ಮಡಿಕೇರಿ, ಫೆ. ೯: ಭಾಗಮಂಡಲದ ಶಾಲೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸಿದ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕೊಡಗು- ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರನ್ನು ಮಡಿಕೇರಿ ಮಡಿಕೇರಿ, ಫೆ. ೯: ಭಾಗಮಂಡಲದ ಶಾಲೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸಿದ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕೊಡಗು- ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರನ್ನು ಮಡಿಕೇರಿ ಕುಶಾಲಪ್ಪ, ಖಜಾಂಜಿ ಕೆ. ರಮೇಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರುಗಳಾದ ಬಸವರಾಜು, ಉಮೇಶ್ ಕುಮಾರ್, ಮೋಹನ್ ಕುಮಾರ್, ವಿಜಯಕುಮಾರ್, ಶಿವಕುಮಾರ್, ಧನಂಜಯ್ (ಮೂರ್ನಾಡು) ಹಾಗೂ ಹಿರಿಯ ಸದಸ್ಯ ದೇವೇಂದ್ರ ಹಾಜರಿದ್ದರು.