ಮಡಿಕೇರಿ, ಪೆ. ೯: ಕೋಪಟ್ಟಿ ಗ್ರಾಮದ ಶ್ರೀ ಮಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತಾ. ೧೨ ರಿಂದ ೫ ದಿನಗಳ ಕಾಲ ನಡೆಯಲಿದೆ ಎಂದು ಕಾರ್ಯದರ್ಶಿ ಚೇತನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನೆರವೇರಲಿದೆ. ತಾ.೧೨ ರಂದು ಸಂಜೆ ೫ ಗಂಟೆಗೆ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತು ಬಲಿ ಅಂಕುರಾರ್ಪಣೆ ನಡೆಯಲಿದೆ.

ತಾ.೧೩ ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದ್ಧಿ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ, ಭಗವತಿ ಕ್ಷೇತ್ರದಲ್ಲಿ ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತು ಬಲಿ ಕಾರ್ಯ ನೆರವೇರಲಿದೆ.

ತಾ.೧೫ ರಂದು ಗಣಪತಿ ಹೋಮ, ಅಂಕುರ ಪೂಜೆ, ೯-೧೨ರ ಮೀನ ಲಗ್ನದಲ್ಲಿ ಶ್ರೀ ಭಗವತಿ ಸಾನಿಧ್ಯ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತು ಬಲಿ ಅಂಕುರಾರ್ಪಣೆ ನಡೆಯಲಿದೆ.

ತಾ.೧೩ ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದ್ಧಿ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ, ಭಗವತಿ ಕ್ಷೇತ್ರದಲ್ಲಿ ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತು ಬಲಿ ಕಾರ್ಯ ನೆರವೇರಲಿದೆ.

ತಾ.೧೫ ರಂದು ಗಣಪತಿ ಹೋಮ, ಅಂಕುರ ಪೂಜೆ, ೯-೧೨ರ ಮೀನ ಲಗ್ನದಲ್ಲಿ ಶ್ರೀ ಭಗವತಿ ಸಾನಿಧ್ಯ ಹೋಮ, ಕಲಶಾಧಿವಾಸ ನಡೆಯಲಿದೆ.

ತಾ. ೧೭ ರಂದು ಗಣಪತಿ ಹೋಮ, ೯.೦೫ರ ಅಶ್ವಿನಿ ನಕ್ಷತ್ರದಲ್ಲಿ ಮಹಾವಿಷ್ಣು ದೇವರ ಪ್ರತಿಷ್ಟೆ, ಜೀವ ಕಲಶಾಭಿಷೇಕ, ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದ್ದು, ಭಕ್ತಾಧಿಕಾಗಳ ಸಹಕಾರವನ್ನು ದೇವಾಲಯ ಸಮಿತಿ ಕೋರಿದ್ದಾರೆ.