ಸೋಮವಾರಪೇಟೆ, ಜ. ೨: ಕಳೆದ ೨ ದಶಕದಿಂದ ಸುಣ್ಣ ಬಣ್ಣ ಕಾಣದೇ ಶಿಥಿಲಾವಸ್ಥೆಗೆ ತಲುಪಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿಗೆ ಸರ್ಕಾರದಿಂದ ರೂ. ೧.೪೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.
ಕಳೆದೆರಡು ದಶಕಗಳಿಂದಲೂ ತಾಲೂಕು ಕಚೇರಿಯ ದುರಸ್ತಿಗೆ ಅನುದಾನ ಕೊರತೆಯ ಗ್ರಹಣ ಹಿಡಿದಿತ್ತು. ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದ್ದುದರಿಂದ ಕಡತ, ಕಂಪ್ಯೂಟರ್‌ಗಳ ರಕ್ಷಣೆಯೊಂದಿಗೆ ಸಿಬ್ಬಂದಿಗಳು ಕಚೇರಿಯೊಳಗೆ ಕೆಲಸ ಮಾಡಲು ಸಮಸ್ಯೆಯಾಗಿತ್ತು. ಇದರೊಂದಿಗೆ ಸಾರ್ವಜನಿಕರೂ ಸಹ ಕಚೇರಿಯೊಳಗೆ ಓಡಾಡಲು ಅನಾನುಕೂಲವಾಗಿತ್ತು. ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ರೂ. ೧.೪೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ರಂಜನ್ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ತಾಲೂಕು ಕೇಂದ್ರದಲ್ಲಿರುವ ತಾಲೂಕು ಕಚೇರಿಯ ಕಟ್ಟಡ ನವೀಕರಣ ಕಾಮಗಾರಿಗಾಗಿ ಸರ್ಕಾರ ದಿಂದ ಹಣ ಮಂಜೂರಾಗಿದ್ದು, ಕಟ್ಟಡದ ಗೋಡೆ ದುರಸ್ತಿ, ಸುಣ್ಣಬಣ್ಣ ಬಳಿಯುವದು, ಕಿಟಕಿಗಳ ನವೀಕರಣ ಸೇರಿದಂತೆ ಹೊಸದಾಗಿ ಮೇಲಂತಸ್ತು ನಿರ್ಮಿಸಲಾಗುವುದು ಎಂದು.
ಕಾಮಗಾರಿ ಕಳಪೆಯಾಗದಂತೆ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ತಹಸೀಲ್ದಾರ್ ಗಮನ ಹರಿಸಿ ಇದರೊಂದಿಗೆ ಸಾರ್ವಜನಿಕರೂ ಸಹ ಕಚೇರಿಯೊಳಗೆ ಓಡಾಡಲು ಅನಾನುಕೂಲವಾಗಿತ್ತು. ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ರೂ. ೧.೪೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ರಂಜನ್ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ತಾಲೂಕು ಕೇಂದ್ರದಲ್ಲಿರುವ ತಾಲೂಕು ಕಚೇರಿಯ ಕಟ್ಟಡ ನವೀಕರಣ ಕಾಮಗಾರಿಗಾಗಿ ಸರ್ಕಾರ ದಿಂದ ಹಣ ಮಂಜೂರಾಗಿದ್ದು, ಕಟ್ಟಡದ ಗೋಡೆ ದುರಸ್ತಿ, ಸುಣ್ಣಬಣ್ಣ ಬಳಿಯುವದು, ಕಿಟಕಿಗಳ ನವೀಕರಣ ಸೇರಿದಂತೆ ಹೊಸದಾಗಿ ಮೇಲಂತಸ್ತು ನಿರ್ಮಿಸಲಾಗುವುದು ಎಂದು.
ಕಾಮಗಾರಿ ಕಳಪೆಯಾಗದಂತೆ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ತಹಸೀಲ್ದಾರ್ ಗಮನ ಹರಿಸಿ