ನಾಪೋಕ್ಲು, ಜ. ೧೩: ನಾಪೋಕ್ಲುವಿನ ಶಿವಾಜಿ ಯುತ್ ಕ್ಲಬ್ ಕಳೆದ ೧೦ ವರ್ಷಗಳಿಂದ ನಿರ್ಜೀವವಾಗಿದ್ದು, ಇದನ್ನು ಪುನರ್ ಸಂಘಟಿಸಿ ಇದೀಗ ಯಶಸ್ವಿಯಾಗಿ ನಾಲ್ ನಾಡ್ ಹಾಕಿ ಪಂದ್ಯಾಟವನ್ನು ನಡೆಸಿರುವುದಾಗಿ ನಾಪೋಕ್ಲು, ಜ. ೧೩: ನಾಪೋಕ್ಲುವಿನ ಶಿವಾಜಿ ಯುತ್ ಕ್ಲಬ್ ಕಳೆದ ೧೦ ವರ್ಷಗಳಿಂದ ನಿರ್ಜೀವವಾಗಿದ್ದು, ಇದನ್ನು ಪುನರ್ ಸಂಘಟಿಸಿ ಇದೀಗ ಯಶಸ್ವಿಯಾಗಿ ನಾಲ್ ನಾಡ್ ಹಾಕಿ ಪಂದ್ಯಾಟವನ್ನು ನಡೆಸಿರುವುದಾಗಿ ಶಿವಾಜಿ ಯುತ್ ಕ್ಲಬ್ ವತಿಯಿಂದ ಸ್ಥಾಪಕ ಅಧ್ಯಕ್ಷ ಎಂ.ಎA. ನರೇಂದ್ರ ಅವರು ಕೆಲೇಟಿರ ದೀಪು ದೇವಯ್ಯ ಅವರಿಗೆ ಹಾಕಿ ಹಬ್ಬದ ಸಂದರ್ಭ ಸನ್ಮಾನಿಸಲಾಯಿತು. ಈ ಸಂದರ್ಭ ಕ್ಲಬ್‌ನ ಎಲ್ಲಾ ಸದಸ್ಯರು ಇದ್ದರು.