ಮಡಿಕೇರಿ, ಫೆ. ೬ : ಸದಾ ಪ್ರವಾಸಿಗರಿಂದ ಗಿಜಿಗುಡುತ್ತ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಮಂಜಿನ ನಗರಿ ಮಡಿಕೇರಿ ಇಂದು ಭಾಗಶಃ ಸ್ತಬ್ಧವಾಗಿತ್ತು. ಎಲ್ಲಿ ನೋಡಿದರೂ ಪೊಲೀಸರು ಗನ್ ಹಿಡಿದು ನಿಂತ ದೃಶ್ಯಗಳು ಕಂಡು ಬರುತ್ತಿತ್ತು. ಸೇನಾ ನಾಡು ಕೊಡಗು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತದ ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರುಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್) ಉದ್ಘಾಟನೆಗೆ ಆಗಮಿಸಿದ್ದ (ಹೆಚ್.ಜೆ ರಾಕೇಶ್- ಪ್ರಜ್ಞಾ - ಪ್ರಜ್ವಲ್)
ಮಡಿಕೇರಿ, ಫೆ. ೬ : ಸದಾ ಪ್ರವಾಸಿಗರಿಂದ ಗಿಜಿಗುಡುತ್ತ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಮಂಜಿನ ನಗರಿ ಮಡಿಕೇರಿ ಇಂದು ಭಾಗಶಃ ಸ್ತಬ್ಧವಾಗಿತ್ತು. ಎಲ್ಲಿ ನೋಡಿದರೂ ಪೊಲೀಸರು ಗನ್ ಹಿಡಿದು ನಿಂತ ದೃಶ್ಯಗಳು ಕಂಡು ಬರುತ್ತಿತ್ತು. ಸೇನಾ ನಾಡು ಕೊಡಗು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತದ ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರುಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್) ಉದ್ಘಾಟನೆಗೆ ಆಗಮಿಸಿದ್ದ ಅವರಿಗೆ ಸೇನಾಪಡೆಯಿಂದ ವಿಶೇಷ ಭದ್ರತೆ ವಹಿಸಲಾಗಿತ್ತು. ಝೆಡ್ ಪ್ಲಸ್ ಭದ್ರತೆ ರಾಜ್ಯ ಸರ್ಕಾರ ಒದಗಿಸಿತ್ತು. ಇದರೊಂದಿಗೆ ಬಾಂಬ್ ನಿಷ್ಕಿçಯ ದಳ ಸೇರಿದಂತೆ ಇನ್ನಿತರ ವಿಭಾಗಗಳಿಂದ ಭದ್ರತೆ ನೀಡಲಾಗಿತ್ತು. ರಾಷ್ಟçಪತಿ ಆಗಮನದ ವೇಳೆಯಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಹಾಗೂ ಜನರು ಹೊರಬಾರದಂತೆ ನೋಡಿಕೊಳ್ಳಲಾಯಿತು. ಐತಿಹಾಸಿಕ ಕ್ಷಣ ಕಣ್ತುಂಬಿ ಕೊಳ್ಳಲಾಗದೆ ಜನತೆ ನಿರಾಸೆ ಅನುಭವಿಸಿದರು. ಬೆಳಗ್ಗೆ ೧೧ ಕ್ಕೆ ಭಾಗಮಂಡಲದ ಹೆಲಿಪ್ಯಾಡ್ಗೆ ಬಂದಿಳಿದ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು, ಕಾವೇರಿ ಮಾತೆ ದರ್ಶನ ಮಾಡಿ ಮಧ್ಯಾಹ್ನ ೧ ಗಂಟೆಗೆ ಮಡಿಕೇರಿಯ ಹೆಲಿಪ್ಯಾಡ್ಗೆ ಬಂದಿಳಿದರು. ಕಾರ್ಯಕ್ರಮ ಮುಗಿಸಿ ಸಂಜೆ ೪.೩೦ ಕ್ಕೆ ಹೆಲಿಪ್ಯಾಡ್ನಿಂದ ನಿರ್ಗಮಿಸಿದರು. ಬಿಗಿ ಭದ್ರತೆ : ರಾಷ್ಟçಪತಿ ಆಗಮನದ ಹಿನ್ನೆಲೆ ನಗರದಲ್ಲಿ ಖಾಕಿಪಡೆ ಕಟ್ಟೆಚ್ಚರ ವಹಿಸಿತ್ತು. ಜಿಲ್ಲೆಯ ಪೊಲೀಸರಲ್ಲದೆ
(ಮೊದಲ ಪುಟದಿಂದ) ಹೊರ ಜಿಲ್ಲೆಯ ಪೊಲೀಸರು ಸೇರಿದಂತೆ ಅಂದಾಜು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಹೊರವಲಯದ ಸಂಪಿಗೆಕಟ್ಟೆಯಿAದ ನಗರದ ಮುಖ್ಯರಸ್ತೆ ತನಕ ಬಿಗಿ ಭದ್ರತೆ ವಹಿಸಲಾಗಿತ್ತು. ಬೆಳಗ್ಗೆ ೧೧.೩೦ ರಿಂದ ರಾಷ್ಟçಪತಿಗಳು ಹಾದು ಹೋಗುವ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.
ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು.
೬ ಹೆಲಿಕಾಪ್ಟರ್
ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ನಗರದ ಎಫ್ಎಂಸಿ ಕಾಲೇಜು ಮೈದಾನದಲ್ಲಿ ನಿರ್ಮಿಸಿದ (ಮೊದಲ ಪುಟದಿಂದ) ಹೊರ ಜಿಲ್ಲೆಯ ಪೊಲೀಸರು ಸೇರಿದಂತೆ ಅಂದಾಜು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಹೊರವಲಯದ ಸಂಪಿಗೆಕಟ್ಟೆಯಿAದ ನಗರದ ಮುಖ್ಯರಸ್ತೆ ತನಕ ಬಿಗಿ ಭದ್ರತೆ ವಹಿಸಲಾಗಿತ್ತು. ಬೆಳಗ್ಗೆ ೧೧.೩೦ ರಿಂದ ರಾಷ್ಟçಪತಿಗಳು ಹಾದು ಹೋಗುವ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.
ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು.
೬ ಹೆಲಿಕಾಪ್ಟರ್
ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ನಗರದ ಎಫ್ಎಂಸಿ ಕಾಲೇಜು ಮೈದಾನದಲ್ಲಿ ನಿರ್ಮಿಸಿದಕೋವಿಂದ್ ಅವರ ವಾಹನದ ಹಿಂದೆ ಹಾಗೂ ಮುಂದೆ ಸಾಗಿದವು.
ಭಾಗಮಂಡಲದಿAದ ತಲಕಾವೇರಿ ತನಕ, ಮರಳಿ ತಲಕಾವೇರಿಯಿಂದ ಭಾಗಮಂಡಲದವರೆಗೆ, ಆ ಬಳಿಕ ಮಡಿಕೇರಿಯ ಎಫ್ಎಂಸಿ ಕಾಲೇಜು ಹೆಲಿಪ್ಯಾಡ್ನಿಂದ ಕ್ಲಬ್ ಮಹೇಂದ್ರದ ತನಕ, ಕ್ಲಬ್ ಮಹೇಂದ್ರದಿAದ ಎಫ್ಎಂಸಿ ಕಾಲೇಜು ರಸ್ತೆ, ಎಲ್ಐಸಿ, ರಾಜಾಸೀಟ್ ರಸ್ತೆ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದ ತನಕ ಬೆಂಗಾವಲು ಪಡೆ ವಾಹನದಲ್ಲಿ ಹಿಂಬಾಲಿಸಿದವು.
ಕೊರೊನಾ ನಿಯಮ ಪಾಲನೆ
ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು ಪತ್ನಿ, ಪುತ್ರಿ ಸಮೇತ ಜಿಲ್ಲೆಗೆ ಭೇಟಿ ನೀಡಿದ ಹಿನ್ನೆಲೆ ಕೊರೊನಾ ನಿಯಮದ ಮೇಲೆ ನಿಗಾ ಇರಿಸಲಾಗಿತ್ತು. ಭದ್ರತಾ ಸಿಬ್ಬಂದಿಗಳು, ತಲಕಾವೇರಿಯ ಅರ್ಚಕರು,