ಮಡಿಕೇರಿ, ಜ. ೫: ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಿಗೆ ಕಗ್ಗಂಟಾಗಿರುವ ಕಸ್ತೂರಿ ರಂಗನ್ ವರದಿ ಪರಿಷ್ಕರಿಸುವಂತೆ, ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವದು, ಬೆಳೆಗಾರರ ೧೦ ಹೆಚ್.ಪಿ.ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸುವದು ಸೇರಿದಂತೆ ಬೆಳೆಗಾರರ ಸಾಲ ಮನ್ನಾ ಮಡುವದು, ಬ್ಯಾಂಕ್ ಗಳಿಂದ ದೊರಕುವ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಇಲ್ಲಿನ ಬಾಲಭವನದಲ್ಲಿ ನಡೆದ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಸ¯ಹೆ, ಒಪ್ಪಿಗೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಫರ್ ಝೋನ್’ ಬೇಡಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇಲ್ಲಿನ ಬಾಲಭವನದಲ್ಲಿ ನಡೆದ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಸ¯ಹೆ, ಒಪ್ಪಿಗೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಫರ್ ಝೋನ್’ ಬೇಡಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಒಕ್ಕೂಟದ ಸಂಘಟನಾ ಕಾರ್ಯದರ್ಶಿಎದುರು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಇಲ್ಲಿನ ಬಾಲಭವನದಲ್ಲಿ ನಡೆದ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಸ¯ಹೆ, ಒಪ್ಪಿಗೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಬಫರ್ ಝೋನ್’ ಬೇಡ

ಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ವಲಯಕ್ಕೆ ಒಳಪಡುವ ಗ್ರಾಮಗಳಲ್ಲಿ ಇಐಎ ನೋಟಿಫಿಕೇಶನ್ ೨೦೦೬ ಕಾಯ್ದೆ ಪ್ರಕಾರ ‘ಬಫರ್’ ಎಂದು ನಮೂದಾಗಿದೆ. ಇದು ಅನುಷ್ಠಾನ ಗೊಂಡರೆ ೫೫ ಗ್ರಾಮಗಳಿಗೂ ಅನ್ವಯ ವಾಗಲಿದೆ. ನಂತರ ಸಂಪೂರ್ಣ ಜಿಲ್ಲೆ ಒಳಪಡುತ್ತದೆ ಎಂದು ಹೇಳಿದರು. ಕಾಫಿ ಬೆಳೆ ‘ಬಿ’ ಶ್ರೇಣಿಯಡಿ ಬರಲಿದೆ; ಅದರ ಸುತ್ತಮುತ್ತಲೂ ೧೦ಕಿ.ಮೀ. ಸುತ್ತಮುತ್ತಲ ವ್ಯಾಪ್ತಿಯಲ್ಲಿ ‘ಬಫರ್ ಝೋನ್’ ಬರಲಿದ್ದು, ನಂತರದಲ್ಲಿ ‘ಬಿ’ ಶ್ರೇಣಿಯನ್ನು ತೆಗೆದು ಹಾಕಿ ‘ಎ’ ಶ್ರೇಣಿಗೆ ಒಳಪಡಿಸುವ ಸಾಧ್ಯತೆಯಿದೆ. ಹಾಗಾಗಿ ‘ಬಫರ್ ಝೋನ್’ಅನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿ ದರು. ವರದಿ ಜಾರಿಗೊಳಿಸುವ ಸಂದರ್ಭ ಕೆಲವೊಂದು ನಿಬಂಧನೆ ಗಳನ್ನು (ಮೊದಲ ಪುಟದಿಂದ) ಹೇರಬಾರದು, ಇದರಿಂದ ಜನರಿಗೆ ತೊಂದದರೆಯಾಗಲಿದೆ, ಈ ನಿಟ್ಟಿನಲ್ಲಿ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿಗಳು, ಸಂಬAಧಿಸಿದ ಸಚಿವರುಗಳು, ಜಿಲ್ಲಾಧಿಕಾರಿಗಳು ಶಾಸಕರುಗಳು, ಸಂಸದರು ಹಾಗೂ ತಜ್ಞರನ್ನು ಒಳಗೊಂಡು ಸಭೆ ನಡೆಸಿ ಚರ್ಚಿಸುವ ಸಂಬAಧ ಕಾರ್ಯಕ್ರಮ ಹಾಕಿಕೊಳ್ಳಲಾಗುವದೆಂದು ಅವರು ಹೇಳಿದರು.

ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆ

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ವನ್ಯಪ್ರಾಣಿಗಳ ಹಾವಳಿ ಬಗ್ಗೆ ಮಾತನಾಡಿ, ವನ್ಯ ಪ್ರಾಣಿಗಳಿಂದ ಕಷ್ಟ,ನಷ್ಟ, ಸಾವು ನೋವುಗಳಾಗುತ್ತಿದ್ದರೂ ನಾವು ಮೃದು ದೋರಣೆ ತಾಳುತ್ತಿದ್ದೇವೆ. ಅನುಭವಿಸಿಕೊಂಡು ಹೋಗುವದು ನಮ್ಮ ಸ್ವಭಾವವಾಗಿದೆ, ಇದನ್ನು ಬಿಟ್ಟು ವನ್ಯ ಪ್ರಾಣಿ ಹಾವಳಿ ಸಂದರ್ಭ ದಾಖಲೆ ಸಹಿತ ಸರಕಾರಕ್ಕೆ ಅರ್ಜಿ ಹಾಕಬೇಕು. ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿ ಪಡೆದು ದಾಖಲೆ ಸಹಿತ ನ್ಯಾಯಾಲಯದಲ್ಲಿ ದಾವೆ ಹೂಡಬೇಕೆಂದು ಹೇಳಿದರು. ಕಾಡಾನೆ ಹಾವಳಿ ತಡೆಗೆ ಸೋಲಾರ್ ಬೇಲಿ ಪರಿಹಾರವಲ್ಲ ಎಂದು ಪ್ರತಿಪಾದಿಸಿದ ಅವರು, ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು, ಈ ಸಂಬAಧ ಸರಕಾರದ ಮಟ್ಟದಲ್ಲಿ ಬಹಳ ಪ್ರಯತ್ನ ಮಾಡಿದ್ದೇವೆ, ಇದೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರವಿದ್ದು, ಒತ್ತಡ ಹೇರುವ ಸಂಬAಧ ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಹೇಳಿದರು.

ಹಿಂದೆ ಕಾಡಾನೆಗಳ ಸಂತತಿ ಕಡಿಮೆಯಿತ್ತು, ಈಗ ಕಾಫಿ ತೋಟಗಳಲ್ಲಿ ಹೆಚ್ಚಿಗೆ ಮರಿ ಆನೆಗಳೇ ಕಂಡುಬರುತ್ತಿವೆ. ಹೆಣ್ಣಾನೆಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು, ಅರಣ್ಯ ಇಲಾಖೆ ಈ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.

ಚುನಾವಣೆ ಸಂದರ್ಭದಲ್ಲಿ ಬಂದೂಕು ಠೇವಣಿ ಇರಿಸಿಕೊಳ್ಳುವ ಕ್ರಮ ಸರಿಯಲ್ಲವೆಂದ ಅವರು, ಈ ಬಗ್ಗೆ ಗೃಹ ಸಚಿವರ ಹಾಗೂ ಚುನಾವಣಾ ಆಯೋಗದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವದೆಂದು ಹೇಳಿದರು.

ಉಚಿತ ವಿದ್ಯುತ್;

ಬೆಳೆಗಾರರ ೧೦ ಹೆಚ್.ಪಿ. ಒಳಗಿನ ಸಾಮರ್ಥ್ಯವಿರುವ ಮೋಟಾರುಗಳ ವಿದ್ಯುತ್ ಬಿಲ್ ಮನ್ನಾ ಮಾಡುವದಾಗಿ ಯಡಿಯೂರಪ್ಪ ನೇತೃತ್ವದ ಸರಕಾರ ಘೋಷಣೆ ಮಾಡಿದ್ದರೂ ಇನ್ನೂ ಕೂಡ ಅನುಷ್ಠಾನಗೊಂಡಿಲ್ಲ; ಮನ್ನಾ ಆಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ, ಇದು ಬಡ್ಡಿ ಎಲ್ಲ ಸೇರಿ ಅಂದಾಜು ೮ ರಿಂದ ೯ ಕೋಟಿಯಷ್ಟಿದೆ. ಇದನ್ನು ಮನ್ನಾ ಮಾಡಬೇಕೆಂದು ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ ಆಗ್ರಹಿಸಿದರು. ನಮ್ಮ ಜನಪ್ರತಿನಿಧಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಸಮಸ್ಯೆ ಉಂಟಾಗಿದೆ, ಹವಾಮಾನ ವೈಪರೀತ್ಯ, ಬರ, ಅತಿವೃಷ್ಟಿಯಿಂದ ಸಾಕಷ್ಟು ತೊಂದರೆ ಉಂಟಾಗಿದೆ, ಜೊತೆಗೆ ಅರೆಬಿಕಾ ಕಾಫಿ ಬಿಳಿಕಾಂಡ ಕೊರಕದಿಂದ ನಲುಗಿ ಹೋಗಿದೆ, ಬ್ಯಾಂಕ್ ಗಳು ಕೂಡ ಶೋಷಣೆ ಮಾಡುತ್ತಿವೆ; ಕೇಂದ್ರ ವಾಣಿಜ್ಯ ಸಚಿವರಿಗೆ ಸಮಸ್ಯೆಗಳತ್ತ ಗಮನಹರಿಸಲು ಸಮಯವೇ ಇಲ್ಲದಂತಾಗಿದೆ. ವಿತ್ತ ಸಚಿವರ ಗಮನ ಕೂಡ ಸೆಳೆಯಲಾಗಿದ್ದು ಬಡ್ಡಿ ವಿಚಾರದಲ್ಲಿ ನೋಡೋಣವೆಂಬ ಮಾತುಗಳನ್ನು ಹೇಳಿದ್ದಾರೆಂದು ನಂದಾ ಮಾಹಿತಿ ನೀಡಿದರು. ಬೆಳೆಗಾರರಿಗೆ ಶೇ.೩ರ ಬಡ್ಡಿದರದಲ್ಲಿ ೯ಕಂತುಗಳ ದೀರ್ಘಾವಧಿ ಸಾಲ ನೀಡಿದಲ್ಲಿ ಉದ್ಯಾನವನ್ನು ಉಳಿಸಿಕೊಂಡು ಹೋಗಬಹುದು, ಇದೀಗ ಕಾಫಿ ಮಂಡಳಿಗೆ ಹೊಸ ಕಾರ್ಯನಿರ್ವಹಣಾಧಿಕಾರಿಗಳು ಬಂದಿದ್ದು, ವಿಶೇಷ ಪ್ಯಾಕೇಜ್ ಅನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇರುವದಾಗಿ ಆಶಾಭಾವನೆ ವ್ಯಕ್ತಪಡಿಸಿದರು.

ಧೃತಿಗೆಡುವದು ಬೇಡ

ಬೆಳೆಗಾರ ಸಂಚಿಕೆಯ ಸಂಪಾದಕ ಸುರೇಂದ್ರ ಮಾತನಾಡಿ, ಕಾಫಿ ಹಾಗೂ ಟೀ ತೋಟಗಳಿಂದಾಗಿಯೇ ಹಸಿರು ವಲಯ ಉಳಿದುಕೊಂಡಿದೆ ಎಂದು ಹೇಳುವವರೇ ಮತ್ತೊಂದೆಡೆ ತೋಟಕ್ಕಾಗಿ ಮರ ಕಡಿಯುತ್ತಾರೆ. ಒತ್ತುವರಿ ಮಾಡಿಕೊಳ್ಳುತ್ತಾರೆಂದು ದೂರುತ್ತಾರೆ. ವಿತಂಡವಾದಗಳೇ ಮಾತುಗಳನ್ನು ಹೇಳಿದ್ದಾರೆಂದು ನಂದಾ ಮಾಹಿತಿ ನೀಡಿದರು. ಬೆಳೆಗಾರರಿಗೆ ಶೇ.೩ರ ಬಡ್ಡಿದರದಲ್ಲಿ ೯ಕಂತುಗಳ ದೀರ್ಘಾವಧಿ ಸಾಲ ನೀಡಿದಲ್ಲಿ ಉದ್ಯಾನವನ್ನು ಉಳಿಸಿಕೊಂಡು ಹೋಗಬಹುದು, ಇದೀಗ ಕಾಫಿ ಮಂಡಳಿಗೆ ಹೊಸ ಕಾರ್ಯನಿರ್ವಹಣಾಧಿಕಾರಿಗಳು ಬಂದಿದ್ದು, ವಿಶೇಷ ಪ್ಯಾಕೇಜ್ ಅನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇರುವದಾಗಿ ಆಶಾಭಾವನೆ ವ್ಯಕ್ತಪಡಿಸಿದರು.

ಧೃತಿಗೆಡುವದು ಬೇಡ

ಬೆಳೆಗಾರ ಸಂಚಿಕೆಯ ಸಂಪಾದಕ ಸುರೇಂದ್ರ ಮಾತನಾಡಿ, ಕಾಫಿ ಹಾಗೂ ಟೀ ತೋಟಗಳಿಂದಾಗಿಯೇ ಹಸಿರು ವಲಯ ಉಳಿದುಕೊಂಡಿದೆ ಎಂದು ಹೇಳುವವರೇ ಮತ್ತೊಂದೆಡೆ ತೋಟಕ್ಕಾಗಿ ಮರ ಕಡಿಯುತ್ತಾರೆ. ಒತ್ತುವರಿ ಮಾಡಿಕೊಳ್ಳುತ್ತಾರೆಂದು ದೂರುತ್ತಾರೆ. ವಿತಂಡವಾದಗಳೇ ಕೇಳಿಬರುತ್ತವೆ. ಶೇ.೮೦ರಷ್ಟು ಮಂದಿ ಅಧಿಕಾರಿಗಳು ರೈತಾಪಿ ಹಿನ್ನೆಲೆ ಯಿಂದ ಬಂದವರಾದರೂ ಅಧಿಕಾರ ಸಿಕ್ಕಿದ ಬಳಿಕ ರೈತರ ಮೇಲೆ ಕರುಣೆಯೇ ಇರುವದಿಲ್ಲವೆಂದು ಹೇಳಿದರು. ತಾಂತ್ರಿಕ ಕಾರಣ ಗಳಿಂದಾಗಿ ಕೊಡಗಿನಲ್ಲಿ ಕಾಡಾನೆ ಸ್ಥಳಾಂತರಕ್ಕೆ ಅವಕಾಶವಿಲ್ಲ, ಸಕಲೇಶಪುರದಲ್ಲಿ ಅವಕಾಶವಿದೆÀ ಎಂದು ಹೇಳಿದ ಅವರು, ಆನೆ ದಾಳಿ ಸಂದರ್ಭದಲ್ಲಿ ದೂರು, ಅರ್ಜಿ ನೀಡುವಾಗ ಸರಿಯಾಗಿ ದಾಖಲಿಸಬೇಕು, ಅಧಿಕಾರಿಗಳು, ಪರಿಸರವಾದಿಗಳು ಆನೆಗಳ ಪರವಾಗಿಯೇ ದಾಖಲೆ ಸಲ್ಲಿರುತ್ತಾರೆ, ಮಾನವೀಯತೆಯ ದೃಷ್ಟಿಯಲ್ಲಿ ನ್ಯಾಯಾಲಯ ಕೂಡ ಪ್ರಾಣಿಗಳ ಪರವಾಗಿಯೇ ತೀರ್ಪು ನೀಡುತ್ತದೆ ಎಂದು ಜಾಗೃತಿ ಮೂಡಿಸಿದರು. ಬೆಟ್ಟದ ಮೇಲೆ ಜೆಸಿಬಿ ಕೊಂಡೊಯ್ದು ಅಕೇಶಿಯಾ, ತೇಗದ ಮರಗಳನ್ನು ನೆಟ್ಟು ಹಾಳು ಮಾಡುವ ಇಲಾಖೆಯವರು ಹೋಂಸ್ಟೇ ನಿರ್ಮಾಣ ಮಾಡಿ ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಜನರ ಮೇಲೆಯೇ ಆರೋಪ ಹೊರಿಸು ತ್ತಾರೆ, ಇದೀಗ ವನ್ಯ ಪ್ರಾಣಿಗಳ ಹಾವಳಿ ತಡೆಗೆ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಮಾಡಲಾಗಿದೆ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತಿದ್ದು, ಯಾರೂ ಧೃತಿಗೆಡುವದು ಬೇಡ. ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.

ಕೊಡಗು ಬೆಳೆಗಾರರ ಸಂಸ್ಥೆ ಅಧ್ಯಕ್ಷ ಮೋಹನ್ ದಾಸ್ ಹಾಗೂ ಒಕ್ಕೂಟದ ಅಧ್ಯಕ್ಷ ನಾಗರಾಜು ಅವರುಗಳು ಸಮಸ್ಯೆ ಪರಿಹಾರ ಸಂಬAಧ ಹಲವು ಸಲಹೆಗಳನ್ನು ನೀಡಿದರು. ಒಟ್ಟು ೨೩ ವಿವಿಧ ಬೆಳೆಗಾರರ ಸಂಘಟನೆಗಳ ಪ್ರಮುಖ ರು ಸಭೆಯಲ್ಲಿ ಪಾಲ್ಗೊಂಡಿದ್ದರು. ಖಜಾಂಚಿ ಎಂ.ಬಿ. ರಾಜೀವ್ ಲೆಕ್ಕಪತ್ರ ಮಂಡಿಸಿದರು.