ಮಡಿಕೇರಿ, ಜ. ೨೮: ಕೊರೊನಾ ಕಾರಣದಿಂದಾಗಿ ಕಳೆದ ವರ್ಷದ ಮಾರ್ಚ್ ತಿಂಗಳಿನಿAದ ಉಂಟಾದ ಲಾಕ್ಡೌನ್ ಸೇರಿದಂತೆ ಇನ್ನಿತರ ಹಲವು ನಿರ್ಬಂಧದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗಿರುವ ಏರು -ಪೇರು ಇನ್ನೂ ತಹಬದಿಗೆ ಬಂದಿಲ್ಲ. ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ಹಲವಾರು ಗ್ರಾಮೀಣ ಪ್ರದೇಶಗಳು ಸಂಚಾರ ವ್ಯವಸ್ಥೆಗಾಗಿ ಬಹುತೇಕ ಖಾಸಗಿ ಬಸ್ಗಳನ್ನೇ ಅವಲಂಬಿತವಾಗಿವೆ. ಶಾಲಾ ಮಕ್ಕಳು ಸೇರಿದಂತೆ ಜನತೆಯ ಹಲವು ಅಗತ್ಯತೆಗಳಿಗೂ ಈ ಖಾಸಗಿ ಬಸ್ಗಳೇ ಹೆಚ್ಚು ಪ್ರಯೋಜನಕಾರಿ ಯಾಗಿರುವುದು ಎಲ್ಲರಿಗೂ ಅರಿವಿದೆ. ಜಿಲ್ಲೆಯಲ್ಲಿ ಒಟ್ಟು ೧೪೯ ಖಾಸಗಿ ಬಸ್ಗಳು ವಿವಿಧ ಮಾರ್ಗಗಳಲ್ಲಿ ಮಡಿಕೇರಿ, ಜ. ೨೮: ಕೊರೊನಾ ಕಾರಣದಿಂದಾಗಿ ಕಳೆದ ವರ್ಷದ ಮಾರ್ಚ್ ತಿಂಗಳಿನಿAದ ಉಂಟಾದ ಲಾಕ್ಡೌನ್ ಸೇರಿದಂತೆ ಇನ್ನಿತರ ಹಲವು ನಿರ್ಬಂಧದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗಿರುವ ಏರು -ಪೇರು ಇನ್ನೂ ತಹಬದಿಗೆ ಬಂದಿಲ್ಲ. ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ಹಲವಾರು ಗ್ರಾಮೀಣ ಪ್ರದೇಶಗಳು ಸಂಚಾರ ವ್ಯವಸ್ಥೆಗಾಗಿ ಬಹುತೇಕ ಖಾಸಗಿ ಬಸ್ಗಳನ್ನೇ ಅವಲಂಬಿತವಾಗಿವೆ. ಶಾಲಾ ಮಕ್ಕಳು ಸೇರಿದಂತೆ ಜನತೆಯ ಹಲವು ಅಗತ್ಯತೆಗಳಿಗೂ ಈ ಖಾಸಗಿ ಬಸ್ಗಳೇ ಹೆಚ್ಚು ಪ್ರಯೋಜನಕಾರಿ ಯಾಗಿರುವುದು ಎಲ್ಲರಿಗೂ ಅರಿವಿದೆ. ಜಿಲ್ಲೆಯಲ್ಲಿ ಒಟ್ಟು ೧೪೯ ಖಾಸಗಿ ಬಸ್ಗಳು ವಿವಿಧ ಮಾರ್ಗಗಳಲ್ಲಿ ಹೊಸೂರು ರಮೇಶ್ ಜೋಯಪ್ಪ ಮಾಹಿತಿ ನೀಡಿದ್ದಾರೆ. ನಿರ್ಬಂಧಗಳು ಸದ್ಯಕ್ಕೆ ಇಲ್ಲವಾದರೂ ಜನ ಸಂಚಾರ ವಿರಳವಾಗಿದೆ.
ಶಾಲಾ - ಕಾಲೇಜುಗಳು ಎಂದಿನAತೆ ಇನ್ನೂ ಮುಕ್ತವಾಗಿ ಆರಂಭವಾಗಿಲ್ಲ. ಇದರೊಂದಿಗೆ ಡೀಸೆಲ್ ಬೆಲೆಯೂ ದಿನೇ ದಿನೇ ಗಗನಕ್ಕೆ ಏರುತ್ತಿದ್ದು, ಈ ಪರಿಸ್ಥಿತಿಯಲ್ಲಿ ಮಾಲೀಕರು ನಷ್ಟವನ್ನೇ ಕಾಣುತ್ತಿರುವುದರಿಂದ ವ್ಯವಸ್ಥೆ ಇನ್ನೂ ಸರಿಯಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಂಚಾರ ಆರಂಭಿಸಿರುವ ಬಸ್ಗಳೂ ನಿಗದಿತ ಸಮಯ, ಮಾರ್ಗವನ್ನು ಪೂರ್ಣವಾಗಿ ಸರಿಗಟ್ಟಲು ಸಾಧ್ಯವಾಗದ ಪರಿಸ್ಥಿತಿಯೂ ಇರುವುದಾಗಿ ಅವರು ತಿಳಿಸಿದ್ದಾರೆ.