ಸುಂಟಿಕೊಪ್ಪ, ಜ. ೨೮: ನಾಕೂರು-ಕಾನ್‌ಬೈಲ್‌ನ ಫ್ರೆಂಡ್ಸ್ ಯೂತ್ ಕ್ಲಬ್‌ನ ೨೦೨೧-೨೨ನೇ ಸಾಲಿನ ಅಧ್ಯಕ್ಷರಾಗಿ ಕುಂಞಕೃಷ್ಣ ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ರೈ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಕಿಟ್ಟಣ್ಣ ರೈ, ಚಂದ್ರಶೇಖರ ಎ.ಟಿ., ಸಹ ಕಾರ್ಯದರ್ಶಿಯಾಗಿ ಕೆ.ಪಿ. ಮಂಜುನಾಥ, ಕ್ರೀಡಾ ಕಾರ್ಯದರ್ಶಿಯಾಗಿ ಕೆ.ಜಿ. ಜಗದೀಶ್, ಖಜಾಂಚಿಯಾಗಿ ವಿನೋದ್, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಎಸ್. ಮಹಮ್ಮದ್, ಗೌರವ ಅಧ್ಯಕ್ಷರಾಗಿ ಶಂಕರನಾರಾಯಣ ಹಾಗೂ ಪಿ.ಟಿ. ಪೌಲೋಸ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಜಿ. ರಮೇಶ್, ಟಿ.ಕೆ. ಚಂದ್ರು, ಆಶೋಕ, ಆರ್. ಸುರೇಶ, ಎ.ಎಸ್. ಸಂದೀಪ್, ಟಿ.ಕೆ. ಸುರೇಶ್, ಬಿಜು, ಕೆ.ಎ. ಗಣೇಶ್, ಎ.ಪಿ. ರಾಧಕೃಷ್ಣ, ಅಜಿತ್‌ಕುಮಾರ್, ಅನಿಲ್‌ಕುಮಾರ್, ಪ್ರಕಾಶ್ ಸುಬ್ರಮಣಿ, ಕೆ.ಆರ್. ಸುನಿಲ್, ಇಸ್ಮಾಯಿಲ್ ಬಿ.ಎ.ವಸಂತ್ ಹಾಗೂ ಹೊನ್ನಪ್ಪ ಇವರುಗಳನ್ನು ನೇಮಕಗೊಳಿಸಲಾಯಿತು.