ಸಿದ್ದಾಪುರ, ಜ. ೧೬: ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ದ ಅಂಗವಾಗಿ ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ನಿಧಿ ಸಂಗ್ರಹದ ಕೂಪನ್ ಮತ್ತು ಸಂಬAಧಿಸಿದ ಸಾಹಿತ್ಯಗಳಿಗೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದಾಪುರ, ಜ. ೧೬: ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ದ ಅಂಗವಾಗಿ ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ನಿಧಿ ಸಂಗ್ರಹದ ಕೂಪನ್ ಮತ್ತು ಸಂಬAಧಿಸಿದ ಸಾಹಿತ್ಯಗಳಿಗೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ನಿಧಿ ಸಂಗ್ರಹಕ್ಕೆ ಕಾರ್ಯಪ್ರವೃತ್ತರಾಗ ಬೇಕೆಂದು ತಿಳಿಸಿದರು. ಯುವ ಮುಖಂಡ ಸುರೇಶ್ ನೆಲ್ಲಿಕ್ಕಲ್ ಮಾತನಾಡಿ, ಎಷ್ಟೋ ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರಕ್ಕೆ ಇದೀಗ ಮುಕ್ತಿ ದೊರೆತಿದ್ದು, ಶ್ರೀರಾಮ ಮಂದಿರ ಕಟ್ಟುವ ಸುವರ್ಣಯುಗ ನಮ್ಮದಾಗಿದೆ. ಆದ್ದರಿಂದ ನಿಧಿ ಸಂಗ್ರಹಕ್ಕೆ ಕಾರ್ಯಪ್ರವೃತ್ತರಾಗ ಬೇಕೆಂದು ತಿಳಿಸಿದರು. ಯುವ ಮುಖಂಡ ಸುರೇಶ್ ನೆಲ್ಲಿಕ್ಕಲ್ ಮಾತನಾಡಿ, ಎಷ್ಟೋ ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರಕ್ಕೆ ಇದೀಗ ಮುಕ್ತಿ ದೊರೆತಿದ್ದು, ಶ್ರೀರಾಮ ಮಂದಿರ ಕಟ್ಟುವ ಸುವರ್ಣಯುಗ ನಮ್ಮದಾಗಿದೆ.