ಮಡಿಕೇರಿ, ಜ. ೧೭: ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ೭ನೇ ಹೊಸಕೋಟೆಯ ಒಂದನೇ ವಾರ್ಡ್ನಲ್ಲಿ ನಿಧಿ ಸಂಗ್ರಹವನ್ನು ಕೈಗೊಳ್ಳಲಾಯಿತು. ಶಕ್ತಿ ಕೇಂದ್ರ ಪ್ರಮುಖ ರಾಮಚಂದ್ರ. ಬೂತ್ ಅಧ್ಯಕ್ಷ ಪ್ರಕಾಶ್ ಟಿವಿ. ಕಾರ್ಯಕರ್ತರಾದ ಮಂಜುಳಾ ಜನಾರ್ಧನ್ ಮತ್ತು ಹರಿಣಿ ಸುಬ್ರಮಣ್ಯ ಇದ್ದರು.