ಮಡಿಕೇರಿ, ಜ. ೨: ತಾಲೂಕಿನ ೨೬ ಗ್ರಾ.ಪಂ.ಗಳ, ೧೦೮ ಕ್ಷೇತ್ರಕ್ಕೆ ೨೬೭ ಅಭ್ಯರ್ಥಿಗಳು ಚುನಾಯಿತಗೊಂಡರು. ಮರಗೋಡು ಪಂಚಾಯಿತಿಗೆ ಇಟ್ಟಣಿಕೆ ನಾಗೇಶ ಅಯ್ಯಂಡ್ರ ಪೂರ್ಣಿಮ ಶ್ರೀನಿವಾಸ (ಕಾಂತಿ), ಕುಂಜ ನಂದಕುಮಾರ, ಪರಿಚನ ಶರತ್, ಬಳಪದ ಪೂವಯ್ಯ, ಹೆಚ್.ಪಿ. ಕುಸುಮ, ಭಾಗೀರಥಿ ಪಿ.ಆರ್., ಕಳ್ಳಿರ ಬೋಸ್ ಆಯ್ಕೆಗೊಂಡಿದ್ದಾರೆ.
ಬೇಂಗೂರು ಪಂಚಾಯಿತಿಗೆ ಮಿಲನ್ ಮುತ್ತಣ್ಣ, ಶೀಲಾವತಿ, ಸ್ವಾತಿ ತಟ್ಟಂಡ, ತೇಲಪಂಡ ಸತ್ಯ ಸುಬ್ಬಯ್ಯ, ನಡುವಟ್ಟೀರ ಕಿರಣ, ತೊತ್ತಿಯನ ಚೇತು, ಅನಿತಾ ಕೆ.ಆರ್, ಕರುಣಾಕರ ಮುಕ್ಕಾಟಿ, ಪಿ.ಎಂ. ಯಶೋಧ, ಬಶೀರ್ ಕೆ.ಎಂ., ಬಿಂದು ಎಂ., ಬಡ್ಡೀರ ಸೋಮಣ್ಣ ಚುನಾಯಿತಗೊಂಡಿದ್ದಾರೆ.
ಗಾಳಿಬೀಡು ಪಂಚಾಯಿತಿಗೆ ಉಡುದೋಳಿ ಗಿರೀಶ್, ಪಿ.ಜಿ. ಸೋಮಯ್ಯ, ಕೆ.ಟಿ. ಧರ್ಮಾವತಿ, ಕೆ.ಎಂ. ಪೆಮ್ಮಯ್ಯ ಆಯ್ಕೆಯಾಗಿದ್ದಾರೆ. ಮಕ್ಕಂದೂರು ಪಂಚಾಯಿತಿಗೆ ಬಿ.ಎನ್. ರಮೇಶ್, ವಿಮಲ ಬಿ.ಎಸ್, ಕೆ. ಸುನಂದ, ಕವಿತಾ ಪಿ.ಎಸ್., ಗಣೇಶ್ ಎಸ್.ಬಿ., ಪಿ.ಜಿ. ದೀನಾ, ಕನ್ನಿಕಂಡ ಶ್ಯಾಂ ಸುಮ್ಮಯ್ಯ, ಕೆ. ನಿಡುಗಣೆ ಪಂಚಾಯಿತಿಗೆ ಉದಿಯಂಡ ರೀಟಾ ಮುತ್ತಣ್ಣ, ಮುದ್ದಂಡ ಡಿ. ಬೋಪಣ್ಣ, ಅನಿತಾ ಪ್ರಮೋದ್, ಟ್ರಾವೆಲ್ ಜಾನ್ಸನ್ ಪಿಂಟೋ, ಪುಷ್ಪಲತಾ ಪ್ರೇಮಕುಮಾರ್ ಆಯ್ಕೆಯಾಗಿದ್ದಾರೆ.
ಕಡಗದಾಳು ಪಂಚಾಯಿತಿಗೆ ಆನಂದ ವಿ.ಜಿ., ಕೆ. ಗೀತಾ, ಪಿ.ಬಿ. ಭಾರತಿ, ಶಂಭಯ್ಯ ಎಂ.ಎಸ್., ಬಿ.ಎನ್. ಪುಷ್ಪಾವತಿ ರೈ, ಪ್ರಭಾ ಕರ್ಪಸ್ವಾಮಿ, ಜಯಣ್ಣ ಬಿ.ಟಿ., ನಿರ್ಮಲಾ ಎನ್.ಬಿ., ಚೆಟ್ರಂಡ ಪ್ರೇಮಲತಾ ಶ್ರೀಪತಿ, ಯೋಗೇಶ್ ಹೆಚ್.ಜಿ., ಹೊಸ್ಕೇರಿ ಪಂಚಾಯಿತಿಗೆ ಪದ್ಮಾವತಿ, ಪ್ರಭುಶೇಖರ, ಮಮತಾ, ತಂಗಮ್ಮ, ಯೂಸೂಫ್ ಆಲಿ, ಕವಿತ ಬಡುವಂಡ್ರ, ಚಿದಂಬರ ಮುಕ್ಕಾಟೀರ, ಜನಾರ್ಧನ ಪಿ.ಎ., ಕಾಂತೂರು ಮೂರ್ನಾಡು ಪಂಚಾಯಿತಿಗೆ ಕುಶನ್ ರೈ ಬಿ.ಎಸ್., ಎಂ.ಎಸ್. ಪುಷ್ಪ, ವಿಜಯಲಕ್ಷ್ಮಿ ಎಂ., ರಾಜೇಶ್ ಹೆಚ್.ಎನ್., ಸುಜಾತ ಚಂದ್ರಶೇಖರ್, ಅವರೆಮಾದಂಡ ಅನಿಲ್, ಸುಮ ಸುಂದರಿ, ಹೀರÀ, ರೇಖಾ ಬಿ.ಎಸ್., ಶೃತಿ, ದಿವ್ಯ ಮಿತ್ತೂರು, ಎಂ.ಜೆ. ಸೋಮಣ್ಣ. ಅಪ್ಪಚ್ಚಂಡ ಪಿ. ದೇವಯ್ಯ, ನಿಂಗಪ್ಪ, ನುಚ್ಚಿಮಣಿಯಂಡ ಯಶ್ವಿನ್ ಪೊನ್ನಪ್ಪ, ಮುಕ್ಕಾಟೀರ ಸೌಮ್ಯ ಸತೀಶ್, ಮೂಡೇರ ಡಿ. ಆಶೋಕ್ ಅಯ್ಯಪ್ಪ, ಎಂ.ಎA. ಪುಷ್ಪಲತಾ, ಲತಾ ಎಂ.ವೈ., ಬಿ.ಎಸ್. ಕೃಷ್ಣಪ್ಪ, ರೀತಾ ಪಿ.ಎಸ್. ವಿಜಯ ಸಾಧಿಸಿದ್ದಾರೆ.
ಹೊದ್ದೂರು ಪಂಚಾಯಿತಿಗೆ ಕೆ. ಮೊಣ್ಣಪ್ಪ, ವೈ.ಎಸ್. ಲಕ್ಷ್ಮಿ, ಹಮೀದ್, ಪಿ.ಎ. ಕುಸುಮಾವತಿ, ಅಜಯ್ ಕುಮಾರ್ ವಾಂಚೀರ, ಅನಿತಾ ಕೆ.ಆರ್., ಹೆಚ್.ಜಿ. ಅನುರಾಧ, ಎಂ.ವೈ. ಮಾಹಿನ್, ಹೆಚ್.ಎಂ. ಸರಸು, ಹೆಚ್.ಎ. ಹಂಸ, ಸಿ.ಜಿ. ನಾಣಯ್ಯ, ಕೆ.ಎಂ. ಮೊಯ್ದು, ಹಾಕತ್ತೂರು ಪಂಚಾಯಿತಿಗೆ ಯೋಗೇಶ್ ಬಿ.ವಿ., ಶೀಲಾವತಿ ಬಿ.ಎಸ್., ಕಿರಣ್ ಹೆಚ್.ಟಿ., ಯತೀಶ್ ಬಿ.ಕೆ., ಎಸ್ ಶೈನಿ, ಪೊನ್ನಚನ ಲೋಕೇಶ್, ವಿಜಯಲಕ್ಷ್ಮಿ ಹೆಚ್.ಆರ್., ಸವಿತ ಎಂ.ಎನ್., ಬೆಟ್ಟಗೇರಿ ಪಂಚಾಯಿತಿಗೆ ಬಿ.ಎ. ಗೋಪಾಲ, ಕಮಲ ಉತ್ತಯ್ಯ ಚಳಿಯಂಡ, ನಾಪಂಡ ರಾಲಿ ಮಾದಯ್ಯ, ಎನ್.ಸಿ. ಗಂಗಮ್ಮ, ಎಂ.ಸಿ. ಲಲಿತ, ಗೋಪಾಲ ಬಿ.ಕೆ., ಕೆ.ಆರ್. ಜಲಜಾಕ್ಷಿ, ಎಂ.ಆರ್. ಮಣಿಕಂಠ, ದಿನೇಶ್ ಕರುಂಬಯ್ಯ ತಳೂರು, ಬಿಲ್ಲವರ ಕೃಷ್ಣಪ್ಪ, ಬಾಡನ ಹೆಚ್. ಲಿಖಿತ, ಅಯ್ಯಗಡೀರ ಜಿ. ಮುತ್ತಪ್ಪ, ಬೈತಡ್ಕ ಎಸ್. ದೇವಯ್ಯ, ಬಿಲ್ಲವರ ಆರ್. ಸುಶೀಲ, ಪೊದುವಡ ಮೀನಾಕ್ಷಿ ಅಯ್ಯಣ್ಣ ಚುನಾಯಿತಗೊಂಡಿದ್ದಾರೆ.
ಮೇಕೇರಿ ಪಂಚಾಯಿತಿಗೆ ಬಿ.ಬಿ. ಪುಷ್ಪ, ರಕ್ಷಿತ್ ಪಿ.ಯು., ಅಬ್ದುಲ್ ಖಾದರ್, ಶಕೀರಾ, ಮುತ್ತಮ್ಮ, ಸುಶೀಲಾವತಿ, ಹನೀಫ್, ಕೀರ್ತನ್, ದಿನೇಶ, ಶುಭ, ಮದೆ ಪಂಚಾಯಿತಿಗೆ ಬೈನೆರವನ ಯಶೋಧಿನಿ, ನಡುಗಲ್ಲು ರಾಮಯ್ಯ, ಸಜನ್ ಬಿ.ಸಿ., ವಿಮಲಾಕ್ಷಿ, ಸೈದಲವಿ, ಅಣ್ಣು ಚಂದ್ರಾವತಿ, ಅಗಸ್ಟಿನ್ ಜಯರಾಜ್, ಜೀವನ್ ಪರ್ಲಕೋಟಿ, ನವೀನ, ಚೆರಿಯಮನೆ ಚಂದ್ರಾವತಿ ಆನಂದ, ಜಾಜಿ ಕೆ.ಪಿ., ದೇವಯ್ಯಿರ ಮೋಹಿನಿ ರಾಘವಯ್ಯ, ಸಂಪಾಜೆ ಪಂಚಾಯಿತಿಯಲ್ಲಿ ಕುಮಾರ್ ಚೆದ್ಕಾರ್, ರಮಾದೇವಿ ಬಾಲಚಂದ್ರ ಕಳಗಿ, ಪೂರ್ಣಿಮ ಅರೆಕಲ್ಲು, ಸುರೇಶ ಚೆಡಾವು, ಅನಿತಾ ಚಂದ್ರಶೇಖರ್, ಜಗದೀಶ ಪರ್ಮಲೆ, ನವೀನ ಕುಮಾರ್, ನಿರ್ಮಲ, ಭರತ ಚುನಾಯಿತಗೊಂಡಿದ್ದಾರೆ.
ಚೆಂಬು ಪಂಚಾಯಿತಿಗೆ ಕುಸುಮ ಯೋಗೇಶ್ವರಿ, ರಮೇಶ ಹುಲ್ಲುಬೆಂಕಿ, ವಸಂತ ನಡುಮನೆ ಉರುಬೈಲು, ಕಟ್ಟಪಾರೆ ಶಶಿಕಲಾ, ತೀರ್ಥರಾಮ ಪೂಜಾರಿಗದ್ದೆ, ಶಾರದ ಸೂರ್ಯ, ಹಂಸಲೇಖ, ಅದಂ, ಕಮಲ ಕೇಶವ, ಗಿರೀಶ್ ಹೊಸೂರು, ಪೆರಾಜೆ ಪಂಚಾಯಿತಿಯಲ್ಲಿ ಪಿ. ಭೂದೇವಿ ಪೆರಾಜೆ, ಸುರೇಶ್ ಅಯ್ರುಮುಂಡ, ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಚಂದ್ರಾವತಿ ಜಯರಾಮ, ಉದಯ ಚಂದ್ರ, ಗಾಂಧಿ ಪ್ರಸಾದ್, ಪೂರ್ಣಿಮ ಉದಯಕುಮಾರ್, ಜಯಲಕ್ಷ್ಮಿ ಧರಣೀಧರ, ನಂಜಪ್ಪ ನಿಡ್ಯಮಲೆ, ಕರಿಕೆ ಪಂಚಾಯಿತಿಗೆ ಅಯಿಷಾ ಎಂ.ಹೆಚ್., ಪುರುಷೋತ್ತಮ ಬಿ.ಕೆ., ಬಾಲಚಂದ್ರ ನಾಯರ್, ರಾಜಕುಮಾರ ಪಿ.ಪಿ., ಕುದುಪಜೆ ಕಲ್ಪನಾ ಜಗದೀಶ್, ಕಟ್ಟಕೊಡಿ ದೇವದತ್ತ ಅನಂತ, ಸುಗಂಧಿ ಸುಕುಮಾರ, ಜಯಶ್ರೀ ಕೆ.ಜೆ., ಸುಮ ಎಂಎಸ್., ಪಿ.ಆರ್. ದೀಪಿಕಾ, ಕೆ.ಎ. ನಾರಾಯಣ ಆಯ್ಕೆಯಾಗಿದ್ದಾರೆ.
ಭಾಗಮಂಡಲ ಪಂಚಾಯಿತಿಗೆ ಎ.ಎಸ್. ನಿತ್ಯಾನಂದ, ಎಂ.ಎಸ್. ಪೂವಮ್ಮ, ಸಿ.ಎಸ್. ಪೆಮಿತಾ, ಶಶಿಕಲಾ ವಸಂತಚಾರ್ಯ, ಹೊಸೂರು ಜೆ. ಸತೀಶ್ ಕುಮಾರ್, ಅಡಿಯರ ಗಂಗಮ್ಮ, ದಂಡಿನ ಕೆ. ಜಯಂತ, ದುರ್ಗಾವತಿ ಈಶ್ವರ, ಸಿರಕಜೆ ಎಸ್. ನಾಗೇಶ್, ಕಾಳನ ಎ. ರವಿ, ವೀಣಾ ನಂಗಾರು, ಅಯ್ಯಂಗೇರಿ ಪಂಚಾಯಿತಿಗೆ ರಂಜಿತ್ ಕೆ.ಯು., ಚಂಗಪ್ಪ ನಾಳಿಯಂಡ, ಅಬ್ದುಲ್ ರಾಶೀದ್ ಪಿ.ಎಂ., ಮಿಶ್ರಿಯಾ ಕೆ.ಎ., ಆಚೀರ