*ಗೋಣಿಕೊಪ್ಪಲು, ಫೆ. ೯: ತಾ.ಪಂ. ವಿಶೇಷಚೇತನರ ನಿಧಿಯಿಂದ ನೀಡುವ ದ್ವಿಚಕ್ರ ವಾಹನವನ್ನು ಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಳತ್ಮಾಡು ಗ್ರಾಮದ ಭೀಮನಕಲ್ಲು ಪೈಸಾರಿ ನಿವಾಸಿ ವಿಶೇಷಚೇತನರಾದ *ಗೋಣಿಕೊಪ್ಪಲು, ಫೆ. ೯: ತಾ.ಪಂ. ವಿಶೇಷಚೇತನರ ನಿಧಿಯಿಂದ ನೀಡುವ ದ್ವಿಚಕ್ರ ವಾಹನವನ್ನು ಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಳತ್ಮಾಡು ಗ್ರಾಮದ ಭೀಮನಕಲ್ಲು ಪೈಸಾರಿ ನಿವಾಸಿ ವಿಶೇಷಚೇತನರಾದ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಸದಸ್ಯರುಗಳಾದ ಕುಲ್ಲಚೆಟ್ಟಿ ಕಾವೇರಮ್ಮ, ಜಯ ಪೂವಯ್ಯ, ಚೆನ್ನಮ್ಮ, ಮಾಲೇಟ್ಟಿರ ಪ್ರಶಾಂತ್ ಉತ್ತಪ್ಪ, ಪಲ್ವಿನ್ ಪೂಣಚ್ಚ, ರಾಜು, ಅಜಿತ್ ಕರುಂಬಯ್ಯ, ಬಿ.ಎಂ. ಗಣೇಶ್, ಸೀತಮ್ಮ, ಪ್ರಕಾಶ್, ಸುನಿತಾ, ಸರೋಜ, ಸುಮ, ಆಶಾಜೇಮ್ಸ್, ಆಶಾ ಪೂಣಚ್ಚ, ಶೋಭ, ವ್ಯವಸ್ಥಾಪಕಿ ಸ್ವರೂಪ. ಕೆ.ಆರ್, ಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಿ ಚಿಣ್ಣಪ್ಪ ಇದ್ದರು.