ಶನಿವಾರಸಂತೆ, ಫೆ. ೯: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಶನಿವಾರಸಂತೆ ಶಾಖಾ ಆವರಣದಲ್ಲಿ ವಿದ್ಯುತ್ ಸೇವೆಗಳ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು, ಸೋಮವಾರಪೇಟೆ ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಶನಿವಾರಸಂತೆ ಶಾಖಾಧಿಕಾರಿ ಹೇಮಂತ್ ಕುಮಾರ್ ಅವರು ಶನಿವಾರಸಂತೆ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶನಿವಾರಸಂತೆ, ಫೆ. ೯: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಶನಿವಾರಸಂತೆ ಶಾಖಾ ಆವರಣದಲ್ಲಿ ವಿದ್ಯುತ್ ಸೇವೆಗಳ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು, ಸೋಮವಾರಪೇಟೆ ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಶನಿವಾರಸಂತೆ ಶಾಖಾಧಿಕಾರಿ ಹೇಮಂತ್ ಕುಮಾರ್ ಅವರು ಶನಿವಾರಸಂತೆ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶನಿವಾರಸಂತೆ, ಫೆ. ೯: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಶನಿವಾರಸಂತೆ ಶಾಖಾ ಆವರಣದಲ್ಲಿ ವಿದ್ಯುತ್ ಸೇವೆಗಳ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು, ಸೋಮವಾರಪೇಟೆ ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಶನಿವಾರಸಂತೆ ಶಾಖಾಧಿಕಾರಿ ಹೇಮಂತ್ ಕುಮಾರ್ ಅವರು ಶನಿವಾರಸಂತೆ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಬAಧಿಸಿದAತೆ ಬಿ.ಟಿ. ಗಂಗಾಧರ್ ಎಲ್.ಟಿ. ೩ ಜಖಾತೆಗೆ ಸಂಬAಧಿಸಿದAತೆ ವಿನೂತ್ ಶಂಕರ್, ಎಲ್.ಟಿ.೪ ಜಖಾತೆಗೆ ಸಂಬAದಿಸಿದAತೆ ಎನ್.ಬಿ. ಸುರೇಶ್ ಹಾಗೂ ಎಲ್.ಟಿ. ೫ ಜಖಾತೆಗೆ ಸಂಬAದಿಸಿದAತೆ ಹೆಚ್.ಎಸ್. ಹರೀಶ್ ಅವರನ್ನು ಇಲಾಖಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಧನಂಜಯ್, ಶನಿವಾರಸಂತೆ ಶಾಖಾಧಿಕಾರಿ ಹೇಮಂತ್ ಕುಮಾರ್ ಸಹಾಯಕ ಇಂಜಿನಿಯರ್ ಕವಿತಾ, ಹಿರಿಯ ಸಹಾಯಕ ದೀಪಕ್, ಶನಿವಾರಸಂತೆ ಶಾಖೆಯ ನೌಕರರು ಮತ್ತು ಶನಿವಾರಸಂತೆ ಶಾಖಾ ವ್ಯಾಪ್ತಿಯ ಗ್ರಾಹಕರುಗಳು ಈ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.