ಭಾಗಮಂಡಲ, ಜ. ೧೫: ಕೊಡವರ ಹಾಗೂ ಅಮ್ಮಕೊಡವರ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ಶುಕ್ರವಾರ ವಿವಿಧ ಪೂಜೆ ಹಾಗೂ ಭಾಗಮಂಡಲ, ಜ. ೧೫: ಕೊಡವರ ಹಾಗೂ ಅಮ್ಮಕೊಡವರ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ಶುಕ್ರವಾರ ವಿವಿಧ ಪೂಜೆ ಹಾಗೂ ಭಾಗಮಂಡಲ, ಜ. ೧೫: ಕೊಡವರ ಹಾಗೂ ಅಮ್ಮಕೊಡವರ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ಶುಕ್ರವಾರ ವಿವಿಧ ಪೂಜೆ ಹಾಗೂ ಭಾಗಮಂಡಲ, ಜ. ೧೫: ಕೊಡವರ ಹಾಗೂ ಅಮ್ಮಕೊಡವರ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ಶುಕ್ರವಾರ ವಿವಿಧ ಪೂಜೆ ಹಾಗೂ ಇನ್ನೂ ಐದು ವರ್ಷಗಳ ಕಾಲ ಯಾಗವನ್ನು ಮುಂದುವರಿಸಲಾಗುವುದು ಎಂದು ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ದೇವಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಕಲ್ಲುಮಾಡಂಡ ಸುಬ್ಬಯ್ಯ, ಚೆಪ್ಪುಡಿರ ಪೊನ್ನಪ್ಪ, ಕಾಂತಿ ಸತೀಶ್, ಕುಮಾರ್, ನಾಣಯ್ಯ, ಮುಕ್ಕಾಟಿರ ಗಣೇಶ್, ಎನ್.ಕೆ.ಪ್ರಭು, ಸೋಮಣ್ಣ, ಜಿಲ್ಲಾಪಂಚಾಯಿತಿ ಸದಸ್ಯ ಪ್ರಥ್ಯು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.