ಮಡಿಕೇರಿ, ಡಿ. ೨೯: ಮಡಿಕೇರಿ ನಗರ ವ್ಯಾಪ್ತಿಯ ಆಯಾಕಟ್ಟಿನ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಈ ಹಿಂದೆ ಪೊಲೀಸ್ ಇಲಖೆ ವತಿಯಿಂದ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಇದೀಗ ಮತ್ತೆ ದುರಸ್ತಿಪಡಿಸಿ ಸಮರ್ಪಕ ಗೊಳಿಸಲಾಗುತ್ತಿದೆ.
ಕೆಲವು ಕ್ಯಾಮರಾಗಳು ದುರಸ್ತಿಗೀಡಾಗಿದ್ದು, ಇದನ್ನು ಮತ್ತೆ ಸರಿಪಡಿಸುವ ಮೂಲಕ ನಗರದ ಕಣ್ಗಾವಲಿಗೆ ಇಲಾಖೆ ಸಂಬAಧಿಸಿದ ಏಜೆನ್ಸಿ ಮೂಲಕ ಕ್ರಮಕೈಗೊಳ್ಳುತ್ತಿದೆ.