ಸುಂಟಿಕೊಪ್ಪ, ಫೆ. ೯: ಸುಂಟಿಕೊಪ್ಪ ಆಟೋಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಎ.ಎಂ. ಶರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೇಮ್ಸ್ ಡಿಸೋಜ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಕೆ.ಕೆ. ಪ್ರಕಾಶ್ (ಜೆಟ್ಲಿ), ಫೈರೋಜ್, ಮಣಿ, ಸಚಿನ್, ಉಮೇಶ್, ಸಹಕಾರ್ಯದರ್ಶಿ ಜೋಸೆಫ್, ಇಸ್ಮಾಹಿಲ್, ಖಜಾಂಚಿ ಹಸೈನಾರ್ (ಕುಟ್ಟ), ಸಹ ಕಾರ್ಯದರ್ಶಿ ವಿಜಯ, ಸಂಘಟನಾ ಕಾರ್ಯದರ್ಶಿಗಳಾಗಿ ವಿನು, ನೌಷದ್ (ಮೋನು), ಉಮೇಶ್, ಸಂತೋಷ್, ಟೋನಿ, ಶಂಷುದ್ದೀನ್, ಪ್ರಕಾಶ್, ವಿನೋದ್, ಹನೀಫ್, ಕಣ್ಣ, ಗೌರವ ಅಧ್ಯಕ್ಷರುಗಳಾಗಿ ಎಂ. ಬಾಬು, ಹಸೈನಾರ್, ಸಲಹೆಗಾರರಾಗಿ ವಿಶ್ವನಾಥ್ ಪೂಜಾರಿ, ಸೋಮಯ್ಯ, ಫೆಲಿಕ್ಸ್ ಡಿಸೋಜ, ಶಿವಕುಮಾರ್, ನಾರಾಯಣ, ನವೀದ್, ರಾಜ, ಅಕ್ಬರ್, ಧನಂಜಯ ಆಯ್ಕೆಯಾಗಿದ್ದಾರೆ.