ಸೋಮವಾರಪೇಟೆ, ಜ. ೧೩: ಕಾಫಿ ಹಾಗೂ ಭತ್ತ ಬೆಳೆ ಕುಯ್ಲಿನ ಹಂತದಲ್ಲಿರುವ ಈ ಸಂದರ್ಭದಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ರೈತಾಪಿ ವರ್ಗ ನಷ್ಟ ಅನುಭವಿಸಿದೆ. ತಕ್ಷಣ ಸರ್ಕಾರ ಕೊಡಗಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಿ ರೈತರ ಹಿತಕಾಯಬೇಕೆಂದು ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಹೋರಾಟ ಸಮಿತಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಜಿ.ಎಂ. ಹೂವಯ್ಯ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಉದ್ಯಮದ ಚೇತರಿಕೆಗೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕೆಂದು ಆಗ್ರಹಿಸಿದರು. ಇದೀಗ ಭತ್ತ ಹಾಗೂ ಕಾಫಿ ಫಸಲು ಕುಯ್ಲಿನ ಹಂತದಲ್ಲಿದ್ದು, ಸದ್ಯ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಮಣ್ಣು ಸೇರಿದೆ. ಭತ್ತ ಫಸಲಿಗೂ ಹಾನಿ ಯಾಗಿದೆ. ಭತ್ತದ ಹುಲ್ಲು ಕೊಳೆಯಲು ಪ್ರಾರಂಭಿಸಿದೆ. ಮುಂದಿನ ವರ್ಷದ ಕಾಫಿ ಫಸಲಿಗೂ ಹಾನಿಯಾಗಿದೆ. ಸೋಮವಾರಪೇಟೆ, ಜ. ೧೩: ಕಾಫಿ ಹಾಗೂ ಭತ್ತ ಬೆಳೆ ಕುಯ್ಲಿನ ಹಂತದಲ್ಲಿರುವ ಈ ಸಂದರ್ಭದಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ರೈತಾಪಿ ವರ್ಗ ನಷ್ಟ ಅನುಭವಿಸಿದೆ. ತಕ್ಷಣ ಸರ್ಕಾರ ಕೊಡಗಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಿ ರೈತರ ಹಿತಕಾಯಬೇಕೆಂದು ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಹೋರಾಟ ಸಮಿತಿ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಜಿ.ಎಂ. ಹೂವಯ್ಯ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಉದ್ಯಮದ ಚೇತರಿಕೆಗೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕೆಂದು ಆಗ್ರಹಿಸಿದರು. ಇದೀಗ ಭತ್ತ ಹಾಗೂ ಕಾಫಿ ಫಸಲು ಕುಯ್ಲಿನ ಹಂತದಲ್ಲಿದ್ದು, ಸದ್ಯ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಮಣ್ಣು ಸೇರಿದೆ. ಭತ್ತ ಫಸಲಿಗೂ ಹಾನಿ ಯಾಗಿದೆ. ಭತ್ತದ ಹುಲ್ಲು ಕೊಳೆಯಲು ಪ್ರಾರಂಭಿಸಿದೆ. ಮುಂದಿನ ವರ್ಷದ ಕಾಫಿ ಫಸಲಿಗೂ ಹಾನಿಯಾಗಿದೆ. ಕಾಳಜಿಯಿಲ್ಲ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅಂತರರಾಷ್ಟಿçÃಯ ಮಾರುಕಟ್ಟೆ ಯಲ್ಲಿ ಕೊಡಗಿನ ಕಾಫಿಗೆ ಬೇಡಿಕೆ ಇದ್ದರೂ ಸ್ಥಳೀಯವಾಗಿ ಬೆಲೆ ಇಲ್ಲದಂತಾಗಿದೆ. ಕಾಫಿ ಉದ್ಯಮದಿಂದ ವಿದೇಶಿ ವಿನಿಮಯ ಹೆಚ್ಚಿದೆ. ಆದರೆ ಕಾಫಿ ತೋಟ ಉಳಿಸಿಕೊಳ್ಳಲು ಬೆಳೆಗಾರರು ಸಾಲದ ಶೂಲಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಬ್ಯಾಂಕ್ಗಳಿAದ ನೋಟೀಸು ಜಾರಿಯಾಗುತ್ತಿವೆ. ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸ ಬೇಕು ಎಂದು ಒತ್ತಾಯಿಸಿದರು.
ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಸುಸ್ತಾಗಿದೆ. ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಖಾತೆಯಲ್ಲಿರುವ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಹಣವನ್ನು ಜಿಲ್ಲೆಯ ಕೃಷಿಕರ ಹಿತಕ್ಕೆ ಬಳಸಲು ಕ್ರಮ ಕೈಗೊಳ್ಳಬೇಕೆಂದು ಹೂವಯ್ಯ ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ ಪದಾಧಿಕಾರಿ ಗಳಾದ ಹೆಚ್.ಪಿ. ರಾಜಪ್ಪ, ಗೋಪಾಲಕೃಷ್ಣ ಉಪಸ್ಥಿತರಿದ್ದರು.