ಕುಶಾಲನಗರ, ಜ. ೧೩: ಬೈಲುಕೊಪ್ಪೆಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಬಂಧಿಸುವAತೆ ಸ್ಥಳೀಯ ನಾಗರಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಜನವರಿ ೩ ರಂದು ಕೆಲವು ಯುವಕರ ಗುಂಪು ಹೊಟೇಲ್ ಒಂದಕ್ಕೆ ನುಗ್ಗಿ ಕ್ಷÄಲ್ಲಕ ಕಾರಣಕ್ಕೆ ಹೊಟೇಲ್‌ನಲ್ಲಿದ್ದವರ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಘಟನೆ ನಡೆದು ೧೦ ದಿನಗಳಾದರೂ ಇದುವರೆಗೆ ಕೇವಲ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕುಶಾಲನಗರ, ಜ. ೧೩: ಬೈಲುಕೊಪ್ಪೆಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಬಂಧಿಸುವAತೆ ಸ್ಥಳೀಯ ನಾಗರಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಜನವರಿ ೩ ರಂದು ಕೆಲವು ಯುವಕರ ಗುಂಪು ಹೊಟೇಲ್ ಒಂದಕ್ಕೆ ನುಗ್ಗಿ ಕ್ಷÄಲ್ಲಕ ಕಾರಣಕ್ಕೆ ಹೊಟೇಲ್‌ನಲ್ಲಿದ್ದವರ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಘಟನೆ ನಡೆದು ೧೦ ದಿನಗಳಾದರೂ ಇದುವರೆಗೆ ಕೇವಲ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಬೈಲುಕೊಪ್ಪ ಪೊಲೀಸ್ ಠಾಣೆ ಮುಂದೆ ಸೇರಿದ ಯುವಕರ ಗುಂಪು ಸೂಕ್ತ ನ್ಯಾಯಕ್ಕಾಗಿ ಪೊಲೀಸರನ್ನು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಬೈಲುಕೊಪ್ಪ ಗ್ರಾ.ಪಂ. ಸದಸ್ಯ ದಾವೂದ್, ಸ್ಥಳೀಯರಾದ ಅಸ್ಕರ್, ಸಿದ್ದಿಕ್, ಜಮಾಲ್ ಮತ್ತಿತರರು ಇದ್ದರು.