ಮಡಿಕೇರಿ, ಜ. ೨೬: ತಾ. ೨೮ ರಂದು ನಡೆಯುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮ ದಿನಾಚರಣೆಯ ಪ್ರಯುಕ್ತ ಮಡಿಕೇರಿಯಲ್ಲಿರುವ ಅವರ ಪ್ರತಿಮೆಯ ಸ್ವಚ್ಛತೆ, ಬಣ್ಣಗಾರಿಕೆ ಮತ್ತು ನಿರ್ವಹಣೆಯನ್ನು ಮಡಿಕೇರಿಯ ಇ.ಸಿ.ಹೆಚ್.ಎಸ್.ನ ಕರ್ನಲ್ ಪಿ.ಬಿ. ಅಯ್ಯಪ್ಪ ಅವರ ಮುಂದಾಳತ್ವದಲ್ಲಿ ಮಾಡಲಾಯಿತು.