ಮಡಿಕೇರಿ, ಜ. ೨೧: ಜಗತ್ತಿನ ಮೋಹಗಳೆಲ್ಲವೂ ನಶ್ವರ, ಯಾರು ಇತರರ ಸೇವೆ ಮಾಡದೆ ತನಗೋಸ್ಕರ ಮಾತ್ರ ಜೀವಿಸುವನೋ, ಆತ ಸತ್ತ ಹೆಣಕ್ಕೆ ಸಮ ಎನ್ನುವ ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಸಭಿಕರಿಗೆ ನೆನೆಪಿಸುತ್ತಾ ಸೇವೆಯೇ ಮಾನವನ ಪರಮಧರ್ಮ ಎಂದು ಮೈಸೂರಿನ ಶ್ರೀ ರಾಮಕೃಷ್ಣ ಮಠದÀ ಅಧ್ಯಕ್ಷರಾದ ಶ್ರೀಮದ್ ಸ್ವಾಮಿ ಮುಕ್ತಿದಾನಂದಜೀ ರವರು ನುಡಿದರು.
ಮಾದಾಪುರದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕಾನಂದ ಸಾಂಸ್ಕೃತಿಕ ಸೇವಾ ಮಂಟಪದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆಯನ್ನು ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿಜಿ ಎಲ್ಲರೂ ವಿಶೇಷವಾಗಿ ಮಕ್ಕಳು ತಮ್ಮ ಮನೆಗಳಲ್ಲಿ ಹುಂಡಿಯನ್ನು ಇರಿಸಿ ಚಿಲ್ಲರೆಯನ್ನು ಒಗ್ಗೂಡಿಸಿ ದೀನರ ಸೇವೆಗೆಂದು ಮುಡಿಪಾಗಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಆಧ್ಯಾತ್ಮಿಕ ಬೆಳವಣಿಗೆಯ ಜೊತೆಗೆ ಪ್ರತೀ ಗ್ರಾಮದಲ್ಲಿ ಸೇವೆಯ ಕಾರ್ಯಗಳನ್ನು ಮಾಡುವ ಯೋಜನೆಯನ್ನು ಶ್ರೀ ಮಡಿಕೇರಿ, ಜ. ೨೧: ಜಗತ್ತಿನ ಮೋಹಗಳೆಲ್ಲವೂ ನಶ್ವರ, ಯಾರು ಇತರರ ಸೇವೆ ಮಾಡದೆ ತನಗೋಸ್ಕರ ಮಾತ್ರ ಜೀವಿಸುವನೋ, ಆತ ಸತ್ತ ಹೆಣಕ್ಕೆ ಸಮ ಎನ್ನುವ ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಸಭಿಕರಿಗೆ ನೆನೆಪಿಸುತ್ತಾ ಸೇವೆಯೇ ಮಾನವನ ಪರಮಧರ್ಮ ಎಂದು ಮೈಸೂರಿನ ಶ್ರೀ ರಾಮಕೃಷ್ಣ ಮಠದÀ ಅಧ್ಯಕ್ಷರಾದ ಶ್ರೀಮದ್ ಸ್ವಾಮಿ ಮುಕ್ತಿದಾನಂದಜೀ ರವರು ನುಡಿದರು.

ಮಾದಾಪುರದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕಾನಂದ ಸಾಂಸ್ಕೃತಿಕ ಸೇವಾ ಮಂಟಪದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆಯನ್ನು ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿಜಿ ಎಲ್ಲರೂ ವಿಶೇಷವಾಗಿ ಮಕ್ಕಳು ತಮ್ಮ ಮನೆಗಳಲ್ಲಿ ಹುಂಡಿಯನ್ನು ಇರಿಸಿ ಚಿಲ್ಲರೆಯನ್ನು ಒಗ್ಗೂಡಿಸಿ ದೀನರ ಸೇವೆಗೆಂದು ಮುಡಿಪಾಗಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಆಧ್ಯಾತ್ಮಿಕ ಬೆಳವಣಿಗೆಯ ಜೊತೆಗೆ ಪ್ರತೀ ಗ್ರಾಮದಲ್ಲಿ ಸೇವೆಯ ಕಾರ್ಯಗಳನ್ನು ಮಾಡುವ ಯೋಜನೆಯನ್ನು ಶ್ರೀ ಆಶ್ರಮ ನಡೆಸುತ್ತಿರುವ ಹೊಲಿಗೆ ತರಬೇತಿ ಕೇಂದ್ರದಿAದ ಇತ್ತೀಚೆಗೆ ತೇರ್ಗಡೆಯಾದ ೧೯ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಹಾಗೂ ಚಿ.ನಾ. ಸೋಮೇಶ್‌ರವರ ಸಂಪಾದಕತ್ವದ ಹೊಸ ಮಾಸಿಕ ಪತ್ರಿಕೆಯಾದ ಹಿಂದೂ ವಿಜಯ - ಇದರ ಮೊದಲ ಆವೃತ್ತಿ ಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್.ದೇವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಾಂಡು, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂದೇಶ್, ಶಾಲಾ ಮುಖ್ಯ ಶಿಕ್ಷಕಿ ಶೋಭಾ ಹಾಗೂ ಶಿಕ್ಷಕರ ತಂಡ, ಇಂಜಿನಿಯರ್ ತಿಪ್ಪೇಸ್ವಾಮಿ ಹಾಗೂ ವಿನೋದ್, ರಾಮಕೃಷ್ಣ ಆಶ್ರಮದ ಯತಿಗಳಾದ ಶ್ರೀ ಸ್ವಾಮಿ ಪರಹಿತಾನಂದಜೀ, ಶ್ರೀ ಸ್ವಾಮಿ ವಿಶ್ವವಿದಾನಂದಜಿ ಹಾಗೂ ಆಶ್ರಮದ ಸ್ವಯಂಸೇವಕರಾದ ಚಿ.ನಾ.ಸೋಮೇಶ್, ಚಂದನ್ ಕಾಮತ್, ಸುಭೋದ್, ಶರತ್, ಬ್ರಿಜೇಶ್, ಹೊಲಿಗೆ ಶಿಕ್ಷಕಿ ಮಮತ ಇನ್ನಿತರರು ಉಪಸ್ಥಿತರಿದ್ದರು.