಲಿ ಮೋರಿ ಸಂಪೂರ್ಣ ಹಾಳಾಗಿದೆ. ಮೋರಿಯ ನಾಪೋಕ್ಲು, ಫೆ. ೯: ನಾಪೋಕ್ಲು-ಕೊಳಕೇರಿ ಮುಖ್ಯ ರಸ್ತೆಯ ಕೊಳಕೇರಿ ಬಳಿ ಎರಡು ಕಡೆಗಳಲ್ಲಿ ೫೦ ಮೀ. ರಸ್ತೆಯನ್ನು ದುರಸ್ತಿಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಲೋಕೋಪಯೋಗಿ ಇಲಾಖೆ ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯ ಉಳಿದ ಭಾಗದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗಿದೆ. ಆದರೆ, ಇದನ್ನು ಹಾಗೆಯೇ ಬಿಟ್ಟಿರುವದು ಏಕೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಗುಂಡಿ ರಸ್ತೆಯ ಬದಿಯಲ್ಲಿ ಮೋರಿ ಸಂಪೂರ್ಣ ಹಾಳಾಗಿದೆ. ಮೋರಿಯ ಜನರು ಒತ್ತಾಯಿಸಿದ್ದಾರೆ,

ಈ ರಸ್ತೆ ದುರಸ್ತಿಗೆ ಸಂಬAಧಿಸಿ ದವರು ಮೀನಾ-ಮೇಷ ಎಣಿಸು ವಂತೆ ತೋರುತ್ತಿದೆ. ಗುಂಡಿ ರಸ್ತೆ ಯಲ್ಲಿ ವಾಹನ ಓಡಿಸಲು ಸಾಧ್ಯ ವಾಗುತ್ತಿಲ್ಲ. ಮೋರಿ ಕಾಮಗಾರಿ ಕೂಡಲೇ ನಡೆಸದಿದ್ದರೆ, ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಕುಂಡ್ಯೋಳAಡ ವಿಶು ಪೂವಯ್ಯ ಒತ್ತಾಯಿಸಿದ್ದಾರೆ.