ಮಡಿಕೇರಿ, ಡಿ. ೩೧: ಕಲಾ ಉತ್ಸವ ೨೦೨೦ ಕಾರ್ಯ ಕ್ರಮದಡಿಯಲ್ಲಿ ಕನ್ನಡ ಕಾರ್ಯಕ್ರಮದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತಿನ ಸದಸ್ಯರಿಂದ ಕವಿಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ವೀರಾಜಪೇಟೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ವೈಲೇಶ್ ಪಿ.ಎಸ್. ಇವರ ಎರಡನೆಯ ಕೃತಿ ‘ಕಣ್ಮರೆಯಾದ ಹಳ್ಳಿ’ಯನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ ಭಾಗವಹಿಸಿದ್ದರು. ಬೆಂಗಳೂರಿನ ಹರಿ ನರಸಿಂಹ ಉಪಾಧ್ಯಾಯ ಉದ್ಘಾಟಿಸಿದರು. ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಕವಿಗೋಷ್ಠಿಯ ಅಧ್ಯಕ್ಷರಾಗಿ ಭಾಗವಹಿಸಿದ್ದರು. ಕಲಾ ಉತ್ಸವ ೨೦೨೦ರ ರೂವಾರಿ ಸಾದಿಕ್ ಹಂಸ ಪ್ರಸ್ತಾವಿಕ ಭಾಷಣ ಮಾಡಿದರು. ‘ಕಣ್ಮರೆಯಾದ ಹಳ್ಳಿ’ ಕೃತಿಯನ್ನು ಸುನೀತಾ ಕುಶಾಲನಗರ ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಿದರು. ಕವಿಗಳಾದ ಸಾವಿತ್ರಿ ಹೆಚ್.ಜಿ., ಕಸ್ತೂರಿ ಗೋವಿಂದಮ್ಮಯ್ಯ, ಸುಲೇಮಾನ್ ಇ., ಲೀಲಾ ದಯಾನಂದ, ಹರೀಶ್ ಕಿಗ್ಗಾಲು, ನರ್ಸರಿ ವಸಂತ, ಚಿತ್ರ ವೇಣುಗೋಪಾಲ, ರಂಜಿತಾ ಹೆನಾಟಕ ನಿರ್ದೇಶನ ನೀಡಿದ್ದಾರೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಾಟಕ ಪ್ರದರ್ಶನ ಕಾಣಲಿದೆ.
ಡಿ. ೪ ರಂದು ಚೊಚ್ಚಲ ಬಾರಿಗೆ ‘ಸಾಹೇಬ್ರು ಬಂದವೆ’ ನಾಟಕ ಸುಳ್ಯದ ರಂಗಮನೆಯಲ್ಲಿ ಪ್ರದರ್ಶನವಾಯಿತು. ಬಳಿಕ ಮಾರ್ಚ್ ೧೪ಕ್ಕೆ ರಂಗದ ಮೇಲೆ ಅನಾವರಣವಾಗಬೇಕಾಗಿದ್ದ ನಾಟಕ ಕೊರೊನಾ ಲಾಕ್‌ಡೌನ್‌ನಿಂದ ಮುಂದೂಡಲಾಯಿತು. ಈ ಹಿಂದೆ ಅರೆಭಾಷೆಯಲ್ಲಿ ಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ರಚನೆಯ ‘ಕರ್ವಾಲೋ’ ನಾಟಕ ಯಶಸ್ವಿ ಪ್ರದರ್ಶನ ಕಂಡಿತ್ತು. ನಂತರ ಅರೆಭಾಷೆ ಅಕಾಡೆಮಿ ೪೦ ದಿನಗಳ ಸಕಲ ವ್ಯವಸ್ಥೆ ಮಾಡಿ ಕಲಾವಿದರಿಗೆ ಸಂಪೂರ್ಣ ತರಬೇತಿ ನೀಡಿ ಚ್.ಜಿ., ಭಾವಾ ಮಾಲ್ದಾರೆ, ಮುಸ್ತಫಾ ಎಂ.ಎ. ಬೆಳ್ಳಾರೆ, ವಿಮಲ ದಶರಥ, ಪುಷ್ಪಲತಾ ಶಿವಪ್ಪ, ಸೈಮನ್ ಮತ್ತು ವಹಿದ್ ಜಾನ್ ಕವನ ವಾಚನ ಮಾಡಿದರು. ವಕೀಲ ಜಗದೀಶ್ ಕಾಮತ್, ಶಿವಮ್ಮ ವೈಲೇಶ್, ಕವನ್ ಕುಮಾರ್ ಮತ್ತು ರಂಜಿತಾ ಬಡಕಡ ಇನ್ನಿತರರು ಉಪಸ್ಥಿತರಿದ್ದರು.