ಗ್ರಾಮಾಭಿವೃದ್ಧಿಗೆ ಕೆಲಸ ಮಾಡುವಂತೆ ಜಿ.ಟಿ. ದೇವೇಗೌಡ ಕರೆ

ಶನಿವಾರಸಂತೆ, ಜ. ೨: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳಿಗೆ ಕಾಂಗ್ರೆಸ್ ನಾಯಕರಾದ ಚಂದ್ರಮೌಳಿ ನೇತೃತ್ವದಲ್ಲಿ ಖಾಸಗಿ ಅತಿಥಿ ಗೃಹದಲ್ಲಿ ಅಭಿನಂದನಾ ಸಭೆಯನ್ನು ಏರ್ಪಡಿಸಲಾಗಿತ್ತು.

ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿದು ಗ್ರಾಮದ ಅಭಿವೃದ್ಧಿಗೆ ಸ್ಪಂದಿಸಬೇಕೆAದು ಚಂದ್ರಮೌಳಿ ಕರೆ ನೀಡಿದರು.

ಜಿಟಿಡಿ ಅನಿರೀಕ್ಷಿತ ಭೇಟಿ: ಏರ್ಪಡಿಸಲಾಗಿತ್ತು.

ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿದು ಗ್ರಾಮದ ಅಭಿವೃದ್ಧಿಗೆ ಸ್ಪಂದಿಸಬೇಕೆAದು ಚಂದ್ರಮೌಳಿ ಕರೆ ನೀಡಿದರು.

ಜಿಟಿಡಿ ಅನಿರೀಕ್ಷಿತ ಭೇಟಿ: ಬುನಾದಿಯನ್ನು ಹಾಕಿ ಕೊಟ್ಟ ರಾಮಕೃಷ್ಣ ಹೆಗ್ಗಡೆ ಹಾಗೂ ಅಬ್ದುಲ್ ನಜೀರ್ ಆಶಯದಂತೆ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸುವ ಹೊಣೆಗಾರಿಕೆ ತಮ್ಮ ಮೇಲಿದೆ ಎಂದರು.

ಈ ಸಂದರ್ಭ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಡಿ.ಪಿ. ಬೋಜಪ್ಪ, ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಎಂ.ಎ. ಆದಿಲ್ ಪಾಶ, ಕಾಂಗ್ರೆಸ್ ಮುಖಂಡರಾದ ಎಸ್.ಸಿ. ಶರತ್‌ಶೇಖರ್, ಬಿ.ಟಿ. ರಂಗಸ್ವಾಮಿ, ಮಹಮ್ಮದ್ ಪಾಶ, ಡಾ. ಉದಯ ಕುಮಾರ್, ಸಿ.ಜೆ. ಗಿರೀಶ್, ಅಬ್ಬಾಸ್, ಗೀತಾ ಹರೀಶ್, ಶಾಹೀದ್ ಹಾಗೂ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.