ಶಾಸಕ ಕೆ.ಜಿ. ಬೋಪಯ್ಯ

ವೀರಾಜಪೇಟೆ, ಜ. ೨೬: ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರÀ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅನುದಾನವನ್ನು ಕ್ರೋಢೀಕರಿಸಿ ಎಲ್ಲಾ ಗ್ರಾಮಗಳಿಗೂ ನೀಡಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಬಳಿಯ ಆರ್ಜಿಗ್ರಾಮದಿಂದ ಕೊಟ್ಟೋಳಿ ಕಾಲೋನಿ ಮಾರ್ಗವಾಗಿ ಗುಂಡಿಗೆರೆ ಹಾಗೂ ರಾಮನಗರ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯ ಕೊಡಗು ಪ್ಯಾಕೇಜ್‌ನಡಿಯಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ದುರಸ್ತಿ ಹಾಗೂ ಡಾಂಬರೀಕರಣ ಗೊಂಡ ರಸ್ತೆಯನ್ನು ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ಜನರ ಬೇಡಿಕೆಯಂತೆ ಸರಕಾರ ಅನುದಾನವನ್ನು ನೀಡಿದ್ದು ಗ್ರಾಮೀಣ ಪ್ರದೇಶದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ವೀರಾಜಪೇಟೆ ತಾಲೂಕಿಗೆ ಕುಡಿಯುವ ನೀರಿನ ಯೋಜನೆಯ ಸೌಲಭ್ಯಕ್ಕಾಗಿ ರೂ. ೨೫ ಕೋಟಿ ಅನುದಾನ ಬರಲಿದೆ. ಇದರಿಂದ ತಾಲೂಕಿನ ಪ್ರತಿ ಮನೆ ಮನೆಗೂ ನೀರಿನ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ ಎಲ್ಲ ಗ್ರಾಮ

ಶಾಸಕ ಕೆ.ಜಿ. ಬೋಪಯ್ಯ

ವೀರಾಜಪೇಟೆ, ಜ. ೨೬: ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರÀ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅನುದಾನವನ್ನು ಕ್ರೋಢೀಕರಿಸಿ ಎಲ್ಲಾ ಗ್ರಾಮಗಳಿಗೂ ನೀಡಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಬಳಿಯ ಆರ್ಜಿಗ್ರಾಮದಿಂದ ಕೊಟ್ಟೋಳಿ ಕಾಲೋನಿ ಮಾರ್ಗವಾಗಿ ಗುಂಡಿಗೆರೆ ಹಾಗೂ ರಾಮನಗರ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯ ಕೊಡಗು ಪ್ಯಾಕೇಜ್‌ನಡಿಯಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ದುರಸ್ತಿ ಹಾಗೂ ಡಾಂಬರೀಕರಣ ಗೊಂಡ ರಸ್ತೆಯನ್ನು ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ಜನರ ಬೇಡಿಕೆಯಂತೆ ಸರಕಾರ ಅನುದಾನವನ್ನು ನೀಡಿದ್ದು ಗ್ರಾಮೀಣ ಪ್ರದೇಶದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ವೀರಾಜಪೇಟೆ ತಾಲೂಕಿಗೆ ಕುಡಿಯುವ ನೀರಿನ ಯೋಜನೆಯ ಸೌಲಭ್ಯಕ್ಕಾಗಿ ರೂ. ೨೫ ಕೋಟಿ ಅನುದಾನ ಬರಲಿದೆ. ಇದರಿಂದ ತಾಲೂಕಿನ ಪ್ರತಿ ಮನೆ ಮನೆಗೂ ನೀರಿನ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ ಎಲ್ಲ ಗ್ರಾಮ ಗುಂಡಿಗೆರೆ ಶಾಲೆಗಾಗಿ ಬೇಟೋಳಿ ರಾಮನಗರಕ್ಕೆ ಸಾಗುವ ರಸ್ತೆ ಕಾಮಗಾರಿ ನಡೆಸಲಾಗಿದೆ ಇನ್ನು ಕೆಲವೇ ರಸ್ತೆಗಳು ಬಾಕಿ ಉಳಿದಿದ್ದು, ಮುಂದಿನ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ರಸ್ತೆ ಉದ್ಘಾಟನೆ ಸಂದರ್ಭ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಈ. ಸುರೇಶ್, ಗುಂಡಿಗೆರೆ ಶಾಲೆಗಾಗಿ ಬೇಟೋಳಿ ರಾಮನಗರಕ್ಕೆ ಸಾಗುವ ರಸ್ತೆ ಕಾಮಗಾರಿ ನಡೆಸಲಾಗಿದೆ ಇನ್ನು ಕೆಲವೇ ರಸ್ತೆಗಳು ಬಾಕಿ ಉಳಿದಿದ್ದು, ಮುಂದಿನ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ರಸ್ತೆ ಉದ್ಘಾಟನೆ ಸಂದರ್ಭ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಈ. ಸುರೇಶ್, ಗ್ರಾಮದ ಹಿರಿಯರಾದ ರಘು ನಾಣಯ್ಯ, ಪಿ. ಕರುಂಬಯ್ಯ, ಎಂ.ಎ. ಇಸ್ಮಾಯಿಲ್, ಅಬ್ಬಾಸ್, ಎಂ.ಜೆ. ಉಮ್ಮರ್, ಎಂ.ಹೆಚ್. ರಜಾಕ್, ಎಂ.ಎ. ಹಸನ್, ಗ್ರಾಮ ಪಂಚಾಯಿತಿ ಸದಸ್ಯ ಸನ್ನು ಚಂಗಪ್ಪ, ಮಾಜಿ ಸದಸ್ಯ ಕಿರಣ್ ಕುಮಾರ್, ಚೋಟು ಬಿದ್ದಪ್ಪ ಹಾಗೂ ಮುಂತಾದವರು ಹಾಜರಿದ್ದರು.