ವೀರಾಜಪೇಟೆ ತಾಲೂಕಿನ ೩೫ ಗ್ರಾ.ಪಂ.ಗಳ ವಿಜೇತರ ವಿವರ ವೀರಾಜಪೇಟೆ, ಜ. ೩: ವೀರಾಜಪೇಟೆ ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದವರ ವಿವರ ಇಂತಿದೆ