ಸೋಮವಾರಪೇಟೆ, ಫೆ. ೮: ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವಮಾನವ ಕುವೆಂಪು ಶಾಲೆಯ ಹತ್ತನೆ ತರಗತಿಯ ಈರ್ವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳನ್ನು ವಿತರಿಸಲಾಯಿತು.ಸೋಮವಾರಪೇಟೆ, ಫೆ. ೮: ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವಮಾನವ ಕುವೆಂಪು ಶಾಲೆಯ ಹತ್ತನೆ ತರಗತಿಯ ಈರ್ವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಕ್ಲಬ್ ಕಾರ್ಯದರ್ಶಿ ಸರಿತಾ ರಾಜೀವ್, ಪದಾಧಿಕಾರಿಗಳಾದ ಆಶಾ ಯೋಗೇಂದ್ರ, ನಂದಿನಿ ಗೋಪಾಲ್, ತನ್ಮಯಿ ಪ್ರವೀಣ್, ಕಾವೇರಿ ಸುರೇಶ್ ಮತ್ತು ಶಾಲಾ ಮುಖ್ಯಶಿಕ್ಷಕಿ ಮಿಲ್‌ಫ್ರೆಡ್ ಗೋನ್ಸಾಲ್ವೆಸ್ ಉಪಸ್ಥಿತರಿದ್ದರು.