ಮಡಿಕೇರಿ, ಜ. ೨೧: ದೆಹಲಿಯ ರಿಫಾಸಿಮೆಂಟೋ ಅಂರ‍್ರಾಷ್ಟಿçÃಯ ನಿಯತಕಾಲಿಕ ಕೊಡಮಾಡುವ ೨೦೨೦ ರ ಇಂಟಲ್ಯಾಕ್ಚುಯಲ್ ಪ್ರಶಸ್ತಿಗೆ ಮೈಸೂರಿನ ಡಿ. ಪಾಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪುಲಿಯಂಡ ಡಾ. ಸುಜಾತ ಬೋಪಣ್ಣ ಆಯ್ಕೆಯಾಗಿದ್ದಾರೆ.

ಈ ನಿಯತಕಾಲಿಕ ೧೯೮೨ ರಿಂದ ಆತ್ಮಚರಿತ್ರೆ ವಿಚಾರಗಳನ್ನು ಸಂಗ್ರಹಿಸಿ ಪ್ರಕಟಮಾಡುತ್ತಿದೆ. ಈ ಪ್ರಶಸ್ತಿಯು ಪಾರಿತೋಷಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.