ಚೆಟ್ಟಳ್ಳಿ, ಜ. ೫: ಫೋರ್ ಸ್ಟಾರ್ ಯುವಕ ಸಂಘ ಎಡಪಾಲ ವತಿಯಿಂದ ೭ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟçಪತಿ ಪದಕ ವಿಜೇತ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎನ್. ದಿವಾಕರ್, ನರಿಯಂದಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆ.ಇ. ಮೊಹಮ್ಮದ್ ಹಾಗೂ ರಸೀನಾ ಇವರುಗಳನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷ ಹ್ಯಾರಿಸ್ ಮೊಹಮ್ಮದ್, ಚೆಟ್ಟಳ್ಳಿ, ಜ. ೫: ಫೋರ್ ಸ್ಟಾರ್ ಯುವಕ ಸಂಘ ಎಡಪಾಲ ವತಿಯಿಂದ ೭ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟçಪತಿ ಪದಕ ವಿಜೇತ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎನ್. ದಿವಾಕರ್, ನರಿಯಂದಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆ.ಇ. ಮೊಹಮ್ಮದ್ ಹಾಗೂ ರಸೀನಾ ಇವರುಗಳನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷ ಹ್ಯಾರಿಸ್ ಮೊಹಮ್ಮದ್, ಸ್ಟಾರ್ ಬಾಯ್ಸ್ ಗುಂಡಿಗೆರೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ದ್ವಿತೀಯ ಸ್ಥಾನವನ್ನು ಟಿ.ಕೆ ರಾಂಬೋ ಬಜಗೊಲ್ಲಿ ತಂಡ ಪಡೆದುಕೊಂಡಿತು.
ಪAದ್ಯಾಟದ ಬೆಸ್ಟ್ ಎಟ್ಯಾಕರ್ ಶಿಯಾಬ್ ಸ್ಟಾರ್ ಬಾಯ್ಸ್ ಗುಂಡಿಗೆರೆ, ಉದಯೋನ್ಮುಖ ಆಟಗಾರ ಸ್ಯಾಂಡಿ ಟಿಕೆ ರಾಂಬೋ ಬಜಗೊಲ್ಲಿ, ಬೆಸ್ಟ್ ಲಿಫ್ಟರ್ ಮೂರ್ತಿ ಬಜಗೊಲ್ಲಿ ಹಾಗೂ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಟಿಕೆ ರಾಂಬೋ ತಂಡದ ರಂಜಿತ್ ಪಡೆದುಕೊಂಡರು.