ಗೋಣಿಕೊಪ್ಪಲು, ಜ. ೨೭: ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಕೋಟ್ಯಾಂತರ ಹಣವನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡುವ ಮೂಲಕ ಆ ಭಾಗದ ಜನತೆಗೆ ಸಹಕಾರಿಯಾಗುತ್ತಿದೆೆ. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸುವವರು ಕಾಟಾಚಾರಕ್ಕೆ ಲಭ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ರಾತ್ರಿಯ ವೇಳೆಯಲ್ಲಿ ಟಾರ್ಚ್ ಬೆಳಕಿನ ಮೂಲಕ ಕಾಮಗಾರಿ ಪೂರೈಸಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವುದನ್ನು ಖಂಡಿಸಿ ಅಮ್ಮತ್ತಿ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಣಿಕೊಪ್ಪ, ಹೊಸೂರು, ಅಮ್ಮತ್ತಿ ರಸ್ತೆಯು ತೀರ ಹದಗೆಟ್ಟಿದ್ದು ಸುಮಾರು ೮ ಕಿ.ಮೀ. ರಸ್ತೆಯು ಕಳೆದ ೫ ವರ್ಷಗಳಿಂದ ದುರಸ್ತಿಗೊಳ್ಳದೆ ಗೋಣಿಕೊಪ್ಪಲು, ಜ. ೨೭: ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಕೋಟ್ಯಾಂತರ ಹಣವನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡುವ ಮೂಲಕ ಆ ಭಾಗದ ಜನತೆಗೆ ಸಹಕಾರಿಯಾಗುತ್ತಿದೆÉ. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸುವವರು ಕಾಟಾಚಾರಕ್ಕೆ ಲಭ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ರಾತ್ರಿಯ ವೇಳೆಯಲ್ಲಿ ಟಾರ್ಚ್ ಬೆಳಕಿನ ಮೂಲಕ ಕಾಮಗಾರಿ ಪೂರೈಸಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವುದನ್ನು ಖಂಡಿಸಿ ಅಮ್ಮತ್ತಿ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಣಿಕೊಪ್ಪ, ಹೊಸೂರು, ಅಮ್ಮತ್ತಿ ರಸ್ತೆಯು ತೀರ ಹದಗೆಟ್ಟಿದ್ದು ಸುಮಾರು ೮ ಕಿ.ಮೀ. ರಸ್ತೆಯು ಕಳೆದ ೫ ವರ್ಷಗಳಿಂದ ದುರಸ್ತಿಗೊಳ್ಳದೆ ಮಡಿಕೇರಿಯ ಹಿರಿಯ ಅಧಿಕಾರಿ ಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒತ್ತಾಯ ಮಾಡಿದ್ದಾರೆ. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಅಮ್ಮತ್ತಿ ಎಪಿಸಿಎಂಎಸ್ ಅಧ್ಯಕ್ಷ ಮೊಳ್ಳೆರ ರತನ್ ಪೂಣಚ್ಚ, ಮುಖಂಡರಾದ ಕುಟ್ಟಂಡ ಪ್ರಿನ್ಸ್ ಗಣಪತಿ, ಮಂಡೇಪAಡ ಗಣಪತಿ, ಮಾಚಿಮಂಡ ರಾಜೇಶ್, ಮಂಡೇಪAಡ ಮುಖೇಶ್ ಮೊಣ್ಣಯ್ಯ, ಕಾವಡಿಚಂಡ ಬೋಪಣ್ಣ, ಪಂಚಾಯಿತಿ ಸದಸ್ಯ ಕುಞಂಡ ನಿರು ಗಣಪತಿ ಮುಂತಾದವರು ಹಾಜರಿದ್ದರು.
ಸುಮಾರು ೮ ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಶಾಸಕ ಕೆ.ಜಿ. ಬೋಪಯ್ಯ ರೂ. ೧.೬೨ ಕೋಟಿ ಹಣವನ್ನು ಮಳೆ ಹಾನಿ ಪರಿಹಾರದಲ್ಲಿ ಈ ರಸ್ತೆಗೆ ಮೀಸಲಿಟ್ಟಿದ್ದು, ಸಂಸದರು ತಮ್ಮ ಅನುದಾನದಿಂದ ೫ ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ.
-ಹೆಚ್.ಕೆ.ಜಗದೀಶ್