ತಾ. ೧. ಮಡಿಕೇರಿ ಸಂಪಾಜೆ ರಸ್ತೆ ಅಭಿವೃದ್ಧಿಗೆ ರೂ. ೫೮ ಕೋಟಿ.

೧. ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ.

೧. ಹಾಕಿ ತರಬೇತುದಾರರಾಗಿ ಅಂಕಿತಾ ಸುರೇಶ್.

೧. ನಗರ ಸಭೆ ವಿರುದ್ಧ ಮಹಿಳಾ ಜೆಡಿಎಸ್‌ನಿಂದ ಪ್ರತಿಭಟನೆ.

೨. ಮೂಡಾ-ಕುಡಾ ಅಧ್ಯಕ್ಷಗಿರಿಗೆ ಆಂಕಾಕ್ಷೆಗಳ ಹಂಬಲ, ಒಂದು ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ.

೨. ೨೦೨೦ಕ್ಕೆ ಸಂಭ್ರಮದ ಸ್ವಾಗತ.

೩. ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಹರಳುಕಲ್ಲು ಬೇಟೆ.

೩. ನಬಾರ್ಡ್ನಿಂದ ರೂ. ೫೭೨೩.೯ ಕೋಟಿ ಸಾಲ ಯೋಜನೆ.

೪. ಸ್ಕಾ÷್ವ. ಲಿ. ಅಜ್ಜಮಾಡ ದೇವಯ್ಯ ಪ್ರತಿಮೆಗೆ ಭೂಮಿ ಪೂಜೆ.

೪. ಕಾಡಾನೆ ದಾಳಿಯಿಂದ ವಿದ್ಯಾರ್ಥಿನಿಗೆ ಗಾಯ.

೫. ಅನಧಿಕೃತ ಹೋಂ ಸ್ಟೇಗಳಿಗೆ ದಂಡ ನಿರ್ಧಾರ.

೫. ಹಳೆಯ ಚಾಳಿ ಬಿಟ್ಟು ಹೊಸ ವರ್ಷ ಒಳ್ಳೆಯ ಕೆಲಸ ಮಾಡಿ.

* ಜಿ. ಪಂ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ ಉಸ್ತುವಾರಿ ಸಚಿವ ಸೋಮಣ್ಣ.

೬. ಉರುಳಿಗೆ ಚಿರತೆ ಬಲಿ.

೬. ನಿಸರ್ಗಧಾಮದಲ್ಲಿ ೯೦೦ ಸಸಿಗಳಿಗೆ ಆಶಯ.

೭. ಚೆಟ್ಟಿಮಾನಿಯಲ್ಲಿ ‘‘ಶ್ರೀಕೃಷ್ಣ ಗೋಶಾಲೆ’’ ಬೀಡಾಡಿ ಹಸುಗಳಿಗೆ ಆಶ್ರಯ.

೭. ಅಂತರರಾಷ್ಟಿçÃಯ ಕರಾಟೆಯಲ್ಲಿ ಸಾಧನೆ.

೭. ಕಾಫಿ ತೋಟದಿಂದ ಅರಣ್ಯಕ್ಕೆ ಅಟ್ಟಲ್ಪಟ್ಟ ಕಾಡಾನೆಗಳು.

೭. ಸಾಹಿತ್ಯ ಸಮೇಳನ ಅಧ್ಯಕ್ಷರಾಗಿ ನಾಗೇಶ್ ಕಾಲೂರು.

೮. ರಾಜಾಸೀಟು ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ.

೯. ರಸ್ತೆ ಹೊಂಡದಲ್ಲಿ ಬಾಳೆ ಗಿಡ.

೯. ಕಾರ್ಮಿಕ ಸಂಘಟನೆಗಳಿAದ ಜಿಲ್ಲೆಯಲ್ಲಿ ಮುಷ್ಕರ.

೧೦. ಆನೆದಂತ ಸಾಗಾಟ: ಜಿಲ್ಲೆಯ ವ್ಯಕ್ತಿ ಸೇರಿ ಇಬ್ಬರ ಬಂಧನ.

೧೦. ಫೆಬ್ರವರಿಯಿAದ ಬಿ. ಎಸ್. ಎಸ್.ಎನ್.ಗೆ ಬರಸಿಡಿಲು.

೧೦. ಮಾರ್ಚ್ ೨೫ ರಂದು ಬ್ರಹ್ಮಕಲಶೋತ್ಸವ ಸಂಕಲ್ಪ.

೧೧. ಕಾವೇರಿ ಶುದ್ಧೀಕರಣ-ಪುನಶ್ಚೇತನಕ್ಕೆ ಯೋಜನೆ ರೂಪಿಸಲು ನಿದೇರ್ಶನ.

೧೧. ವನ್ಯಪ್ರಾಣಿ ದಾಳಿಯಿಂದ ಸಾವಿಗೀಡಾದರೆ ರೂ. ೭೫ ಲಕ್ಷ ಪರಿಹಾರ.

೧೧. ಸಲಗನಿಂದ ಪಾರಾದ ಮಹಿಳೆ-ಹಲವರ ರಕ್ಷಣೆಗೆ ಸಹಕಾರಿಯಾದ ರಾಣಿ

೧೨. ವ್ಯಾಪಾರದ ಸೋಗಿನಲ್ಲಿ ಕೊಡಗಿನೆಡೆಗೆ ಉಗ್ರರ ನಡೆ.

೧೪. ಕೃಷಿಹೊಂಡ-ಕೆರೆಗಳ ನಿರ್ಮಾಣದಲ್ಲಿ ಅನುದಾನ ದುರುಪಯೋಗ.

೧೫. ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆ.

೧೫. ಹನಿಟ್ರಾö್ಯಪ್ ದಂಧೆ-ಕೊಡಗಿನ ವ್ಯಕ್ತಿ ಸೇರಿ ಮೂವರ ಬಂಧನ.

೧೭. ವೈಭವದ ಶ್ರೀಕುಮಾರಲಿಂಗೇಶ್ವರ ರಥೋತ್ಸವ.

೧೭. ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ.

೧೮. ಅಂA ಕಿತ್ತುಕೊಳ್ಳುವುದಲ್ಲ, ಪೌರತ್ವ ಕೊಡುವುದು.

೨೦. ಕೊಡಗು ಪೊಲೀಸ್ ಇಲಾಖೆಗೆ ಕಾಯಕಲ್ಪ.

೨೧. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ.

೨೧. ಬಾಗಿಲು ಮುಚ್ಚಿಕೊಂಡಿರುವ ಬ್ರಾಡ್‌ವೇ ಸಂಸ್ಥೆ.

೨೧. ಕೊಡಗು ಜಿಲ್ಲೆಯಲ್ಲಿ ಸಂಪೂರ್ಣ ಕಟ್ಟೆಚ್ಚರ.

೨೨. ಪಶ್ಚಿಮ ಘಟ್ಟಗಳ ಕೃಷಿಗೆ ಅಂರ‍್ರಾಷ್ಟಿçÃಯ ಮುದ್ರೆ.

೨೩. ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.

೨೩. ಮಹಿಳೆಯ ಉದರದಲ್ಲಿ ಭಾರೀ ಗಾತ್ರದ ಕ್ಯಾನ್ಸರ್ ಗೆಡ್ಡೆ ಪತ್ತೆ.

೨೪. ಕೊಡಗಿನ ಸುರಕ್ಷತೆಗಾಗಿ ಮಾಹಿತಿ ಸಂಗ್ರಹಣೆ.

೨೫. ‘‘ಮಗಳನ್ನು ಉಳಿಸಿ ಮಗಳನ್ನು ಓದಿಸಿ’’ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆ.

೨೭. ಅರಮನೆಯ ಕಾವಲಿಗೆ ರಕ್ಷಕರ ನೇಮಕ.

೨೮. ಅಕ್ರಮ ಬೇಟೆಗೆ ಯತ್ನ ಇಬ್ಬರ ಬಂಧನ.

೨೯. ಪ್ರಥಮ ಮಹಾದಂಡ ನಾಯಕನ

ಸ್ಮರಣೆ.

೨೯. ನಿಡ್ತ ಗ್ರಾಮದಲ್ಲಿ ಮೇಳೈಸಿದ ಕನ್ನಡ ಹಬ್ಬ.

೨೯. ಭಾರತಿಯ ರಕ್ಷಣಾ ಪಡೆಗಳನ್ನು ಸೇರಲು ಫಾಲಿ ಮೇಜರ್ ಕರೆ.

೩೦. ನದಿ ತೀರದ ಸಂತ್ರಸ್ತರಿಗೆ ನಿವೇಶನ ಹಂಚಿಕೆ.

೩೧. ಬೆಳೆಗಾರರ ವಿದ್ಯುತ್ ಶುಲ್ಕ ವಸೂಲಿ.

೩೧. ಶ್ರೀ ಜಗನ್ನಾಥ ಸೌಬದ್ರ-ಬಲರಾಮ ರಥ ಯಾತ್ರೆ.ತಾ. ೧. ಕನ್ನಡ ಮನಗಳ ಸಮ್ಮಿಲನದೊಂದಿಗೆ ನುಡಿ ಹಬ್ಬಕ್ಕೆ ವೈಭವದ ಚಾಲನೆ.

೧. ಗಾಂಜಾ ಮಾರಾಟ ಆರೋಪಿ ಬಂಧನ.

೨. ಕೊಡಗನ್ನು ರಕ್ಷಿಸಲು ಎಲ್ಲರೂ ಜಾಗೃತರಾಗಬೇಕು.

೪. ಫಲಪುಷ್ಪ ಪ್ರದರ್ಶನದಲ್ಲಿ ಮಮತೆಯ ಮಾರುಕಟ್ಟೆ.

೪. ಹೆಮ್ಮಜ್ಜೆ ಮನೆ ಕ್ರಿಕೆಟ್ ಕಪ್ ಲಾಂಛನ ಬಿಡುಗಡೆ.

೫. ಕೊರೊನಾ ವೈರಸ್ ಬಗ್ಗೆ ಜಾಗೃತಿ ಕಾರ್ಯಕ್ರಮ.

೮. ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ.

೮. ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಜಿ. ರಾಜೇಂದ್ರ ಅವರಿಗೆ ಸನ್ಮಾನ

೧೦. ರಾಜಾಸೀಟಿನಲ್ಲಿ ಪುಷ್ಪ ಪ್ರಿಯರ ಕಲರವ: ಭಾರಿ ಜನಸ್ತೋಮಾ.

೧೦. ಗಿರಿಕಂದರ ನಡುವೆ ಅರೆಕಲ್ಲುವಿನ ಸುಂದರ ದೇವಾಲಯ.

೧೧. ಜಿ.ಕೆ. ರಾಮುಗೆ ಜಾನಪದ ಲೋಕ ಪ್ರಶಸ್ತಿ.

೧೨. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ಹಂಚಿಕೆ.

೧೨. ಜಿಲ್ಲೆಯ ಪೊಲೀಸರಿಂದ ಅಂತರ್ ಜಿಲ್ಲಾ ಖದೀಮರ ಬಂಧನ.

೧೩. ನಗರಕ್ಕೆ ರಾತ್ರಿ ಬಂದ ಕಾಡಿನ ಅತಿಥಿ.

೧೩. ಮಿನಿ ಒಲಿಂಪಿಕ್ಸ್: ಹಾಕಿ ಕೂರ್ಗ್ ಚಾಂಪಿಯನ್.

೧೪. ಎಂ.ಪಿ. ಗಣೇಶ್‌ಗೆ ಆರ್ಮಿ ಸಿಗ್ನಲ್ ಕೋಕ್ ನಿಂದ ಗೌರವ.

೧೪. ಹುಲಿ ದಾಳಿಗೆ ಹಸುಗಳ ಬಲಿ.

೧೪. ಲಕ್ಷಾಂತಾರ ಬೆಲೆ ಬಾಳುವ ಹಾವು ಸಾಗಾಟ.

೧೫. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೂಡಿ ಬಾರದ ಮುಹೂರ್ತ.

೧೭. ಕೆಲಸ ಕಾರ್ಯಗಳ ಪರ್ವಕಾಲ...ನಗರ ಪಟ್ಟಣಗಳಲ್ಲಿ ನೀರಾಸ ಚಟುವಟಿಕೆ.

೧೮. ಶ್ರದ್ಧಾಭಕ್ತಿಯಿಂದ ಜರುಗಿದ ಚಿನ್ನತಪ್ಪ ಉತ್ಸವ.

೧೯. ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಸಾಹಿತ್ಯ ಕಮ್ಮಟ.

೧೯. ಕ್ಯಾಮಾರದಲ್ಲಿ ಹುಲಿ ಸೆರೆ.

೨೦. ಗಾಂಜಾ ಮಾರಾಟ: ಈರ್ವರಿಗೆ ಸಜೆ.

೨೦. ಮಹಾ ಮಲ್ಲೇಶ್ವರ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ.

೨೧. ೨೩೭ ಕುಟುಂಬಗಳಿಗೆ ನಿವೇಶನ ಗುರುತು: ಅನೀಸ್ ಕಣ್ಮಣಿಜಾಯ್.

೨೧. ಸಂಗಯ್ಯನ ಪುರದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ.

೨೪. ಕಾವೇರಿ ನದಿಯಳು: ಸ್ಥಳಾಂತರ ಸಾಧ್ಯವೇ..?

೨೫. ಅಂತರರಾಷ್ಟಿçÃಯ ಚಿತ್ರೋತ್ಸವಕ್ಕೆ ಕೊಡಗ್‌ರ ಸಿಪಾಯಿ.

೨೬.ಸಹಕಾರ ಬ್ಯಾಂಕ್ ಗಳು ರಿಸರ್ವ್ಬ್ಯಾಂಕ್ ಅಧೀನಕ್ಕೆ ಕೇಂದ್ರ ಪ್ರಸ್ತಾಪ.

೨೭. ಪೊಲೀಸ್ ವಸತಿ ಗೃಹ ಬಳಿ ಬೆಳ್ಳಂಬೆಳ್ಳಿಗೆ ಪ್ರವಾಹ...

೨೮. ಸರಕಾರಿ ಜಮೀನು ಒತ್ತುವರಿ ಸಮಗ್ರ ವರದಿಗೆ ಕೆ. ಜಿ. ಬೋಪಯ್ಯ ಸೂಚನೆ.

೨೮. ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ದಲ್ಲಿ ಭಾರೀ ಮೌಲ್ಯದ ಮರ ಲೂಟಿ ಶಂಕೆ.

೨೯. ಎಮ್ಮೆ ಮಾಡು ಊರೂಸ್‌ಗೆ ಚಾಲನೆ.

೨೯. ಕಳ್ಳತನಕ್ಕೆ ಅಂಕುಶ: ಪರಿಣಾಮಕಾರಿ ಗಸ್ತು ವ್ಯವಸ್ಥೆಗೆ ಕ್ರಮ.

ತಾ. ೧. ಕನ್ನಡ ಮನಗಳ ಸಮ್ಮಿಲನದೊಂದಿಗೆ ನುಡಿ ಹಬ್ಬಕ್ಕೆ ವೈಭವದ ಚಾಲನೆ.

೧. ಗಾಂಜಾ ಮಾರಾಟ ಆರೋಪಿ ಬಂಧನ.

೨. ಕೊಡಗನ್ನು ರಕ್ಷಿಸಲು ಎಲ್ಲರೂ ಜಾಗೃತರಾಗಬೇಕು.

೪. ಫಲಪುಷ್ಪ ಪ್ರದರ್ಶನದಲ್ಲಿ ಮಮತೆಯ ಮಾರುಕಟ್ಟೆ.

೪. ಹೆಮ್ಮಜ್ಜೆ ಮನೆ ಕ್ರಿಕೆಟ್ ಕಪ್ ಲಾಂಛನ ಬಿಡುಗಡೆ.

೫. ಕೊರೊನಾ ವೈರಸ್ ಬಗ್ಗೆ ಜಾಗೃತಿ ಕಾರ್ಯಕ್ರಮ.

೮. ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ.

೮. ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಜಿ. ರಾಜೇಂದ್ರ ಅವರಿಗೆ ಸನ್ಮಾನ

೧೦. ರಾಜಾಸೀಟಿನಲ್ಲಿ ಪುಷ್ಪ ಪ್ರಿಯರ ಕಲರವ: ಭಾರಿ ಜನಸ್ತೋಮಾ.

೧೦. ಗಿರಿಕಂದರ ನಡುವೆ ಅರೆಕಲ್ಲುವಿನ ಸುಂದರ ದೇವಾಲಯ.

೧೧. ಜಿ.ಕೆ. ರಾಮುಗೆ ಜಾನಪದ ಲೋಕ ಪ್ರಶಸ್ತಿ.

೧೨. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ಹಂಚಿಕೆ.

೧೨. ಜಿಲ್ಲೆಯ ಪೊಲೀಸರಿಂದ ಅಂತರ್ ಜಿಲ್ಲಾ ಖದೀಮರ ಬಂಧನ.

೧೩. ನಗರಕ್ಕೆ ರಾತ್ರಿ ಬಂದ ಕಾಡಿನ ಅತಿಥಿ.

೧೩. ಮಿನಿ ಒಲಿಂಪಿಕ್ಸ್: ಹಾಕಿ ಕೂರ್ಗ್ ಚಾಂಪಿಯನ್.

೧೪. ಎಂ.ಪಿ. ಗಣೇಶ್‌ಗೆ ಆರ್ಮಿ ಸಿಗ್ನಲ್ ಕೋಕ್ ನಿಂದ ಗೌರವ.

೧೪. ಹುಲಿ ದಾಳಿಗೆ ಹಸುಗಳ ಬಲಿ.

೧೪. ಲಕ್ಷಾಂತಾರ ಬೆಲೆ ಬಾಳುವ ಹಾವು ಸಾಗಾಟ.

೧೫. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೂಡಿ ಬಾರದ ಮುಹೂರ್ತ.

೧೭. ಕೆಲಸ ಕಾರ್ಯಗಳ ಪರ್ವಕಾಲ...ನಗರ ಪಟ್ಟಣಗಳಲ್ಲಿ ನೀರಾಸ ಚಟುವಟಿಕೆ.

೧೮. ಶ್ರದ್ಧಾಭಕ್ತಿಯಿಂದ ಜರುಗಿದ ಚಿನ್ನತಪ್ಪ ಉತ್ಸವ.

೧೯. ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಸಾಹಿತ್ಯ ಕಮ್ಮಟ.

೧೯. ಕ್ಯಾಮಾರದಲ್ಲಿ ಹುಲಿ ಸೆರೆ.

೨೦. ಗಾಂಜಾ ಮಾರಾಟ: ಈರ್ವರಿಗೆ ಸಜೆ.

೨೦. ಮಹಾ ಮಲ್ಲೇಶ್ವರ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ.

೨೧. ೨೩೭ ಕುಟುಂಬಗಳಿಗೆ ನಿವೇಶನ ಗುರುತು: ಅನೀಸ್ ಕಣ್ಮಣಿಜಾಯ್.

೨೧. ಸಂಗಯ್ಯನ ಪುರದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ.

೨೪. ಕಾವೇರಿ ನದಿಯಳು: ಸ್ಥಳಾಂತರ ಸಾಧ್ಯವೇ..?

೨೫. ಅಂತರರಾಷ್ಟಿçÃಯ ಚಿತ್ರೋತ್ಸವಕ್ಕೆ ಕೊಡಗ್‌ರ ಸಿಪಾಯಿ.

೨೬.ಸಹಕಾರ ಬ್ಯಾಂಕ್ ಗಳು ರಿಸರ್ವ್ಬ್ಯಾಂಕ್ ಅಧೀನಕ್ಕೆ ಕೇಂದ್ರ ಪ್ರಸ್ತಾಪ.

೨೭. ಪೊಲೀಸ್ ವಸತಿ ಗೃಹ ಬಳಿ ಬೆಳ್ಳಂಬೆಳ್ಳಿಗೆ ಪ್ರವಾಹ...

೨೮. ಸರಕಾರಿ ಜಮೀನು ಒತ್ತುವರಿ ಸಮಗ್ರ ವರದಿಗೆ ಕೆ. ಜಿ. ಬೋಪಯ್ಯ ಸೂಚನೆ.

೨೮. ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ದಲ್ಲಿ ಭಾರೀ ಮೌಲ್ಯದ ಮರ ಲೂಟಿ ಶಂಕೆ.

೨೯. ಎಮ್ಮೆ ಮಾಡು ಊರೂಸ್‌ಗೆ ಚಾಲನೆ.

೨೯. ಕಳ್ಳತನಕ್ಕೆ ಅಂಕುಶ: ಪರಿಣಾಮಕಾರಿ ಗಸ್ತು ವ್ಯವಸ್ಥೆಗೆ ಕ್ರಮ.ತಾ.೧. ಕಾಫಿ ಮಾರಾಟಕ್ಕೆ ಬೆಳೆಗಾರರ ಸಹಕಾರ ಸಂಘದಲ್ಲಿ ವ್ಯವಸ್ಥೆ.

೨. ಹೊತ್ತಿ ಉರಿದ ಯಡವನಾಡು ಮೀಸಲು ಅರಣ್ಯ.

೩. ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡಲು ಸೂಚನೆ.

೪. ಪ್ರಧಾನ ಮಂತ್ರಿ ಜನಧನ್ ಮಹಿಳಾ ಖಾತೆಗೆ ರೂ. ೫೦೦ ಜಮೆ.

೫. ಕೊರೊನಾ ವೈರಸ್ ಜಾಗೃತಿ ಅಭಿಯಾನಕ್ಕೆ ಚಾಲನೆ.

೫. ರಸ್ತೆ ಬದಿ ವ್ಯಾಪಾರಕ್ಕೆ ಸಂಪೂರ್ಣ ನಿಷೇಧ ಆರ್.ಎಂ.ಸಿ. ಮಳಿಗೆ ಯಲ್ಲಿ ಅವಕಾಶ.

೬. ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು.

೭. ಬಡ ರೋಗಿಗಳ ನೆರವಿಗೆ ಕರವೇಯಿಂದ ಉಚಿತ ವಾಹನ.

೮. ಶೂನ್ಯವಾದ ಕೊರೊನಾ : ವೈದ್ಯರನ್ನು ಸನ್ಮಾನಿಸಿ ಅಭಿವಂದನೆ.

೯. ಕಳೆದ ಬಾರಿ ಪ್ರಾಕೃತಿಕ ವಿಕೋಪ...ಈ ಸಾಲಿನಲ್ಲಿ ಕೊರೊನಾ ತಡೆ.

೧೦. ಕೊಡಗಿನಲ್ಲಿ ಜನಪ್ರಿಯವಾಗುತ್ತಿರುವ ಸಾಮಗ್ರಿಗಳ ಹೋಂ ಡೆಲಿವರಿ ವ್ಯವಸ್ಥೆ. ೧೧. ಮನೆ-ಮನೆಗಳಲ್ಲಿ ಗುಡ್‌ಫ್ರೆöÊಡೆ ಆಚರಣೆ.

೧೧. ಅನಾವಶ್ಯಕ ಓಡಾಟ : ೧೫೭ ವಾಹನ ವಶ.

೧೩. ಬೇಕರಿ ತಿಂಡಿ-ಮೀನು-ಮಾAಸ ಮಾರಾಟಕ್ಕೆ ಅವಕಾಶ.

೧೪. ಪ್ಯಾಡಿಂಗ್‌ಟನ್ ರೆಸಾರ್ಟ್ಗೆ ಪಂಚಾಯ್ತಿಯಿAದ ಬೀಗ ಮುದ್ರೆ.

೧೫. ಮೇ ೩ರವರೆಗೆ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ.

೧೭ ಗುಣಮುಖನಾಗಿದ್ದ ವ್ಯಕ್ತಿಗೆ ಮತ್ತೆ ನೆಗೆಟಿವ್.

೧೮ ಲಾಕ್‌ಡೌನ್ ಪರಿಣಾಮ ಶುದ್ದ ಜಲವಾಗಿ ರೂಪುಗೊಂಡ ಕಾವೇರಿ ನದಿ.

೧೯ ನಾಲ್ಕು ಮರಿಗಳ ಸಹಿತ ೨೨ ಕಾಡಾನೆಗಳ ಹಿಂಡು ಪತ್ತೆ.

೨೧ ಸದಾಸ್ಮಿತ ಪೌಂಡೇಶನ್‌ನಿAದ ವೈದ್ಯ ಸಿಬ್ಬಂದಿಗಳಿಗೆ ನೆರವು.

೨೨ ಕೇಂದ್ರ ಸರ್ಕಾರದ ಪ್ರಶಂಸೆಯಿAದ ಕೊಡಗಿನ ಹೊಣೆ ಹೆಚ್ಚಿದೆ ಡಿಸಿ-ಎಸ್.ಪಿ.

೨೩ ನಿರ್ಬಂಧ ಉಲ್ಲಂಘನೆ ಗಮನಿಸಲು ಡ್ರೋನ್ ಕ್ಯಾಮರಾ.

೨೪ ಶಾಲಾ ಮಕ್ಕಳಿಗೆ ಒಂದೂವರೆ ಗಂಟೆಯ ಪಾಠ ಆರಂಭ.

೨೫ ಜಿಲ್ಲೆಯಾದ್ಯಂತ ಮಳೆಯ ವಾತಾವರಣ.

೨೬ ಆಟೋ ಚಾಲಕರ ಬೇಡಿಕೆಗೆ ಶ್ರೀರಾಮಕೃಷ್ಣಾಶ್ರಮ ಸ್ಪಂದನ.

೨೮ ಹಸಿರು ವಲಯವಾಗಿ ಕೊಡಗು ಕೊರೊನಾ ಮುಕ್ತ ದೃಢೀಕರಣ.

೨೯ ಆನ್‌ಲೈನ್‌ನಲ್ಲಿ ವಧೂವರರಿಗೆ ಆಶೀರ್ವಾದ.

೩೦ ಕೊಡಗಿನಲ್ಲಿ ಬಹುತೇಕ ವಹಿವಾಟಿಗೆ ಚಾಲನೆ.

ತಾ. ೧. ಮುಂದುವರಿದ ಹುಲಿ ಕಾರ್ಯಾಚರಣೆ ಕ್ಯಾಮರಾ ಸಹಾಯ ಪಡೆದ ಅಧಿಕಾರಿಗಳು.

೩. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮರಳುವಿಕೆಗೆ ಚಾಲನೆ.

೪. ಕೊಡಗು ವೈದ್ಯಕೀಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ೧೯ ವಿರುದ್ಧ ಹೋರಾಟ.

೫. ಕೊಡಗು ಜಿಲ್ಲೆಯಲ್ಲಿ ವಾರದ ಎಲ್ಲಾ ದಿನಗಳಲ್ಲಿ ಅಂಗಡಿ ತೆರೆಯಲು ಅವಕಾಶ.

೬. ಕೊಡಗಿನಲ್ಲಿ ಕೂಡಿಗೆ ಡೈರಿ ಎಂಬ ಕಾಮಧೇನು ಕೊರೊನಾ ಸಮಯ ದಲ್ಲೂ ನಿತ್ಯ ಹಾಲುಣಿಸುತ್ತಿರುವ ವಾರಿರ‍್ಸ್.

೭. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರಿಗಾಗಿ ರೂ. ೧೬೧೦ ಕೋಟಿ ವಿಶೇಷ ಪ್ಯಾಕೇಜ್.

೮. ಪಾಂಡAಡ ಎಂ. ಕುಟ್ಟಪ್ಪ ವಿಧಿವಶ ಕೊಡವ ಕೌಟುಂಬಿಕ ಹಾಕಿ ಜನಕ ಇನ್ನಿಲ್ಲ.

೯. ಗಾಳಿ ಮಳೆಗೆ ಧರೆಗುರುಳಿದ ಮರಗಳು : ಸಿಡಿಲಬ್ಬರಕ್ಕೆ ಗಾಯ.

೧೦. “ಲಕ್ಷö್ಯ” ಕಾರ್ಯಕ್ರಮದಡಿ ಮಡಿಕೇರಿ ಪ್ರಸೂತಿ ಆಸ್ಪತ್ರೆಗೆ ಪುರಸ್ಕಾರ.

೧೧. ಪೂರ್ಣಗೊಳ್ಳುವತ್ತ ಗ್ರಾಮ ಪಂಚಾಯ್ತಿಗಳ ಅಧಿಕಾರಾವಧಿ.

೧೨. ಸೌಕರ್ಯಗಳಿಂದ ವಂಚಿತ ಸೂರ್ಲಬ್ಬಿನಾಡಿನ ನಿವಾಸಿಗಳು.

೧೩. ಎಪಿಎಂಸಿ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಲು ಸುಗ್ರಿವಾಜ್ಞೆ.

೧೫. ಹೆಚ್ಚುವರಿ ತೆರಿಗೆ ವಸೂಲಿ ಮಾಡದಂತೆ ಶಾಸಕರ ಸೂಚನೆ.

೧೬. ರೂ. ೭೩ ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸಂಸದ ಪ್ರತಾಪ್ ಸಿಂಹ.

೧೭. ಹಾಸನದಲ್ಲಿ ಪಾಸಿಟಿವ್ ಪ್ರಕರಣ ಕೊಡಗು ಸಂಪರ್ಕಿಸುವ ಒಳ ರಸ್ತೆಗಳೂ ಬಂದ್.

೧೮. ಕೇಂದ್ರದಿAದ ಮೇ ೩೧ರವರೆಗೆ ಲಾಕ್‌ಡೌನ್ ವಿಸ್ತರಣೆ.

೧೯. ೬೦ ದಿನಗಳ ಬಳಿಕ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ.

೨೦. ಇ.ಸಿ. ಪಡೆಯಲು ಸಾರ್ವಜನಿಕರ ಪರದಾಟ.

೨೧. ರೈತರಲ್ಲಿ ಭೀತಿ ಮೂಡಿಸುತ್ತಿದ್ದ ವ್ಯಾಘ್ರ ಕೊನೆಗೂ ಸೆರೆ.

೨೨. ಜೂನ್ ಮೊದಲವಾರ ಮುಖ್ಯಮಂತ್ರಿ ಜಿಲ್ಲೆಗೆ ಆಗಮನ.

೨೫. ಮನೆಗಳಿಗೆ ಸೀಮಿತವಾಗಿ ರಂಜಾನ್ ಆಚರಣೆ.

೨೮. ಜೂನ್ ೫ರಿಂದ ಮುಂಗಾರು ನಿರೀಕ್ಷೆ ಹವಾಮಾನ ಇಲಾಖೆ ಮುನ್ಸೂಚನೆ.

೩೦. ಕೊಡಗಿನ ಕಾಫಿ ತೋಟದಲ್ಲಿ ಕಂಡು ಬಂದ ನೂರಾರು ಮಿಡತೆಗಳ ದಂಡು.

೩೧. ಜೂ. ೮ ರಿಂದ ಪ್ರಾರ್ಥನಾ ಮಂದಿರಗಳು ಹೊಟೇಲ್‌ಗಳು ತೆರೆಯಲು ಅವಕಾಶ.