ಮಡಿಕೇರಿ, ಜ. ೨೮ : ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಎಂದು ಕರೆಸಿಕೊಳ್ಳುವ ಮಡಿಕೇರಿಯಲ್ಲಿ ಇಂದಿನಿAದ ಕನ್ನಡ ಕಹಳೆ ಮೊಳಗಲಿದೆ. ೫೦ನೇ ವರ್ಷದ ಸಂಭ್ರಮದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸನ್ನದ್ಧವಾಗಿದೆ. ಕೊರೊನಾ ಪರಿಸ್ಥಿತಿಯಲ್ಲಿ ಕೆಲವೇ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜನೆಗೊಂಡಿದ್ದು, ಕಿತ್ತಳೆ ನಾಡಿನಲ್ಲಿ ಕನ್ನಡಮ್ಮನ ಜಾತ್ರೆ ರಂಗು ಸೃಷ್ಟಿ ಮಾಡಿದೆ.
ನಗರದ ಕಾವೇರಿ ಹಾಲ್‌ನಲ್ಲಿ ಇಂದು ಮತ್ತು ನಾಳೆ ಸಮ್ಮೇಳನ ನಡೆಯಲಿದ್ದು, ವಿವಿಧ ವಿಚಾರ ಗೋಷ್ಠಿ, ಕವಿಗೋಷ್ಠಿ, ಯುವ ಕವಿಗೋಷ್ಠಿ ನಡೆಯಲಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಮಂಡೇಪAಡ ಗೀತಾ ಮಂದಣ್ಣ ಸಾರಥ್ಯ ವಹಿಸಿದ್ದಾರೆ. ಸಭಾಂಗಣಕ್ಕೆ ಸಿ.ಎಸ್ ವೆಂಕಪ್ಪಯ್ಯ, ವೇದಿಕೆಗೆ ರಾವ್ ಬಹದ್ದೂರ್ ಮುತ್ತಣ್ಣ ಹೆಸರು ನಾಮಕರಣ ಮಾಡಲಾಗಿದೆ. ಡಿ.ಜೆ ಪದ್ಮನಾಭ ಅವರ ಹೆಸರಿನಲ್ಲಿ ಮಹಾದ್ವಾರ ಸ್ಥಾಪಿಸಲಾಗಿದೆ.
ಗಡಿಯಲ್ಲಿ ದ್ವಾರ ಉದ್ಘಾಟನೆ
೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೊಡಗಿನ ಗಡಿಯಲ್ಲಿ ವಿವಿಧ ಸಾಧಕರ ಹೆಸರಿನಲ್ಲಿ ಗಡಿಯನ್ನು ತಾ.೨೮ ರಂದು ಉದ್ಘಾಟಿಸಲಾಯಿತು.
ಕುಶಾಲನಗರದಲ್ಲಿ ನಿರ್ಮಿಸಿರುವ ವಿ.ಎಸ್ ರಾಮಕೃಷ್ಣ ದ್ವಾರವನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಯವರ್ದನ್, ಶಿರಂಗಾಲದ ಕಟ್ಟೆ ಮಡಿಕೇರಿ, ಜ. ೨೮ : ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಎಂದು ಕರೆಸಿಕೊಳ್ಳುವ ಮಡಿಕೇರಿಯಲ್ಲಿ ಇಂದಿನಿAದ ಕನ್ನಡ ಕಹಳೆ ಮೊಳಗಲಿದೆ. ೫೦ನೇ ವರ್ಷದ ಸಂಭ್ರಮದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸನ್ನದ್ಧವಾಗಿದೆ. ಕೊರೊನಾ ಪರಿಸ್ಥಿತಿಯಲ್ಲಿ ಕೆಲವೇ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜನೆಗೊಂಡಿದ್ದು, ಕಿತ್ತಳೆ ನಾಡಿನಲ್ಲಿ ಕನ್ನಡಮ್ಮನ ಜಾತ್ರೆ ರಂಗು ಸೃಷ್ಟಿ ಮಾಡಿದೆ.

ಕುಶಾಲನಗರದಲ್ಲಿ ನಿರ್ಮಿಸಿರುವ ವಿ.ಎಸ್ ರಾಮಕೃಷ್ಣ ದ್ವಾರವನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಯವರ್ದನ್, ಶಿರಂಗಾಲದ ಕಟ್ಟೆ ವಿಚಾರದಲ್ಲಿ ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ವಿಚಾರ ಮಂಡಿಸಲಿದ್ದಾರೆ.
ಸಂಸ್ಕೃತಿ ಮತ್ತು ಭಾಷೆ ಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ನ್ಯಾಯಾಧೀಶ ರಾದ ನೂರುನ್ನೀಸ ವಹಿಸಲಿದ್ದಾರೆ. ಕೊಡಗಿನ ಅಭಿವೃದ್ಧಿ ಯಲ್ಲಿ ಜನಪ್ರತಿ ನಿಧಿಗಳ ಕೊಡುಗೆ ವಿಚಾರವನ್ನು ಶಕ್ತಿ ಪತ್ರಿಕೆ ಸಂಪಾದಕರಾದ ಚಿದ್ವಿಲಾಸ್, ಸಾಹಿತ್ಯ ಲೋಕಕ್ಕೆ ಕೊಡಗಿನ ಲೇಖಕಿಯರ ಕೊಡುಗೆ ವಿಚಾರ ಕುರಿತು ಜಲಜಾ ಶೇಖರ್, ಕೊಡಗಿನ ಆಹಾರ ಪದ್ಧತಿ ಮತ್ತು ಆರೋಗ್ಯ ವಿಚಾರದ ಕುರಿತು ಜಯಕುಮಾರ್ ವಿಚಾರ ಮಂಡಿಸಲಿ ದ್ದಾರೆ. ಸಂಜೆ ೫ ಗಂಟೆ ಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಇರಲಿದೆ.
ಸಮ್ಮೇಳನದ ಪ್ರಥಮ ದಿನವಾದ ಇಂದು ಬೆಳಗ್ಗೆ ಉಪಹಾರಕ್ಕೆ ಶಾವಿಗೆ ಉಪ್ಪಿಟ್ಟು, ಕಾಫಿ, ಟೀ, ಮದ್ಯಾಹ್ನ ಕುಷ್ಕ, ಚೆಟ್ನಿ, ಅನ್ನ, ಸಂಬಾರು, ಪಾಯಸ, ಪಲ್ಯ, ನಾಳೆ ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿಬಾತು, ಕಾಫಿ, ಟೀ, ಮದ್ಯಾಹ್ನಕ್ಕೆ ಪುಳಿಯೋಗರೆ, ಅನ್ನ, ಸಂಬಾರು, ಪಲ್ಯ ಇರಲಿದೆ.
-ಹೆಚ್.ಜೆ ರಾಕೇಶ್