ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ೧೨೨ನೇ ಜನ್ಮ ದಿನಾಚರಣೆಯನ್ನು ಅವರ ಹುಟ್ಟೂರು ಶನಿವಾರಸಂತೆಯ ಅವರು ಜನಿಸಿದ ಮನೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಧರ್ಮಪ್ಪ, ಪದಾಧಿಕಾರಿಗಳಾದ ಚಂದ್ರಶೇಖರ, ಪಾಂಡು, ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಶಿಕ್ಷಕ ಜಯಕುಮಾರ್ ಕಾರ್ಯಪ್ಪ ಅವರ ಸಮಯಪಾಲನೆ, ಶಿಸ್ತು, (ಮೊದಲ ಪುಟದಿಂದ) ದೇಶ ಪ್ರೇಮದ ಅನೇಕ ಪ್ರಸಂಗಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಅನ್ವರ್ ಸಾಬ್, ಮಹಮದ್ ಖನ್ನ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಸದಸ್ಯ ಮಂಜುನಾಥ್ ಮಾತನಾಡಿದರು. (ಮೊದಲ ಪುಟದಿಂದ) ದೇಶ ಪ್ರೇಮದ ಅನೇಕ ಪ್ರಸಂಗಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಅನ್ವರ್ ಸಾಬ್, ಮಹಮದ್ ಖನ್ನ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಸದಸ್ಯ ಮಂಜುನಾಥ್ ಮಾತನಾಡಿದರು. (ಮೊದಲ ಪುಟದಿಂದ) ದೇಶ ಪ್ರೇಮದ ಅನೇಕ ಪ್ರಸಂಗಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಅನ್ವರ್ ಸಾಬ್, ಮಹಮದ್ ಖನ್ನ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಸದಸ್ಯ ಮಂಜುನಾಥ್ ಮಾತನಾಡಿದರು.