ಸೋಮವಾರಪೇಟೆ,ಜ.೧೭: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ, ದಾನಿಗಳ ನೆರವಿನೊಂದಿಗೆ ಸ್ಥಾಪಿಸಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಶಕ್ತಿ’ಗೆ ೨ ಪ್ರಶಸ್ತಿ ಒಲಿದಿದೆ.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಹಾಗೂ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ತಾಯಿ ಎಂ. ನಾರಾಯಣ ಹಾಗೂ ಎಂ. ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿಗೆ ‘ಶಕ್ತಿ’ಯ ಸೋಮವಾರಪೇಟೆ ತಾಲೂಕು ವರದಿಗಾರ ವಿಜಯ್ ಹಾನಗಲ್ ಬರೆದಿರುವ ‘ಕೊಡಗಿಗೆ ಕಾಲಿಟ್ಟಿರುವ ಅಕ್ರಮ ಪಿಸ್ತೂಲ್ ಮಾಫಿಯಾ’ ವರದಿ ಆಯ್ಕೆಯಾಗಿದೆ.

ಸಂಘದ ಮಾಜೀ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ ತಾಯಿ ತೇಲಪಂಡ ಸೋಮವಾರಪೇಟೆ,ಜ.೧೭: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ, ದಾನಿಗಳ ನೆರವಿನೊಂದಿಗೆ ಸ್ಥಾಪಿಸಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಶಕ್ತಿ’ಗೆ ೨ ಪ್ರಶಸ್ತಿ ಒಲಿದಿದೆ.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಹಾಗೂ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ತಾಯಿ ಎಂ. ನಾರಾಯಣ ಹಾಗೂ ಎಂ. ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿಗೆ ‘ಶಕ್ತಿ’ಯ ಸೋಮವಾರಪೇಟೆ ತಾಲೂಕು ವರದಿಗಾರ ವಿಜಯ್ ಹಾನಗಲ್ ಬರೆದಿರುವ ‘ಕೊಡಗಿಗೆ ಕಾಲಿಟ್ಟಿರುವ ಅಕ್ರಮ ಪಿಸ್ತೂಲ್ ಮಾಫಿಯಾ’ ವರದಿ ಆಯ್ಕೆಯಾಗಿದೆ.

ಸಂಘದ ಮಾಜೀ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ ತಾಯಿ ತೇಲಪಂಡ ಶನಿವಾರಸಂತೆ ವಿಭಾಗದ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಚೆರಿಯಮನೆ ಸುರೇಶ್ ಬರೆದಿರುವ ‘ಹಿತ್ತಲಗದ್ದೆ ಗ್ರಾಮಸ್ಥರಿಂದಲೇ ರಸ್ತೆ ಅಭಿವೃದ್ಧಿ’ ವರದಿಗೆ ಸಿಕ್ಕಿದೆ.

ಪತ್ರಕರ್ತರ ಸಂಘದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್ ಅವರು ತಮ್ಮ ಸಹೋದರ ಎಸ್.ಎ. ಗಣೇಶ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಸುಂಟಿ ಕೊಪ್ಪದ ಪ್ರಜಾವಾಣಿ ವರದಿಗಾರ ಎಂ.ಎಸ್. ಸುನಿಲ್ ಬರೆದಿರುವ ‘ಫುಟ್ಬಾಲ್‌ಗೆ ಜೀವ ತುಂಬಿದ ನಂz’À ವರದಿ ಆಯ್ಕೆಯಾಗಿದೆ.

ತಾ. ೨೦ರಂದು ೧೦ ಗಂಟೆಗೆ ಸೋಮವಾರಪೇಟೆಯ ಪತ್ರಿಕಾಭವನ ದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಅದೇ ದಿನ ಅಪರಾಹ್ನ ೧೨ ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಸಂಘದ ಖಜಾಂಚಿ ಬಿ.ಎ. ಭಾಸ್ಕರ್ ತಿಳಿಸಿದ್ದಾರೆ.