ಮಡಿಕೇರಿ, ಜ.೧೩: ಸುಮಾರು ೩೦ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಹೊಂದಿರುವ ಬೃಹತ್ ಕೆರೆ ಹೂಳು ತುಂಬಿದ್ದು, ಹೆಚ್ಚಿನ ನೀರು ಸಂಗ್ರಹಣೆ ದೃಷ್ಟಿಯಿಂದ ಅಭಿವೃದ್ಧಿಪಡಿಸಬೇಕಿದೆ ಎಂದು ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳಲಾಗಿದ್ದು, ಹೂಳು ತೆಗೆಯುವುದು, ಕಾಡು ಕಡಿಯುವುದು, ಕೆರೆ ಏರಿ ಕುಸಿಯದಂತೆ ತಡೆಗೋಡೆ ಮಡಿಕೇರಿ, ಜ.೧೩: ಸುಮಾರು ೩೦ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಹೊಂದಿರುವ ಬೃಹತ್ ಕೆರೆ ಹೂಳು ತುಂಬಿದ್ದು, ಹೆಚ್ಚಿನ ನೀರು ಸಂಗ್ರಹಣೆ ದೃಷ್ಟಿಯಿಂದ ಅಭಿವೃದ್ಧಿಪಡಿಸಬೇಕಿದೆ ಎಂದು ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳಲಾಗಿದ್ದು, ಹೂಳು ತೆಗೆಯುವುದು, ಕಾಡು ಕಡಿಯುವುದು, ಕೆರೆ ಏರಿ ಕುಸಿಯದಂತೆ ತಡೆಗೋಡೆ ವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭ ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ.ಅಧ್ಯಕ್ಷೆ ಪುಷ್ಪ ರಾಜೇಶ್, ಪ್ರಮುಖರಾದ ನಾಗರಾಜ್, ಭಗವಾನ್, ಯತೀಶ್, ನಾಗೇಶ್, ವರಪ್ರಸಾದ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಫೀಕ್ ಸೇರಿದಂತೆ ವಿವಿಧ ಅಧಿಕಾರಿಗಳು ಇತರರು ಇದ್ದರು.