ವೀರಾಜಪೇಟೆ, ಜ. ೭: ರಾಷ್ಟçಕವಿ ಕುವೆಂಪು ಅವರ ೧೧೬ನೇ ಜನ್ಮ ದಿನಾಚರಣೆಯನ್ನು ವೃದ್ಧಾಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ (ಬಣ) ವೀರಾಜಪೇಟೆ ತಾಲೂಕು ವತಿಯಿಂದ ಹೆಗ್ಗಳ ಗ್ರಾಮದ ಸ್ನೇಹ ಭವನ್ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.

ವೇದಿಕೆ ವತಿಯಿಂದ ವೃದ್ಧರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ನಂತರದಲ್ಲಿ ಆಶ್ರಮದ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಹೋಬಳಿ ಅಧ್ಯಕ್ಷ ಜುನೈದ್ ಮತ್ತು ವೇದಿಕೆಯ ಸರ್ವ ಸದಸ್ಯರು ಹಾಗೂ ವೃದ್ಧಾಶ್ರಮದ ಉಸ್ತುವಾರಿ ಜಾನ್ಸನ್ ಉಪಸ್ಥಿತರಿದ್ದರು.