ಮಡಿಕೇರಿ, ಫೆ. ೬: ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿಗೆ ಯೋಗ್ಯರನ್ನು ಹಾಗೂ ಕಳಂಕಿತ ರಲ್ಲದವರನ್ನು ನೇಮಕ ಮಾಡಲು ಅಖಿಲ ಕೊಡವ ಸಮಾಜ, ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆಗ್ರಹಪಡಿಸಿದೆ. ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧಿಕಾರಾವಧಿ ಈಗಾಗಲೇ ಮುಗಿದಿದ್ದು, ಇದರ ನೇಮಕಕ್ಕೆ ಒಳಗೊಳಗೆ ಕಸರತ್ತು ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ, ಈಗಾಗಲೇ ಇಲ್ಲಿ ಅರೆಭಾಷಿಕ ಜನಾಂಗ ತಕ್ಕಾಮೆಯನ್ನು ನಡೆಸುತ್ತಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕೊಡವರನ್ನು ಆಯ್ಕೆ ಮಾಡಬೇಕು ಹಾಗೂ ಸಮಿತಿ ಸದಸ್ಯರಾಗಿ ಮಡಿಕೇರಿ, ಫೆ. ೬: ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿಗೆ ಯೋಗ್ಯರನ್ನು ಹಾಗೂ ಕಳಂಕಿತ ರಲ್ಲದವರನ್ನು ನೇಮಕ ಮಾಡಲು ಅಖಿಲ ಕೊಡವ ಸಮಾಜ, ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆಗ್ರಹಪಡಿಸಿದೆ. ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧಿಕಾರಾವಧಿ ಈಗಾಗಲೇ ಮುಗಿದಿದ್ದು, ಇದರ ನೇಮಕಕ್ಕೆ ಒಳಗೊಳಗೆ ಕಸರತ್ತು ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ, ಈಗಾಗಲೇ ಇಲ್ಲಿ ಅರೆಭಾಷಿಕ ಜನಾಂಗ ತಕ್ಕಾಮೆಯನ್ನು ನಡೆಸುತ್ತಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕೊಡವರನ್ನು ಆಯ್ಕೆ ಮಾಡಬೇಕು ಹಾಗೂ ಸಮಿತಿ ಸದಸ್ಯರಾಗಿ ಮಡಿಕೇರಿ, ಫೆ. ೬: ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿಗೆ ಯೋಗ್ಯರನ್ನು ಹಾಗೂ ಕಳಂಕಿತ ರಲ್ಲದವರನ್ನು ನೇಮಕ ಮಾಡಲು ಅಖಿಲ ಕೊಡವ ಸಮಾಜ, ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆಗ್ರಹಪಡಿಸಿದೆ. ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧಿಕಾರಾವಧಿ ಈಗಾಗಲೇ ಮುಗಿದಿದ್ದು, ಇದರ ನೇಮಕಕ್ಕೆ ಒಳಗೊಳಗೆ ಕಸರತ್ತು ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ, ಈಗಾಗಲೇ ಇಲ್ಲಿ ಅರೆಭಾಷಿಕ ಜನಾಂಗ ತಕ್ಕಾಮೆಯನ್ನು ನಡೆಸುತ್ತಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕೊಡವರನ್ನು ಆಯ್ಕೆ ಮಾಡಬೇಕು ಹಾಗೂ ಸಮಿತಿ ಸದಸ್ಯರಾಗಿ ಮಡಿಕೇರಿ, ಫೆ. ೬: ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿಗೆ ಯೋಗ್ಯರನ್ನು ಹಾಗೂ ಕಳಂಕಿತ ರಲ್ಲದವರನ್ನು ನೇಮಕ ಮಾಡಲು ಅಖಿಲ ಕೊಡವ ಸಮಾಜ, ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆಗ್ರಹಪಡಿಸಿದೆ. ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧಿಕಾರಾವಧಿ ಈಗಾಗಲೇ ಮುಗಿದಿದ್ದು, ಇದರ ನೇಮಕಕ್ಕೆ ಒಳಗೊಳಗೆ ಕಸರತ್ತು ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ, ಈಗಾಗಲೇ ಇಲ್ಲಿ ಅರೆಭಾಷಿಕ ಜನಾಂಗ ತಕ್ಕಾಮೆಯನ್ನು ನಡೆಸುತ್ತಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕೊಡವರನ್ನು ಆಯ್ಕೆ ಮಾಡಬೇಕು ಹಾಗೂ ಸಮಿತಿ ಸದಸ್ಯರಾಗಿ ಭಾಗಮಂಡಲ ತಲಕಾವೇರಿಯ ಸುತ್ತಮುತ್ತಲಿನ ಜಾಗ ಕೂಡ ಕಬಳಿಕೆಯಾಗಿದ್ದು, ಇದರ ಕಬಳಿಕೆ ಮಾಡಿದ ಆರೋಪ ಹೊತ್ತವರನ್ನು ಕೂಡ ವ್ಯವಸ್ಥಾಪನಾ ಸಮಿತಿಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಈ ರೀತಿಯಾದರೆ ಮುಂದೆ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಗ್ರಹಿಸಿದ್ದಾರೆ.