ಕೂಡಿಗೆ, ಜ. ೪ : ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆಯಂತೆ ಕೂಡಿಗೆಯಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ದೇಶೀಯ ಹಸುಗಳ ಸಾಕಾಣಿಕೆ ಮಾಡುವಂತೆ ಸರಕಾರದಿಂದ ಆದೇಶ ಬಂದಿದ್ದು ಅದರಂತೆ ಸಿದ್ದತೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದ ಪಶುಪಾಲನಾ ಇಲಾಖೆಯ ವತಿಯಿಂದ ದೇಸೀಯ ಹಸುಗಳನ್ನು ಸಾಕುವುದರಿಂದ ಹಾಲಿನ ಗುಣಮಟ್ಟ ಮತ್ತು ಹಸುಗಳ ಹಾರೈಕೆ ಅಭಿವೃದ್ಧಿ ಪೂರಕ ಯೋಜನೆ ಯಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ದೇಶೀಯ ಹಸುಗಳಾದ ಶಯಿವಾಲ್ ಮತ್ತು ಗಿರ್ ಎಂಬ ಎರಡು ತಳಿಯ ಹಸುಗಳನ್ನು ಖರೀದಿಸಿ ರಾಜ್ಯದ ವಿವಿಧ ಜಾನುವಾರು ಕೇಂದ್ರಗಳಿಗೆ ನೀಡುತ್ತಿದ್ದು ಕೂಡಿಗೆಯ ಜಾನುವಾರು ಕೇಂದ್ರಕ್ಕೆ ಉತ್ತರಪ್ರದೇಶದ ೨೦ ಶಯಿವಾಲ್ ತಳಿ ಮತ್ತು ಗುಜರಾತಿನ ೨೦ ಗಿರ್ ತಳಿಯ ಹಸುಗಳನ್ನು ಗುಣಮಟ್ಟ ಮತ್ತು ಹಸುಗಳ ಹಾರೈಕೆ ಅಭಿವೃದ್ಧಿ ಪೂರಕ ಯೋಜನೆ ಯಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ದೇಶೀಯ ಹಸುಗಳಾದ ಶಯಿವಾಲ್ ಮತ್ತು ಗಿರ್ ಎಂಬ ಎರಡು ತಳಿಯ ಹಸುಗಳನ್ನು ಖರೀದಿಸಿ ರಾಜ್ಯದ ವಿವಿಧ ಜಾನುವಾರು ಕೇಂದ್ರಗಳಿಗೆ ನೀಡುತ್ತಿದ್ದು ಕೂಡಿಗೆಯ ಜಾನುವಾರು ಕೇಂದ್ರಕ್ಕೆ ಉತ್ತರಪ್ರದೇಶದ ೨೦ ಶಯಿವಾಲ್ ತಳಿ ಮತ್ತು ಗುಜರಾತಿನ ೨೦ ಗಿರ್ ತಳಿಯ ಹಸುಗಳನ್ನು ಹಸುಗಳಿಗೆ ಗರ್ಭಧಾರಣೆ ಮಾಡಲು ಅನುಕೂಲವಾಗುತ್ತದೆ. ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿದ್ದ ಜರ್ಸಿ ತಳಿ ಸಂವರ್ಧನಾ ಕೇಂದ್ರವು ಇದೀಗ ರಾಜ್ಯ ಸರಕಾರದ ಸೂತ್ತೋಲೆಯಂತೆ ಜಾನುವಾರು ಕೇಂದ್ರವಾಗಿದೆ ಈ ಕೇಂದ್ರದಲ್ಲಿ ದೇಸೀಯ ಹಸುಗಳ ಸಾಕಾಣಿಕೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳು ಇರುವುದರಿಂದ ಬಹಳ ಅನುಕೂಲವಾಗುತ್ತದೆ ಎಂದು ಡಾ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.