*ಗೋಣಿಕೊಪ್ಪಲು, ಜ. ೨೭: ನೂತನ ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಘಟಕದ ಅಧ್ಯಕ್ಷರಾಗಿ ಪಿ.ಎಂ. ದಿಲನ್ ಚಂಗಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಸಿ. ಗೀತಾ ನಾಯ್ಡು ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲು ‘ದಿ ಸ್ಟೆöÊಸ್ ರಾಕ್ ಹೊಟೇಲ್’ನ ಕುಕೂನ್ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರಾಗಿ ದಿಲನ್ ಚಂಗಪ್ಪ ಮತ್ತು ಇತರ ಪದಾಧಿಕಾರಿಗಳನ್ನು ಆಯ್ಕೆ ಮತ್ತು ವಿವಿಧ ಸಮಿತಿ ರಚನೆ ಮಾಡಲಾಯಿತು.

ದಕ್ಷಿಣ ಕೊಡಗು ಜಾನಪದ ಪರಿಷತ್‌ನ ಅಧ್ಯಕ್ಷರಾಗಿದ್ದ ಚೇಂದAಡ ಸುಮಿ ಸುಬ್ಬಯ್ಯ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಎಂ.ಜಿ. ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರಾಗಿ ದಿಲನ್ ಚಂಗಪ್ಪ ಮತ್ತು ಇತರ ಪದಾಧಿಕಾರಿಗಳನ್ನು ಆಯ್ಕೆ ಮತ್ತು ವಿವಿಧ ಸಮಿತಿ ರಚನೆ ಮಾಡಲಾಯಿತು.

ದಕ್ಷಿಣ ಕೊಡಗು ಜಾನಪದ ಪರಿಷತ್‌ನ ಅಧ್ಯಕ್ಷರಾಗಿದ್ದ ಚೇಂದAಡ ಸುಮಿ ಸುಬ್ಬಯ್ಯ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಎಂ.ಜಿ. ಗೌರವ ಸಲಹೆಗಾರರಾಗಿ ಇಟ್ಟೀರ ಕೆ. ಬಿದ್ದಪ್ಪ, ಕೇಶವ ಕಾಮತ್, ಟಿ.ಎಲ್. ಶ್ರೀನಿವಾಸ್, ಜಗದೀಶ್ ಜೋಡುಬೀಟಿ, ದಿನೇಶ್ ಎನ್.ಎನ್., ರಫೀಕ್ ತೂಚಮಕೇರಿ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭ ಯೋಜನಾ ಸಮಿತಿ ಸಂಚಾಲಕರನ್ನಾಗಿ ರೀಟಾ ದೇಚಮ್ಮ, ನಿಧಿ ಕ್ರೋಢೀಕರಣ ಸಮಿತಿ ಸಂಚಾಲಕರಾಗಿ ಎಂ.ಜಿ. ಮೋಹನ್, ಪ್ರಚಾರ ಸಮಿತಿ ಸಂಚಾಲಕರಾಗಿ ಜಗದೀಶ್ ಜೋಡುಬೀಟಿ, ಕಲಾವಿದರ ಆಯ್ಕೆ ಸಮಿತಿ ವಿ.ಟಿ. ಶ್ರೀನಿವಾಸ್, ಸಾಂಸ್ಕೃತಿಕ ಸಮಿತಿ ಟಿ.ಎಲ್. ಶ್ರೀನಿವಾಸ್, ಅಧ್ಯಯನ ಸಮಿತಿ ಸಂಚಾಲಕರಾಗಿ ಡಾ. ಜೆ. ಸೋಮಣ್ಣ ಹಾಗೂ ಸಂಘಟನಾ ಸಮಿತಿ ಸಂಚಾಲಕರನ್ನಾಗಿ ಬಿ.ಎನ್. ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ.